Asianet Suvarna News Asianet Suvarna News
2332 results for "

ಪ್ರವಾಹ

"
Amithabh Bachchan Donates 51 lakh To KeralaAmithabh Bachchan Donates 51 lakh To Kerala

ಕೇರಳ ಪ್ರವಾಹ : ಬಾಲಿವುಡ್ ಬಿಗ್ ಬಿಯಿಂದ 51 ಲಕ್ಷ ನೆರವು

ಪ್ರವಾಹದಿಂದ ತತ್ತರಿಸಿದ ಕೇರಳಕ್ಕೆ ಬಾಲಿವುಡ್ ಅನೇಕ ಸೆಲೆಬ್ರಿಟಿಗಳು ನೆರವು ನೀಡಿದ್ದಾರೆ. ಇದೀಗ ಬಾಲಿವುಡ್  ಬಿಗ್ ಬಿ ಅಮಿತಾಭ್ ಬಚ್ಚನ್  51 ಲಕ್ಷ ನೆರವು ನೀಡಿದ್ದಾರೆ. 

News Aug 23, 2018, 4:36 PM IST

Did Sunny Leone donated 5 crore to Kerala flood victimsDid Sunny Leone donated 5 crore to Kerala flood victims

ಸನ್ನಿ ಲಿಯೋನ್ ಕೇರಳಕ್ಕೆ 5 ಕೋಟಿ ನೀಡಿದ್ದು ನಿಜಾನಾ?

ಒಂದು ಕಾಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ ೫ ಕೋಟಿ ನೀಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಇದು ಸತ್ಯಾನಾ? ...

ENTERTAINMENT Aug 23, 2018, 4:12 PM IST

Karnataka Government ignorance leads Kodagu FloodKarnataka Government ignorance leads Kodagu Flood
Video Icon

ಕೊಡಗು ಪ್ರವಾಹ ಮುನ್ಸೂಚನೆ ನಿರ್ಲಕ್ಷಿಸಿದ್ದೇ ಅನಾಹುತಕ್ಕೆ ಕಾರಣಾನಾ?

ಭೂಕುಸಿತ, ನೆರೆ, ಪ್ರವಾಹಕ್ಕೆ ಮೊದಲೇ ಮುನ್ಸೂಚನೆ ಸಿಕ್ಕಿತ್ತು ಎನ್ನಲಾಗಿದೆ. ಹವಾಮಾನ ಇಲಾಖೆ, ಭೂ ವಿಜ್ಞಾನ ಇಲಾಖೆ ಮುನ್ಸೂಚನೆಯನ್ನು ಸರ್ಕಾರದ ಅಧಿಕಾರಿಗಳು ನಿರ್ಲಕ್ಷಿಸಿದ್ದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. 

NEWS Aug 23, 2018, 4:08 PM IST

Health precautions for flood areasHealth precautions for flood areas
Video Icon

ಮಹಾಮಳೆಯ ಬಳಿಕ ಆರೋಗ್ಯಕ್ಕೆ ಆದ್ಯತೆ!

ಮಹಾಮಳೆಯ ಬಳಿಕ ಇದೀಗ ಕೊಡಗಿನಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ರಕ್ಷಣೆ, ಮುನ್ನೆಚ್ಚರಿಕೆ ಬಗ್ಗೆ ವೈದ್ಯರಿಂದ ಮಾಹಿತಿ ನೀಡಲಾಗುತ್ತಿದೆ. ಗದಗದಿಂದ ಸ್ವಯಂಚಾಲಿತವಾಗಿ ಸಂತ್ರಸ್ತರಿಗೆ ನೆರವಾಗಲು ಬಂದ ವೈದ್ಯರ ತಂಡ, ಸಂತ್ರಸ್ತರಿಗೆ ಯೋಗ ಹೇಳಿಕೊಡುತ್ತಿದೆ. ಜ್ವರ, ವಾಂತಿ ಭೇದಿ, ಮಲೇರಿಯಾದಂತ ರೋಗಗಳಿಂದ ದೂರು ಇರುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.

Kodagu Aug 23, 2018, 4:00 PM IST

soldiers offer their back to help women climbing boat in Kerala Floodssoldiers offer their back to help women climbing boat in Kerala Floods

ಯೋಧರ ಬೆನ್ನನ್ನೇ ಮೆಟ್ಟಿಲು ಮಾಡಿಕೊಂಡರಾ ಈ ಮಹಿಳೆ?

