Asianet Suvarna News Asianet Suvarna News
2332 results for "

ಪ್ರವಾಹ

"
More than 5 thousand people lost their shelter in KodaguMore than 5 thousand people lost their shelter in Kodagu

ಕೊಡಗು ಪ್ರವಾಹ: 5 ಸಾವಿರ ಜನರಿಗೆ ಮನೆಯೇ ಇಲ್ಲ

ಪಶ್ಚಿಮ- ನೈರುತ್ಯ ಕೊಡಗಿಗೆ ಭಾರೀ ಹಾನಿ | 10ಕ್ಕೂ ಹೆಚ್ಚು  ಹಳ್ಳಿ ಭೂಪಟದಲ್ಲೇ ಇಲ್ಲ | 30 ಗ್ರಾಮಕ್ಕೆ ಅತೀವ ಅಪಾಯ ಸಾವಿರಾರು ಎಕರೆ ಕೃಷಿ ಭೂಮಿ ನಾಶ | ಶ್ರೀಮಂತರೂ ಈಗ ನಿರಾಶ್ರಿತರ ಶಿಬಿರಗಳಲ್ಲಿ  | 5000 ಜನರಿಗೆ ಮನೆಯೇ  ಇಲ್ಲ 

NEWS Aug 21, 2018, 7:47 AM IST

Kerala floods: Navy airport in Kochi to operate commercial airlines soonKerala floods: Navy airport in Kochi to operate commercial airlines soon

ಕೇರಳದಲ್ಲಿ ಮಳೆ ಕೊಂಚ ಬಿಡುವು : 2 ದಿನದಲ್ಲಿ ಕೊಚ್ಚಿ ವಿಮಾನ ಹಾರಾಟ ಶುರು

  • ತಿರುವನಂತಪುರಂ ಮತ್ತು ಎರ್ನಾಕುಲಂ ನಡುವಿನ ರೈಲು ಸಂಚಾರ ಆರಂಭ
  • ಇಲ್ಲಿಯವರೆಗೆ 3400 ಜನರ ರಕ್ಷಣೆ 

NEWS Aug 20, 2018, 10:22 PM IST

Minister Krishna Byregowda Lashes out Center GovernmentMinister Krishna Byregowda Lashes out Center Government

ಕನ್ನಡಿಗರ, ಕೊಡವರ ಮನಸ್ಸನ್ನು ನೋಯಿಸುತ್ತಿರುವ ಕೇಂದ್ರ

  • ಕಾಲ ಮಿಂಚಿಲ್ಲ, ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು - ಕೃಷ್ಣ ಭೈರೇಗೌಡ
  • ತಾರತಮ್ಯ ಮಾಡುವುದನ್ನು ನಿಲ್ಲಿಸಲು ಸಚಿವ ಮನವಿ

NEWS Aug 20, 2018, 9:29 PM IST

President Ramnath Kovind tweet in KannadaPresident Ramnath Kovind tweet in Kannada

ಕೊಡಗಿನ ವೀರರಿಗೆ ರಾಷ್ಟ್ರಪತಿ ಕನ್ನಡದಲ್ಲಿ ಟ್ವೀಟ್!

ಶತಮಾನದ ಮಹಾಮಳೆಗೆ ತತ್ತರಿಸಿರುವ ಕೊಡಗಿನ ಜನರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧೈರ್ಯ ತುಂಬಿದ್ದು, ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಕೊಡಗಿನ ಜನರ ಜೊತೆ ತಾವಿರುವುದಾಗಿ ತಿಳಿಸಿದ್ದಾರೆ.

NEWS Aug 20, 2018, 5:38 PM IST

Chiyaan Vikram And Hrithik Roshan helps to Kerala flood victimsChiyaan Vikram And Hrithik Roshan helps to Kerala flood victims

ಕೇರಳ ಪ್ರವಾಹ ಸಂತ್ರಸ್ತರಿಗೆ ಚಿಯಾನ್ ವಿಕ್ರಂ, ಹೃತಿಕ್ ರೋಶನ್ ನೆರವು

ಕೇರಳ ಪ್ರವಾಹ ಸಂತ್ರಸ್ತರಿಗೆ ಹೃತಿಕ್  ರೋಶನ್ ಹಣಕಾಸಿನ ನೆರವಿನ ಜೊತೆಗೆ ಅಲ್ಲಿನ ಸ್ಥಿತಿಗತಿ ವೀಕ್ಷಿಸಲು ಒಂದು ತಂಡವನ್ನು ಕಳುಹಿಸಿದ್ದಾರೆ.  ನಟ ಚಿಯಾನ್ ವಿಕ್ರಮ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 35 ಲಕ್ಷ ರೂ ದೇಣಿಗೆ ನೀಡಿದ್ದಾರೆ. 

