MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ದೇಶಿ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್; ಪ್ರಯಾಣಿಕರು ಪಾಲಿಸಲೇಬೇಕು 15 ಮಾರ್ಗಸೂಚಿ!

ದೇಶಿ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್; ಪ್ರಯಾಣಿಕರು ಪಾಲಿಸಲೇಬೇಕು 15 ಮಾರ್ಗಸೂಚಿ!

ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಬಹುತೇಕ ವಲಯದ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಇದೀಗ ಸೋಮವಾರದಿಂದ(ಮೇ.25) ದೇಶಿಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರ್ಚ್ 25 ರಿಂದ ಸ್ಥಗಿತಗೊಳಿಸಲಾಗಿದ್ದ, ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಬರೋಬ್ಬರಿ 2 ತಿಂಗಳ ಬಳಿಕ ಕೇವಲ ದೇಶಿಯ ವಿಮಾನಯಾನ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಯಾಣಿಕರು ಪಾಲಿಸಬೇಕಾದ 15 ಮಾರ್ಗಸೂಚಿಗಳ ವಿವರ ಇಲ್ಲಿದೆ.

2 Min read
Author : Suvarna News
| Updated : May 21 2020, 03:54 PM IST
Share this Photo Gallery
  • FB
  • TW
  • Linkdin
  • Whatsapp
115
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ವಿಧಾನ ಬದಲು ವೆಬ್ ಚೆಕ್ ಮೂಲಕ ಮಾತ್ರ ತಪಾಸಣೆಗೊಳಗಾದ ಪ್ರಯಾಣಿಕರನ್ನು ಮಾತ್ರ ಒಳ ಪ್ರವೇಶಿಸಲು ಅರ್ಹ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
215
ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಕುರಿತು  ಸ್ವಯಂ ಘೋಷಿಸಿದ ಕೊರೋನಾ ಮುಕ್ತ ಪ್ರಯಾಣಿಕರಿಗೆ ಮಾತ್ರ ಅನುಮತಿ, ರೆಡ್ ಸ್ಟೇಟಸ್ ಇದ್ದವರಿಗೆ ಅನುