Asianet Suvarna News Asianet Suvarna News
2332 results for "

ಪ್ರವಾಹ

"
People Of North Karnataka Under The Fear of LandslidesPeople Of North Karnataka Under The Fear of Landslides
Video Icon

ರಾಜ್ಯದ ಇತರ ಕಡೆಗಳಲ್ಲೂ ಭೂಕುಸಿತದ ಭಯ?

ಕೇರಳ ಮತ್ತು ಕೊಡಗಿನಲ್ಲಿ ಮಹಾಮಳೆಯಿಂದಾಗಿ ಬಹಳಷ್ಟು ಕಡೆ ಭೂಕುಸಿತ ಸಂಭವಿಸಿದೆ. ಆದರೆ ಈ ಭೂಕುಸಿತದ ಆತಂಕ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದ ಜನರು ಕೂಡಾ ತಮ್ಮ ತಮ್ಮ ಜಿಲ್ಲೆಯಲ್ಲಿ ಭೂಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅದ್ಯಾಕೆ ಈ ಭಯ ಅವರನ್ನು ಕಾಡುತ್ತಿದೆ? ನೋಡೋಣ ಈ ಸ್ಟೋರಿಯಲ್ಲಿ...    

NEWS Aug 24, 2018, 11:28 AM IST

Family Get Back Gold Under Soil In Flood Hit MadikeriFamily Get Back Gold Under Soil In Flood Hit Madikeri

ಮಣ್ಣು ಪಾಲಾಗಿದ್ದ ಮದುವೆಗೆ ಇಟ್ಟಿದ್ದ ಚಿನ್ನ ಕೊನೆಗೂ ಕೈ ಸೇರಿತು

ಮಗಳ ಮದುವೆಗಾಗಿ ಇರಿಸಿದ್ದ ಚಿನ್ನ ಕೊನೆಗೂ ಮನೆಯವರ ಕೈ ಸೇರಿದೆ. ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಚಿನ್ನ ಬಂದು ಹುಡುಕಿದಾಗ ಅಲ್ಲಿಯೇ ಪತ್ತೆಯಾಗಿದೆ. 

NEWS Aug 24, 2018, 11:24 AM IST

Kerala Chief Minister Pinarayi Vijayan interview with private ChanelKerala Chief Minister Pinarayi Vijayan interview with private Chanel

ಸಂಪೂರ್ಣ ನೆಲಸಮವಾಗಿರುವ ಕೇರಳದ ಪುನರ್ ನಿರ್ಮಾಣ ಹೇಗೆ?

ಕೇರಳ ಶತಮಾನದ ಮಹಾಮಳೆಗೆ ತತ್ತರಿಸಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಉಳಿದವರು ನೆಲೆ ಇಲ್ಲದೆ, ಭೂಮಿ ಇಲ್ಲದೆ ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿಗಳು ಪ್ರವಾಹಕ್ಕೆ ಕಾರಣ ಏನು? ಸಂಪೂರ್ಣ ನೆಲಸಮವಾಗಿರುವ ಕೇರಳದ ಪುನರ್ ನಿರ್ಮಾಣ ಹೇಗೆ? ಕೇಂದ್ರದ ನಿಲುವಿನ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿ ಎಕಾನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

NEWS Aug 24, 2018, 9:29 AM IST

Quake Did Not Cause For Kodagu FloodQuake Did Not Cause For Kodagu Flood

ಕೊಡಗು ಜಲಪ್ರಳಯಕ್ಕೆ ಭೂಕಂಪನ ಕಾರಣವಲ್ಲ

ಭೂಕಂಪನದ ಪರಿಣಾಮವಾಗಿಯೇ ಭೂ ಕುಸಿತ ಸಂಭವಿಸಿದೆ ಎಂಬುದು ಕೇವಲ ವದಂತಿ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಭೂ ವಿಜ್ಞಾನಗಳ ಇಲಾಖೆಯ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ವಿನೀತ್‌ ಕೆ. ಗೆಹ್ಲೋಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.
 

NEWS Aug 24, 2018, 8:16 AM IST

Adani Foundation Pledges Rs 50 Crore For KeralaAdani Foundation Pledges Rs 50 Crore For Kerala

ಕೇರಳ ಸಂತ್ರಸ್ತರಿಗೆ ಉದ್ಯಮಿ ಅದಾನಿ 50 ಕೋಟಿ ರು. ನೆರವು

ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ನೆರವಿಗೆ 50 ಕೋಟಿ ರು. ಪರಿಹಾರ ನೀಡುವುದಾಗಿ ಉದ್ಯಮಿ ಅದಾನಿ ಫೌಂಡೇಷನ್‌ ಹೇಳಿದೆ. 

NEWS Aug 24, 2018, 7:45 AM IST

This Couples Alive Without Food For 7 DaysThis Couples Alive Without Food For 7 Days

ಕೊಡಗು ಪ್ರವಾಹ : ಆಹಾರ ಇಲ್ಲದೇ ದಂಪತಿ 7 ದಿನ ಬದುಕಿದ್ದು ಹೇಗೆ?

