Asianet Suvarna News Asianet Suvarna News
4531 results for "

Lockdown

"
Ramanagara JDS MLA Celebrates Grand BirthdayRamanagara JDS MLA Celebrates Grand Birthday
Video Icon

ಬಿಜೆಪಿ ನಾಯಕರಿಂದ ಇಫ್ತಾರ್, ಜೆಡಿಎಸ್ ಶಾಸಕರಿಂದ ಭರ್ಜರಿ ಬರ್ತಡೆ, ಲಾಕ್ ಡೌನ್ ಇವರಿಗಿಲ್ವ?

ಜನರಿಗೆಲ್ಲ ಲಾಕ್ ಡೌನ್ ಬಿಸಿಯಾಗಿದ್ದರೆ ಈ ಶಾಸಕರಿಗೆ ಜನ್ಮದಿನದ ಸಂಭ್ರಮ. ಬಿಜೆಪಿ ನಾಯಕರೊಬ್ಬರು ಇಪ್ತಾರ್ ಕೂಟ ಮಾಡಿದ್ದರೆ ಈ ಶಾಸಕರು ಬಿಂದಾಸ್ ಆಗಿ ಬರ್ತಡೆ ಮಾಡಿಕೊಂಡಿದ್ದಾರೆ.

Karnataka Districts May 21, 2020, 6:32 PM IST

Bengaluru As Lockdown Eased Gold Rate JumpsBengaluru As Lockdown Eased Gold Rate Jumps
Video Icon

ಮೈ ಕೊಡವಿ ಎದ್ದ ಬಂಗಾರ; ರೇಟ್‌ ಕೇಳಿ ಚಿನ್ನಪ್ರಿಯರು ತತ್ತರ

  • ಲಾಕ್‌ಡೌನ್ ಸಡಿಲಗೊಳ್ಳುತ್ತಿದಂತೆ ಮೈಕೊಡವಿ ಎದ್ದ ಬಂಗಾರ!
  • ಕೆಲ ಸಮಯದಿಂದ ಕುಸಿದಿದ್ದ ಬಂಗಾರದ ಬೆಲೆಯಲ್ಲಿ ಹೆಚ್ಚಳ
  • ಮದುವೆ ಸೀಸನ್‌ನಲ್ಲಿ ಚಿನ್ನಪ್ರಿಯರಿಗೆ ಶಾಕ್‌ ಕೊಟ್ಟ ಹಳದಿಲೋಹ

BUSINESS May 21, 2020, 5:19 PM IST

Why Mangaluru returnees from Dubai detest Indian quarantinesWhy Mangaluru returnees from Dubai detest Indian quarantines

ದುಬೈಯಿಂದ ಮಂಗಳೂರಿಗೆ ಬಂದವರ ಕ್ವಾರೆಂಟೈನ್‌ ಟೀಕೆ-ಟಿಪ್ಪಣಿಗಳು..!

ವಿಮಾನ ಹಾರಾಟವೇ ನಿಂತಾಗ ಅನ್ಯ ರಾಜ್ಯ, ಅನ್ಯ ದೇಶದಲ್ಲಿರುವ ಜನ ದೇವರೇ ಒಮ್ಮೆ ನನ್ನೂರು ತಲುಪಿದರೆ ಸಾಕಿತ್ತು, ಬೇರೇನೂ ಬೇಡ, ಇದ್ದಿದ್ದನ್ನೇ ಹಂಚಿ ತಿಂದು ಹಾಯಾಗಿರೋಣ ಎಂದುಕೊಂಡವರೇ ಈಗ ಊರು ತಲುಪಿದ ಮೇಲೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ತಗಾದೆ ತೆಗೆಯುತ್ತಿದ್ದಾರೆ. ಟೀಕಿಸುವ ಮುನ್ನ ತವರಿಗೆ ತಲುಪಿದ ಕೃತಜ್ಞತೆಯಾದರೂ ಇರಲಿ..!

Karnataka Districts May 21, 2020, 5:07 PM IST

BJP Leader's Biriyani Party in Coronavirus LockdownBJP Leader's Biriyani Party in Coronavirus Lockdown
Video Icon

ಲಾಕ್‌ಡೌನ್ ನಡುವೆ ಬಿಜೆಪಿ ನಾಯಕನ ಭರ್ಜರಿ ಬಿರಿಯಾನಿ ಪಾರ್ಟಿ!