‘ನಿಜವಾದ ಭಾರತೀಯರಾರೂ ಈ ಫೋಟೋವನ್ನು ಅಲ್ಲಗೆಳೆಯುವುದಿಲ್ಲ. ಇದು ನಮ್ಮ ಸೇನೆ... ನಮ್ಮ ಸೈನಿಕರು ದೇಶಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಯೋಧನ ಬೆನ್ನ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಇಳಿಯುತ್ತಿರುವ ದೃಶ್ಯದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

NEWS Aug 23, 2018, 3:47 PM IST

Public Transport service in Kodagu resumePublic Transport service in Kodagu resume
Video Icon

ಮಡಿಕೇರಿ-ಮಂಗಳೂರು ರಸ್ತೆ ಬಂದ್: ಪರ್ಯಾಯ ಮಾರ್ಗ ಹೇಗೆ?

ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಿಂದ ಪ್ರಯಾಣಿಕರು ಬಸ್ಗಳಿಲ್ಲದೇ ಪರದಾಡುತ್ತಿದ್ರು. ಆದ್ರಿಂದು ಮಳೆ ಇಲ್ಲದ ಕಾರಣ ಬಸ್ ಸಂಚಾರ ಆರಂಭವಾಗಿದ್ದು, ಪರ್ಯಾಯ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ಗಳು ಭಾಗಮಂಡಲ, ಕರಿಕೆ, ಪಾಣತ್ತೂರು, ಚಾರ್ಮಾಡಿ, ಮೂಲಕ ಸುಳ್ಯದತ್ತ ಸಂಚಾರ ಆರಂಭಿಸಿವೆ.  

Kodagu Aug 23, 2018, 3:40 PM IST

Kerala floods: Thrissur temple offers hall for Eid prayersKerala floods: Thrissur temple offers hall for Eid prayers

ಜೀವಕ್ಕೆಲ್ಲಿದೆ ಧರ್ಮ ಭೇದ?: ಕೇರಳ ಮುಸ್ಲಿಮರಿಗೆ ನಮಾಜ್ ಮಾಡಲು ಜಾಗಕೊಟ್ಟ ದೇವಸ್ಥಾನ!

ಕೇರಳ ಪ್ರವಾಹ ನಿಜಕ್ಕೂ ಆಘಾತಕಾರಿ ಹೌದಾದರೂ, ಜಾತಿ ಧರ್ಮಗಳನ್ನು ಮೀರಿ ಮನುಷ್ಯರನ್ನು ಒಂದುಗೂಡಿಸುವಲ್ಲಿ ಪ್ರವಾಹ ಮಹತ್ವದ ಪಾತ್ರ ನಿರ್ವಹಿಸಿರುವುದು ಸುಳ್ಳಲ್ಲ. ಕೇರಳ ಪ್ರವಾಹಕ್ಕೆ ಮಿಡಿದ ಮಾನವೀಯ ಹೃದಯಗಳು, ಜಾತಿ, ಧರ್ಮ ಇದ್ಯಾವುದನ್ನೂ ಲೆಕ್ಕಿಸದೇ ಪರಸ್ಪರರ ಸಹಾಯಕ್ಕೆ ಧಾವಿಸಿವೆ. ಇಂತಹ ಮಾನವೀಯ ಸಂಬಂಧಗಳ ನೂರಾರು ಉದಾಹರಣೆಗಳು ಕೇರಳ ಪ್ರವಾಹದಲ್ಲಿ ಕಂಡು ಬಂದಿವೆ.

NEWS Aug 23, 2018, 2:17 PM IST

Fake News UAE Deal With Kerala For Export WaterFake News UAE Deal With Kerala For Export Water

ಇದು ಸುಳ್ಳು ಸುದ್ದಿ: ಕೇರಳದ ನೀರು ಆಮದು ಮಾಡಿಕೊಳ್ಳಲು ಯುಎಇ 700 ಕೋಟಿ ರು. ಒಪ್ಪಂದ?

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಸಂಯುಕ್ತ ಅರಬ್‌ ಸಂಸ್ಥಾನ 700 ಕೋಟಿ ರು. ನೆರವು ನೀಡಿದೆ ಎಂದು ಸುದ್ದಿಯಾಗಿದೆ. ಆದರೆ, ಕೇರಳದಿಂದ ನೀರು ಆಮದು ಮಾಡಿಕೊಳ್ಳಲು ಅಬುಧಾಬಿ ನೀಡುತ್ತಿರುವ ಹಣ ಇದಾಗಿದೆ.