News Aug 20, 2018, 4:13 PM IST

Sandalwood Actor Shivaraj Kumar helps to Kodagu flood victimsSandalwood Actor Shivaraj Kumar helps to Kodagu flood victims
Video Icon

ಕೊಡಗು ಸಂತ್ರಸ್ತರಿಗೆ ಶಿವಣ್ಣ ನೆರವು

ಕೊಡಗು ಸಂತ್ರಸ್ತರ ಕಷ್ಟಕ್ಕೆ ನಟ ಶಿವರಾಜ್ ಕುಮಾರ್  ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ 10 ಲಕ್ಷ ರೂ ನೆರವು ನೀಡಿದ್ದಾರೆ. ಸಂಜೆ 6 ಗಂಟೆಗೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಲಿದ್ದಾರೆ. 

News Aug 20, 2018, 3:51 PM IST

'Thanks' Painted On Rooftop Where Pregnant Woman Was Rescued'Thanks' Painted On Rooftop Where Pregnant Woman Was Rescued

ರಕ್ಷಿಸಿದ ಕಮಾಂಡರ್‌ಗೆ ಗರ್ಭಿಣಿ ಥ್ಯಾಂಕ್ಸ್ ಹೇಳಿದ್ದು ಹೀಗೆ!

ಕೇರಳದ ಗಲ್ಲಿಗಲ್ಲಿಗಳಲ್ಲಿ ಮಾನವೀಯತೆಯ ಸಾಕ್ಷಾತ್ ದರ್ಶನವಾಗುತ್ತಿದೆ. ಅದರಲ್ಲೂ ಸೇನಾ ಯೋಧರ ನಿಸ್ವಾರ್ಥ ಸೇವೆಗೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ ಅರ್ಧ ಗಂಟೆಯಲ್ಲಿ ಗರ್ಭಿಣಿಯನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಕಮಾಂಡರ್​ಗೆ ಆ ಕುಟುಂಬದ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.

NEWS Aug 20, 2018, 3:03 PM IST

Landslide Continues in Hassan DistrictLandslide Continues in Hassan District
Video Icon

ಸಕಲೇಶಪುರದಲ್ಲಿ ಮುಂದುವರಿದ ಭೂಕುಸಿತ; ಹೊಸ ರಸ್ತೆ ಮಾಯ!

ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಿಸಿಲೆ ಘಾಟಿಯಲ್ಲಿ ಭೂಕುಸಿತವುಂಟಾಗಿದೆ. ಇನ್ನೊಂದೆಡೆ, 15 ದಿನಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಹೊಸ ಕಾಂಕ್ರೀಟ್ ರಸ್ತೆಯೇ ಮಳೆಗೆ ಮಾಯವಾಗಿದೆ.    

Hassan Aug 20, 2018, 2:40 PM IST

Congress High command Takes Ministers To Task Over Kodagu FloodsCongress High command Takes Ministers To Task Over Kodagu Floods
Video Icon

ಕೊಡಗು ಪ್ರವಾಹ: ಕಾಂಗ್ರೆಸ್ ಸಚಿವರಿಗೆ ಹೈಕಮಾಂಡ್ ತರಾಟೆ

ಪ್ರವಾಹ ಪೀಡಿತ ಕೊಡಗಿನಲ್ಲಿ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ಸಚಿವರಿಗೆ ಚಾಟಿ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ,ಸಿ. ವೇಣುಗೋಪಾಲ್  ಸಚಿವರನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ.    

NEWS Aug 20, 2018, 2:16 PM IST

Fisherman's Amazing Gesture In Flood-Hit Kerala Wins Over Social MediaFisherman's Amazing Gesture In Flood-Hit Kerala Wins Over Social Media

ಬೋಟ್ ಹತ್ತಲಾಗದವರಿಗೆ ಈ ಯುವಕನ ಬೆನ್ನೇ ಮಟ್ಟಿಲು!

ಭೀಕರ ಮಳೆಗೆ ನಲುಗಿ ಹೋಗಿರುವ ಕೇರಳದ ಗಲ್ಲಿಗಲ್ಲಿಗಳಲ್ಲಿ ಮಾನವೀಯತೆಯ ಅನಾವರಣವಾಗುತ್ತಿದೆ. ಒಬ್ಬರಿಗೊಬ್ಬರು ನೆರವಾಗಿ ಜಲಪ್ರಳಯವನ್ನು ಎದುರಿಸುತ್ತಿದ್ದಾರೆ ಕೇರಳಿಗರು.

NEWS Aug 20, 2018, 2:03 PM IST

Regulate Air Fare MP Rajeev Chandrasekhar To Civil Aviation MinisterRegulate Air Fare MP Rajeev Chandrasekhar To Civil Aviation Minister
Video Icon

ಕೇರಳ, ಕರ್ನಾಟಕ ವಿಮಾನಯಾನ ದರಕ್ಕೆ ಕಡಿವಾಣ ಹಾಕಿ: ಸಂಸದ ರಾಜೀವ್ ಚಂದ್ರಶೇಖರ್ ಮನವಿ

ಒಂದೆಡೆ ಪ್ರವಾಹದಿಂದ ಮನೆಮಠವನ್ನು ಕಳೆದುಕೊಂಡ ನೋವು, ಇನ್ನೊಂದೆಡೆ ಸಂಪರ್ಕ ಸಾಧ್ಯವಾಗದೇ ಪರದಾಡುತ್ತಿರುವ ಜನ. ಈ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ಟಿಕೆಟ್ ದರಗಳನ್ನು ಹೆಚ್ಚಿಸಿರುವ ವಿಮಾನಯಾನ ಸಂಸ್ಥೆಗಳು. ಇಂತಹ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸದ ರಾಜೀವ್ ಚಂದ್ರಶೇಖರ್, ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರಿಗೆ ಮನವಿಮಾಡಿಕೊಂಡಿದ್ದಾರೆ. 