ಒಂದು ಕಡೆ ಕೊರೋನಾ ಇಡೀ ದೇಶವನ್ನೇ ವ್ಯಾಪಿಸಿದ್ದರೆ ಇತ್ತ ಬಿಜೆಪಿ ನಾಯಕರೊಬ್ಬರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಸಾಮಾಜಿಕ ಅಂತರದ ಮಾತು ಕೇಳಲೇ ಬೇಡಿ.  ಇಫ್ತಾರ್ ಕೂಟ ಆಯೋಜನೆ ಮಾಡಲಾಗಿದೆ.

Karnataka Districts May 21, 2020, 4:46 PM IST

PG Owner Locks Girl Students For Not Paying Rent in HassanPG Owner Locks Girl Students For Not Paying Rent in Hassan
Video Icon

ಪಿಜಿ ಬಾಡಿಗೆ ಕೊಡದ ಯುವತಿಯರನ್ನು ಕೂಡಿ ಹಾಕಿದ ಮಾಲೀಕ..!

ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ. ಮುಂದೇನಾಯ್ತು..? ಇಲ್ಲಿ ನೋಡಿ ವಿಡಿಯೋ

Karnataka Districts May 21, 2020, 4:23 PM IST

Taluk officials sent back dead body in mandyaTaluk officials sent back dead body in mandya

ಮೃತದೇಹ ವಾಪಸ್‌ ಕಳುಹಿಸಿದ ತಾಲೂಕು ಆಡಳಿತ

ಕೋವಿಡ್‌ ಪರೀಕ್ಷೆ ಮಾಡಿಸದ ಕಾರಣ ಶವವನ್ನು ತಾಲೂಕು ಆಡಳಿತ ವಾಪಸ್‌ ಕಳುಹಿಸಿದೆ. ತಾಲೂಕಿನ ಕೋಡಿಹಳ್ಳಿಯ ಗ್ರಾಮದ ಇಂದುಮತಿ ಬೆಂಗಳೂರಿನಲ್ಲಿ ಮೃತ ಪಟ್ಟಿದ್ದರು.

Karnataka Districts May 21, 2020, 3:11 PM IST

Coronavirus affect 20 Containment Zones in BengaluruCoronavirus affect 20 Containment Zones in Bengaluru
Video Icon

ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ, 20ಕ್ಕೆ ಏರಿಕೆಯಾಯ್ತು ಕಂಟೈನ್ಮೆಂಟ್ ಝೋನ್!

ಕಟ್ಟುನಿಟ್ಟಿನ ಲಾಕ್‌ಡೌನ್ ವೇಳೆ ನಿಯಂತ್ರಣದಲ್ಲಿ ಕೊರೋನಾ ವೈರಸ್ ಇದೀಗ ಸ್ಫೋಟಗೊಂಡಿದೆ. ಇದರ ಫಲವಾಗಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಿಸಲಾಗಿದೆ. 3 ಹೊಸ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೋನ್‌ಗೆ ಸೇರಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 

Bengaluru-Urban May 21, 2020, 3:08 PM IST

Domestic flights to resume Civil aviation issued guidelines to be followed byDomestic flights to resume Civil aviation issued guidelines to be followed by

ದೇಶಿ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್; ಪ್ರಯಾಣಿಕರು ಪಾಲಿಸಲೇಬೇಕು 15 ಮಾರ್ಗಸೂಚಿ!

ನವದೆಹಲಿ(ಮೇ.21): ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಬಹುತೇಕ ವಲಯದ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಇದೀಗ ಸೋಮವಾರದಿಂದ(ಮೇ.25) ದೇಶಿಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರ್ಚ್ 25 ರಿಂದ ಸ್ಥಗಿತಗೊಳಿಸಲಾಗಿದ್ದ, ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಬರೋಬ್ಬರಿ 2 ತಿಂಗಳ ಬಳಿಕ ಕೇವಲ ದೇಶಿಯ ವಿಮಾನಯಾನ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಯಾಣಿಕರು ಪಾಲಿಸಬೇಕಾದ 15 ಮಾರ್ಗಸೂಚಿಗಳ ವಿವರ ಇಲ್ಲಿದೆ.

India May 21, 2020, 2:58 PM IST

Crowd For Free Chicken in KR Puram BengaluruCrowd For Free Chicken in KR Puram Bengaluru
Video Icon

ಪುಕ್ಕಟೆ ಚಿಕನ್, ಯಾರಿಗುಂಟು ಯಾರಿಗಿಲ್ಲ, ಬಿಡ್ತಾರ ನಮ್ಮ ಜನ!

ಲಾಕ್  ಡೌನ್ ಸಂದರ್ಭ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದಿನಸಿ, ನೀರು, ಹಾಲು ವಿತರಣೆ ಮಾಡುವುದು ಉತ್ತಮ. ಅವರಿಗೆ ಅದು ಅಗತ್ಯ ಸಹ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಕೋಳಿ ವಿತರಣೆ ಮಾಡಲಾಗಿದೆ.