ಕೊಡಗಿನ ಭೀಕರ ಪ್ರವಾಹ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಇಲ್ಲೊಂದು ಅಂತಹದ್ದೇ ರೀತಿಯ ಮನಕಲುಕುವ ಕಥೆಯೊಂದಿದೆ. ಈ ದಂಪತಿ ಅನ್ನ ಆಹಾರವಿಲ್ಲದೇ ೭ ದಿನಗಳ ಕಾಲ ಪ್ರಾಣವನ್ನು ಕೈಲಿ ಹಿಡಿದು ಬದುಕಿದ್ದು ಕೊನೆಗೂ ಅವರನ್ನು ಕಾಪಾಡಲಾಗಿದೆ. 

NEWS Aug 24, 2018, 7:31 AM IST

Tamil Nadu Is the Reason For Kerala FloodTamil Nadu Is the Reason For Kerala Flood

ತಮಿಳುನಾಡು ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆ?

ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಕೇರಳ ಸರ್ಕಾರವೂ ತಮಿಳುನಾಡು ಸರ್ಕಾರದ ವಿರುದ್ಧ ಆರೋಪ ಮಾಡಿದೆ. 

NEWS Aug 24, 2018, 7:19 AM IST

2000 KM Road Damage In Kodagu2000 KM Road Damage In Kodagu

ಇದು ಕೊಡಗಿನ ಇಂದಿನ ದುಸ್ಥಿತಿ

ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಗಳು ಹಾನಿಯಾಗಿದ್ದು, ರಸ್ತೆಗಳನ್ನು ದುರಸ್ತಿ ಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತ್ವರಿತವಾಗಿ ಕ್ರಮಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. 

NEWS Aug 24, 2018, 7:03 AM IST

Kohli and anushka sharma helps flood affected animalsKohli and anushka sharma helps flood affected animals

ಪ್ರವಾಹಕ್ಕೆ ಸಿಲುಕಿದ ಪ್ರಾಣಿಗಳ ನೆರವಿಗೆ ಧಾವಿಸಿದ ಕೊಹ್ಲಿ-ಅನುಷ್ಕಾ

ಕೇರಳ ಸಂತ್ರಸ್ತರಿಗೆ ಟೀಂ ಇಂಡಿಯಾ ಗೆಲುವನ್ನ ಅರ್ಪಿಸಿದ ನಾಯಕ ವಿರಾಟ್ ಕೊಹ್ಲಿ ಇದೀಗ ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಪ್ರವಾಹಕ್ಕೆ ಸಿಲುಕಿದ ಪ್ರಾಣಿ ಪಕ್ಷಿಗಳ ರಕ್ಷಣಗೆ ಮುಂದಾಗಿದ್ದಾರೆ.
 

SPORTS Aug 23, 2018, 9:26 PM IST

VERIFY Is coconut oil really pure poison?VERIFY Is coconut oil really pure poison?

ನಮ್ಮ ಕೊಬ್ಬರಿ ಎಣ್ಣೆ ವಿಷ? ಅಮೆರಿಕದ್ದು ಇದೆಂಥಾ ಆರೋಪ

ತೆಂಗಿನ ಎಣ್ಣೆ ಎಂದ ತಕ್ಷಣ ನಮಗೆ ಕೇರಳ ನೆನಪಾಗುತ್ತದೆ. ಸದ್ಯ ಇಡೀ ಕೇರಳ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಹೋರಾಡುತ್ತಿದೆ. ಕೇರಳ ಮಾತ್ರವಲ್ಲ ನಮ್ಮ ಕರ್ನಾಟಕದ ಮಲೆನಾಡು ಭಾಗದಲ್ಲಿಯೂ ಕೊಬ್ಬರಿ ಎಣ್ಣೆಗೆ ಬಹಳ ಮುಖ್ಯ ಸ್ಥಾನ. ಅಡುಗೆಮನೆಯಲ್ಲಿ ರಾಜನ ಗೌರವ. ಇಂಥ  ತೆಂಗಿನ ಎಣ್ಣೆ ವಿಚಾರದಲ್ಲಿ ಹಾವರ್ಡ್ ವಿವಿಯ ಪ್ರೋಫೆಸರ್ ಮಂಡಿಸಿದ ಭಾಷಣವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಂಗಿನ ಎಣ್ಣೆಗೂ -ಹಾವರ್ಡ್ ವಿವಿಗೂ ಎತ್ತಿಂದೆತ್ತಣ ಸಂಬಂಧ...?

NEWS Aug 23, 2018, 6:23 PM IST

Anand Guruji appreciate Suvarna News social service to Kodagu flood victimsAnand Guruji appreciate Suvarna News social service to Kodagu flood victims
Video Icon

ಸುವರ್ಣ ನ್ಯೂಸ್ ಕಳಕಳಿಗೆ ಗುರೂಜಿ ಶ್ಲಾಘನೆ

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಸುವರ್ಣ ನ್ಯೂಸ್ ಸಾಮಾಜಿಕ ಕಳಕಳಿಗೆ ಆನಂದ್ ಗುರೂಜಿ ಶ್ಲಾಘಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಗುರೂಜಿಯ ಮಾತುಗಳನ್ನು ನೀವೂ ಒಮ್ಮೆ ಕೇಳಿ. 

NEWS Aug 23, 2018, 6:04 PM IST

Kodagu Floods Daughter Saves Bedridden FatherKodagu Floods Daughter Saves Bedridden Father
Video Icon

ಕೊಡಗು ಪ್ರವಾಹ: ಹಾಸಿಗೆ ಹಿಡಿದಿದ್ದ ತಂದೆಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ ಮಗಳು!

ನೆರೆಪೀಡಿತ ಕೊಡಗಿನಲ್ಲಿ ಒಬ್ಬೊಬ್ಬ ಸಂತ್ರಸ್ತನದ್ದು ಒಂದೊಂದು ಕಥೆ. ತಮ್ಮನ್ನು ತಾವು ಕಾಪಾಡುವುದು ಒಂದು ಕಡೆಯಾದರೆ, ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡಯ್ಯುವುದುದು ಇನ್ನೊಂದು ಸವಾಲು. ಅಂತಹುದರಲ್ಲಿ ಹಾಸಿಗೆ ಹಿಡಿದ ಅಪ್ಪನನ್ನು ಮಗಳೊಬ್ಬಳು ಕಾಪಾಡಿದ ಮನಕುಲಕುವ ಕಥೆ ಇಲ್ಲಿದೆ. 

Kodagu Aug 23, 2018, 5:58 PM IST

Kodagu Floods Relief Centres Become SchoolsKodagu Floods Relief Centres Become Schools
Video Icon

ಕೊಡಗಿನಲ್ಲೀಗ ಪರಿಹಾರ ಕೇಂದ್ರವೇ ಶಾಲೆ!

ಕೊಡಗು ಪ್ರವಾಹ ಸಂತ್ರಸ್ತರ ಪೈಕಿ ಗಣನೀಯ ಪ್ರಮಾಣದಲ್ಲಿ ಶಾಲಾ ಮಕ್ಕಳು ಕೂಡಾ ಇದ್ದಾರೆ. ಶಾಲೆಗೆ ಹೋಗುವ ಈ ಮಕ್ಕಳ ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕೇಂದ್ರದಲ್ಲೇ ಕಲಿಕೆಯ ವ್ಯವಸ್ಥೆ ಮಾಡಲಾಗಿದೆ.  

Kodagu Aug 23, 2018, 5:26 PM IST

We welcome aid from any part of world: Kerala CMWe welcome aid from any part of world: Kerala CM

‘ಯುಎಇ ದುಡ್ಡಿಗಾಗಿ ಮೋದಿ ಜೊತೆ ಮಾತಾಡ್ತೀನಿ ಬಿಡಿ’!

‘ಕೇವಲ ಯುಎಇ ಅಷ್ಟೇ ಅಲ್ಲ, ಜಗತ್ತಿನ ಯಾವುದೇ ದೇಶಗಳು ಕೇರಳ ಪ್ರವಾಹಕ್ಕೆ ಧನಸಹಾಯ ಮಾಡಿದರೂ ಅದನ್ನು ಸ್ವೀಕರಿಸುತ್ತೇವೆ’..ಇದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಸ್ಪಷ್ಟನುಡಿ. ಕೇರಳ ನೆರೆ ಸಂತ್ರಸ್ತರ ನೆರವಿಗಾಗಿ ಯುಎಇ ನಿಡಿರುವ ಧನಸಹಾಯವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ, ಸಿಎಂ ಪಿಣರಾಯಿ ವಿಜಯನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

NEWS Aug 23, 2018, 5:20 PM IST

Kodagu Flood Victims Recall Horrible ExperiencesKodagu Flood Victims Recall Horrible Experiences
Video Icon

ಕೊಡಗು ಪ್ರವಾಹ: ‘ಅಂಗವಿಕಲ ಮಹಿಳೆಯನ್ನು ಎರಡೂವರೆ ಕಿ.ಮಿ. ಬೆಟ್ಟದ ಮೇಲೆ ಹೊತ್ತೊಯ್ದೆವು’

ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಸಂತ್ರಸ್ತರು ಈಗಲೂ ಅಘಾತದಿಂದ ಹೊರಬಂದಿಲ್ಲ. ಅನಿರೀಕ್ಷಿತವಾಗಿ ನೆರೆಯಲ್ಲಿ ಸಿಕ್ಕಿಹಾಕಿಕೊಂಡಾಗ ತಮ್ಮನ್ನು, ತಮ್ಮವರನ್ನು ರಕ್ಷಿಸಿಕೊಳ್ಳಲು ಪಟ್ಟ ಪಾಡು, ಆ ಭಯಾನಕ ಅನುಭವವನ್ನು ಜನರು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.   

Kodagu Aug 23, 2018, 4:46 PM IST