NEWS Aug 23, 2018, 1:15 PM IST

Actress Rashmika Mandanna condolence to KodaguActress Rashmika Mandanna condolence to Kodagu
Video Icon

ಕೊಡಗು: ನೊಂದ ಹೃದಯಗಳಿಗೆ ರಶ್ಮಿಕಾ ಸಾಂತ್ವನ ಹೇಳಿದ್ದು ಹೀಗೆ

ತನ್ನ ತವರಿನ ಸ್ಥಿತಿ ಕಂಡು ನಟಿ ರಶ್ಮಿಕಾ ಮಂದಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತವರಿನ ಸ್ಥಿತಿ ಕಂಡು ಭಾವುಕರಾಗಿದ್ದಾರೆ. ಇಡೀ ಪರಿಸ್ಥಿತಿಯ ಬಗ್ಗೆ ಭಾವನತ್ಮಕ ಪತ್ರ ಬರೆದಿದ್ದಾರೆ. ಏನ್ ಬರೆದಿದ್ದಾರೆ ನೋಡಿ. 

Sandalwood Aug 23, 2018, 12:49 PM IST

Dharwad astrologer's prediction on Kodagu, Kerala rain comes trueDharwad astrologer's prediction on Kodagu, Kerala rain comes true
Video Icon

ಕೊಡಗು, ಕೇರಳ ಪ್ರಳಯ: ಜ್ಯೋತಿಷಿ ಬರೆದ ಪಂಚಾಂಗ ನಿಜವಾಯ್ತು!

ಕೊಡಗು, ಕೇರಳ ಜಲಪ್ರಳಯಕ್ಕೂ ಮುನ್ನವೇ ಧಾರವಾಡದ ಜ್ಯೋತಿಷಿಯೊಬ್ಬರು ಬರೆದ ಪಂಚಾಂಗ ಈಗ ನಿಜವಾಗಿದೆ. ಇಲ್ಲಿನ ರಾಜೇಶ್ವರ ಶಾಸ್ತ್ರಿಗಳು ಪ್ರಪಂಚದ ನಾನಾ ಭಾಗದಲ್ಲಿ ನಡೆಯುವ ಜಲಪ್ರಳಯದ ಬಗ್ಗೆ ಪಂಚಾಂಗದಲ್ಲಿ ಬರೆದಿದ್ದರು. ಅದೀಗ ನಿಜವಾಗಿದೆ. ಏನದು ಭವಿಷ್ಯ? 

Special Aug 23, 2018, 11:54 AM IST

Kodagu Floods Villagers Fear Further LandslideKodagu Floods Villagers Fear Further Landslide
Video Icon

ಕೊಡಗು: ಮತ್ತೆ ಗುಡ್ಡ ಕುಸಿತದ ಆತಂಕದಲ್ಲಿ ಗ್ರಾಮಸ್ಥರು!

ಮಳೆ ನಿಂತರೂ ಕೊಡಗಿನ ಜನರ ಆತಂಕ ಕಡಿಮೆಯಾಗಿಲ್ಲ. ಬುಧವಾರ ತಮ್ಮ ಮನೆಗಳ ಸ್ಥಿತಿ ಹೇಗಿದೆ ಎಂದು ನೋಡಲು ತೆರಳಿದ  2ನೇ ಮೊಣ್ಣಂಗೇರಿಯ ಗ್ರಾಮಸ್ಥರಿಗೆ ಶಾಕ್ ಆಗಿದೆ. ಗ್ರಾಮದಲ್ಲಿ ಗುಡ್ಡ ಕುಸಿಯುವ ಭೀತಿ ಈಗಲೂ ಮುಂದುವರಿದಿದೆ. 

Kodagu Aug 23, 2018, 11:39 AM IST

This Kodagu Old Women Waiting For Her GrandsonThis Kodagu Old Women Waiting For Her Grandson

ಅಪಾಯದ ನಡುವೆಯೂ ಮೊಮ್ಮಗನಿಗೆ ಕಾದು ಕುಳಿತ 103ರ ಅಜ್ಜಿ

103 ವರ್ಷದ ಈ ಅಜ್ಜಿಯೋರ್ವರು ಕಾರ್ಗಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮೊಮ್ಮಗ ಬಂದು ರಕ್ಷಿಸುತ್ತಾನೆ ಎಂದು ಕಾದು ಕುಳಿತಿದ್ದಾರೆ.ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕಾವೇರಮ್ಮ ಅವರೇ ಮೊಮ್ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.