Karnataka Districts May 21, 2020, 2:46 PM IST

Mangalore bangalore bus drivers face trouble as they dont get food as hotels are closedMangalore bangalore bus drivers face trouble as they dont get food as hotels are closed

'ಊಟ, ತಿಂಡಿ ಇಲ್ಲದೆ ಕಣ್ಣು ಮಂಜಾಗ್ತಿದೆ': ಖಾಲಿ ಹೊಟ್ಟೆಯಲ್ಲೇ ಬಸ್ ಚಾಲನೆ

ಊಟ, ತಿಂಡಿ ಇಲ್ಲದೇ ಬಸ್ ಚಾಲನೆ ವೇಳೆ ಕಣ್ಣು ಮಂಜಾಗುತ್ತಿದೆ ಎಂದು ಬಸ್‌ ಚಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬರಿ ಹೊಟ್ಟೆಯಲ್ಲೇ ಬಸ್ ಚಲಾಯಿಸುವ ಕಷ್ಟವನ್ನು ಚಾಲಕರು ಅನುಭವಿಸುವಂತಾಗಿದೆ.

Karnataka Districts May 21, 2020, 2:31 PM IST

Dr. CN Manjunath On Community Spread of Covid 19 in KarnatakaDr. CN Manjunath On Community Spread of Covid 19 in Karnataka
Video Icon

ರಾಜ್ಯಕ್ಕೆ ಮೇ, ಜೂನ್ ಕೊರೋನಾ ಗಂಡಾಂತರ..!

ಕಳೆದ 5 ದಿನಗಳಲ್ಲಿ ಸರಾಸರಿ 81 ಕೊರೋನಾ ಕೇಸ್‌ಗಳು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಉಪ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಡಾಕ್ಟರ್ ಸಿ. ಎನ್. ಮಂಜುನಾಥ್ ಮಾತನಾಡಿದ್ದಾರೆ ಕೇಳಿ..

state May 21, 2020, 2:09 PM IST

Pollution Reduced by 26 Percent in India after LockdownPollution Reduced by 26 Percent in India after Lockdown
Video Icon

ಲಾಕ್‌ಡೌನ್‌ ಎಫೆಕ್ಟ್‌: ಭಾರತದಲ್ಲಿ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆ

ಲಾಕ್‌ಡೌನ್‌ನಿಂದ ಭಾರತದಲ್ಲಿ ವಾಯುಮಾಲಿನ್ಯ ಶೇ. ರಷ್ಟು ಇಳಿಕೆಯಾದೆ: ರಾಷ್ಟ್ರೀಯ ಹವಾಮಾನ ಬದಲಾವಣೆ ಅಧ್ಯಯನದಿಂದ ವರದಿ ಬಹಿರಂಗ

state May 21, 2020, 1:26 PM IST

Tomato to get Crop insuranceTomato to get Crop insurance

ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಟೊಮೇಟೋ

ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಟೊಮೇಟೊ ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕೆಂಬ ರೈತರ ಬೇಡಿಕೆಗೆ ಸ್ಪಂದಿಸಿರುವ ತೋಟಗಾರಿಕೆ ಇಲಾಖೆಯು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

Karnataka Districts May 21, 2020, 1:12 PM IST

Confusion Over Conducting Wedding Ceremony on SundaysConfusion Over Conducting Wedding Ceremony on Sundays
Video Icon

ಲಾಕ್‌ಡೌನ್ ಇರುವ ಭಾನುವಾರ ಮದುವೆ ನಡೆಸಬಹುದೇ?

ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಾಕ್‌ಡೌನ್ ರಿಲ್ಯಾಕ್ಷ್ ಮಾಡಲಾಗಿದೆ. ಆದರೆ ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. 

state May 21, 2020, 1:05 PM IST

Canal water enters to village in chamarajnagarCanal water enters to village in chamarajnagar

ಕಾಲುವೆಯಲ್ಲಿ ಹೂಳು ತುಂಬಿ ಗ್ರಾಮಕ್ಕೆ ನುಗ್ಗಿದ ನೀರು..!

ಕಾಲುವೆಯಲ್ಲಿ ಹೂಳೆತ್ತದ ಪರಿಣಾಮ ಗ್ರಾಮಕ್ಕೆ ನೀರು ಹರಿದು ಬೆಳೆ ನಾಶವಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸೂರಾಪುರ ಗ್ರಾಮದಲ್ಲಿ ಜರುಗಿದೆ.

Karnataka Districts May 21, 2020, 12:55 PM IST