ಲಾಕ್‌ಡೌನ್ ನಡುವೆ ಬಿಜೆಪಿ ನಾಯಕನ ಭರ್ಜರಿ ಬಿರಿಯಾನಿ ಪಾರ್ಟಿ!
ಜನರಿಗೆ ಒಂದು ನ್ಯಾಯ, ಇವರಿಗೆ ಒಂದು ನ್ಯಾಯವಾ? ಬಿಜೆಪಿ ನಾಯಕನ ಇಪ್ತಾರ್ ಕೂಟ/ ಸಾಮಾಜಿಕ ಅಂತರದ ಮಾತು ಕೇಳಲೇಬೇಡಿ/ ಕೊರೋನಾ ನಡುವೆ ಇದು ಏನಾಗುತ್ತಿದೆ?
ಬೆಂಗಳೂರು(ಮೇ 21) ಒಂದು ಕಡೆ ಕೊರೋನಾ ಇಡೀ ದೇಶವನ್ನೇ ವ್ಯಾಪಿಸಿದ್ದರೆ ಇತ್ತ ಬಿಜೆಪಿ ನಾಯಕರೊಬ್ಬರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಸಾಮಾಜಿಕ ಅಂತರದ ಮಾತು ಕೇಳಲೇ ಬೇಡಿ. ಇಫ್ತಾರ್ ಕೂಟ ಆಯೋಜನೆ ಮಾಡಲಾಗಿದೆ.
ಬೆಂಗಳೂರಿನ ಮತ್ತೊಂದು ಸ್ಲಂಗೆ ವಕ್ಕರಿಸಿದ ಕೊರೋನಾ
ಪೋಟೋಗಳು ಈಗ ವೈರಲ್ ಆಗಿದ್ದು ಇದು ಯಾವ ನ್ಯಾಯ ಎಂಬ ಪ್ರಶ್ನೆ ಕೇಳಿ ಬಂದಿದೆ. ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಯಾವ ಕಾರಣಕ್ಕೆ ಈ ಕೂಟ ಆಯೋಜನೆ ಮಾಡಿದ್ದರು ಎಂಬ ಪ್ರಶ್ನೆ ಕೇಳಿಬಂದಿದೆ. .