NEWS Aug 23, 2018, 11:39 AM IST

How Kerala reconstructed itself after 1924 natural calamityHow Kerala reconstructed itself after 1924 natural calamity

1924 ರ ಮಹಾಪ್ರವಾಹದ ನಂತರ ಕೇರಳ ಪುನರ್ ಸೃಷ್ಟಿಯಾಗಿದ್ದು ಹೇಗೆ?

1924 ರಲ್ಲಿ ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಿದ ನೆನಪು ಮಾತ್ರ ಸುಂದರ ಬಣ್ಣನೆಗಿಂತ ಅದರ ಭೀಕರತೆ, ಅದು ಮನಕಲಕಿದ ರೀತಿಗೇ ಹೆಚ್ಚು ನೆನಪಿನಲ್ಲಿ ಉಳಿದಿದೆ. ಸುಂದರ ನಾಡು ಛಿದ್ರವಾಗುವಂತೆ ಆಕಾಶವನ್ನೇ ಸೀಳಿ ನೀರು ಸುರಿದಂತೆ ಅಂದು ಮಳೆ ಸುರಿದಿತ್ತು. ಖ್ಯಾತ ಲೇಖಕ ತಕಾಝಿ ತಮ್ಮ ‘ಇನ್ ದ ಫ್ಲಡ್’ನಲ್ಲಿ ತಮ್ಮ ಊರು, ದೇವಸ್ಥಾನದ ತುತ್ತತುದಿಯಲ್ಲಿ ನೆರೆದ ಜನ, ಅಲ್ಲಿ ನಿಂತ 67 ವಿದ್ಯಾರ್ಥಿಗಳು, ಮುನ್ನೂರಕ್ಕೂ ಹೆಚ್ಚು ಯುವಕರು ಮತ್ತು ಅಸಂಖ್ಯಾತ ಸಾಕುಪ್ರಾಣಿಗಳು ರಕ್ಷಣೆಗೆ ಕಾಯುತ್ತಿದ್ದ ರೀತಿಯನ್ನು ‘ವಾಟರ್ ವಾಟರ್ ಎವೆರಿವೇರ್’ ಎಂದು ಬಣ್ಣಿಸಿದ್ದರು.

NEWS Aug 23, 2018, 11:32 AM IST

Kodagu Flood All Documents Issued In One PlaceKodagu Flood All Documents Issued In One Place

ಕೊಡಗಲ್ಲಿ ಎಲ್ಲಾ ದಾಖಲೆ ಒಂದೇ ಕಡೆ ವಿತರಣೆ

ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಪ್ರಮುಖ ಪ್ರಮಾಣ ಪತ್ರಗಳು, ದಾಖಲೆಗಳು ಹಾಗೂ ಗುರುತಿನ ಚೀಟಿಗಳು ಪ್ರವಾಹದ ಪಾಲಾಗಿರುವ ಹಿನ್ನೆಲೆಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರದ ಸಹಕಾರದಿಂದ ಒಂದೇ ಕಡೆ ಎಲ್ಲಾ ದಾಖಲೆಗಳನ್ನು ಒದಗಿಸಲು ತೀರ್ಮಾನ ಮಾಡಲಾಗಿದೆ.

NEWS Aug 23, 2018, 11:22 AM IST

Kodagu Floods Government Gears Up Rehabilitation WorkKodagu Floods Government Gears Up Rehabilitation Work
Video Icon

ಕೊಡಗು ಪ್ರವಾಹ: ಮನೆ ಕಳೆದುಕೊಂಡವರಿಗೆ 2000 ತಾತ್ಕಾಲಿಕ ಶೆಡ್

ಮಹಾಮಳೆಗೆ ಕೊಡಗು ಜಿಲ್ಲೆ ಅಕ್ಷರಶ: ನಲುಗಿ ಹೋಗಿದೆ. ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಜನರ ಭೀತಿ ಕಡಿಮೆಯಾಗಿಲ್ಲ. ಪ್ರವಾಹದ ಆಘಾತದಿಂದ ಸಂತ್ರಸ್ತರು ಇನ್ನೂ ಹೊರಬಂದಿಲ್ಲ. ಇನ್ನೊಂದು ಕಡೆ ಸರ್ಕಾರ, ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. 

NEWS Aug 23, 2018, 11:19 AM IST