BIG 3: ಮೈಸೂರಿನ ESI ಆಸ್ಪತ್ರೆಯಲ್ಲಿ ಔಷಧಿಗಳು ಖಾಲಿ, ರೋಗಿಗಳ ಪರದಾಟ

ಮೈಸೂರು ಕೆಆರ್‌ಎಸ್ ರಸ್ತೆಯಲ್ಲಿನ  ಇಎಸ್‌ಐ ಆಸ್ಪತ್ರೆಯಲ್ಲಿ ಔಷಧಿ, ಮಾತ್ರೆಗಳು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಕಾರ್ಮಿಕರ ಅನುಕೂಲಕ್ಕಾಗಿ ಇರೋದು ಇಎಸ್‌ಐ ಆಸ್ಪತ್ರೆ. ಔಷಧಿಗಳು ಕಳೆದ 6 ತಿಂಗಳಿಂದ ಇಲ್ಲಿ ಸಿಕ್ತಾ ಇಲ್ಲ ಎಂದು ಹೊರಗಡೆ ಮೆಡಿಕಲ್‌ಗೆ ಬರೆದು ಕೊಡುತ್ತಿದ್ದಾರೆ.

First Published Jul 7, 2022, 3:51 PM IST | Last Updated Jul 7, 2022, 3:54 PM IST

ಮೈಸೂರು (ಜು. 07): ಇಲ್ಲಿನ ಕೆಆರ್‌ಎಸ್ ರಸ್ತೆಯಲ್ಲಿನ  ಇಎಸ್‌ಐ ಆಸ್ಪತ್ರೆಯಲ್ಲಿ ಔಷಧಿ, ಮಾತ್ರೆಗಳು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಕಾರ್ಮಿಕರ ಅನುಕೂಲಕ್ಕಾಗಿ ಇರೋದು ಇಎಸ್‌ಐ ಆಸ್ಪತ್ರೆ. ಔಷಧಿಗಳು ಕಳೆದ 6 ತಿಂಗಳಿಂದ ಇಲ್ಲಿ ಸಿಕ್ತಾ ಇಲ್ಲ ಎಂದು ಹೊರಗಡೆ ಮೆಡಿಕಲ್‌ಗೆ ಬರೆದು ಕೊಡುತ್ತಿದ್ದಾರೆ. ಹೊರಗಡೆ ದುಡ್ಡು ಕೊಡುವಷ್ಟು ನಾವು ಅನುಕೂಲವಾಗಿಲ್ಲ, ನಮಗೆ ಇಲ್ಲಿಯೇ ಔಷಧಿ ಕೊಡಿ, ಇಲ್ಲದಿದ್ರೆ ಆಸ್ಪತ್ರೆ ಬಾಗಿಲು ಮುಚ್ಚಿ ಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

BIG 3: ರಸ್ತೆಗಳಿಲ್ಲ, ಡೋಲಿಯೇ ಆಂಬುಲೆನ್ಸ್, ನೋ ನೆಟ್‌ವರ್ಕ್, ಚಾಮರಾಜನಗರದ ಹಳ್ಳಿಗಳ ವ್ಯಥೆ