     

NEWS Aug 20, 2018, 1:37 PM IST

Kerala floods:Online firms like Amazon, Flipkart, Paytm are helpingKerala floods:Online firms like Amazon, Flipkart, Paytm are helping

ಇ-ಕಾಮರ್ಸ್ ಕಂಪನಿಗಳ ಇ-ಹೆಲ್ಪ್: ನೀವೂ ಸಹಾಯ ಮಾಡ್ತಿರಾ?

ಕೇರಳ ಮಳೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿಸುವಲ್ಲಿ ದೇಶ ಹಿಂದೆ ಬಿದ್ದಿಲ್ಲ. ಈ ಮಹಾನ್ ಕಾರ್ಯಕ್ಕೆ ಆನ್‌ಲೈನ್‌ ಸಮುದಾಯ ಕೂಡ ಇದೀಗ ಕೈಜೋಡಿಸಿದ್ದು, ನೆರವುದಾತರು ಮತ್ತು ಸಂತ್ರಸ್ತರನ್ನು ಬೆಸೆಯುವಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಪೇಟಿಎಂ ಕಂಪನಿಗಳು ಮುಂದಾಗಿವೆ.

BUSINESS Aug 20, 2018, 1:13 PM IST

Natural calamities  may occur in futureNatural calamities  may occur in future

ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ?

ದಕ್ಷಿಣ ಏಷ್ಯಾದಲ್ಲಿ ಉಷ್ಣತೆ ನಿರಂತರವಾಗಿ ಏರುತ್ತಿದೆ. ಮುಂದಿನ ಕೆಲ ದಶಕಗಳವರೆಗೆ ಇದು ಹೀಗೇ ಏರುತ್ತಿರುತ್ತದೆ. ಇದರಿಂದಾಗಿ ನೆರೆ ಹಾಗೂ ಪ್ರವಾಹ ಕೂಡ ಹೆಚ್ಚುತ್ತದೆ. ಜೊತೆಗೆ ಶುದ್ಧ ನೀರಿಗೆ ಬೇಡಿಕೆ ಹೆಚ್ಚುತ್ತದೆ. ಉಷ್ಣತೆ ಸಂಬಂಧಿ ರೋಗಗಳೂ ಹೆಚ್ಚುತ್ತವೆ ಎಂದು ವಿಶ್ವಬ್ಯಾಂಕ್‌ನ ಅಧ್ಯಯನ ವರದಿ ಹೇಳಿದೆ.

NEWS Aug 20, 2018, 12:38 PM IST

Government employees ready to contribute their one day salary to Kodagu flood victimsGovernment employees ready to contribute their one day salary to Kodagu flood victims

ಸರಕಾರಿ ನೌಕರರಿಂದ 100 ಕೋಟಿ ಪರಿಹಾರ?

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಪರಿಹಾರ  ಕೈಗೊಳ್ಳಲು ರಾಜ್ಯಾದ್ಯಂತ ನೆರವಿನ ಮಹಾಪೂರ ಹರಿದುಬರುತ್ತಿರುವ ಬೆನ್ನಲ್ಲೆ ಈಗ ರಾಜ್ಯ ಸರ್ಕಾರಿ ನೌಕರರು ₹ 100 ಕೋಟಿ ಪರಿಹಾರ ನೀಡಲು ನಿರ್ಧರಿಸಲು ಮುಂದಾಗಿದ್ದಾರೆ.

NEWS Aug 20, 2018, 11:47 AM IST

Reason behind Kerala FloodReason behind Kerala Flood

ಕೇರಳದ ಭೀಕರ ಸ್ಥಿತಿಗೆ ಕಾರಣವೇನು?

ವಿಶ್ವಬ್ಯಾಂಕ್‌ನ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಪ್ರವಾಹದಿಂದ ಮರಣ ಹೊಂದುವವರ ಪೈಕಿ ಐವರಲ್ಲಿ ಒಬ್ಬರು ಭಾರತೀಯರು. ಇದಕ್ಕೆಲ್ಲ ಕಾರಣ ಹವಾಮಾನ ಬದಲಾವಣೆ ಎಂದು ವಿಶ್ವಬ್ಯಾಂಕ್ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಭೀಕರ ಸ್ಥಿತಿಗೆ ಕಾರಣವೇನು? ಇಲ್ಲಿವರೆಗೆ ಬಲಿಯಾದವರೆಷ್ಟು ಜನ? ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

NEWS Aug 20, 2018, 11:34 AM IST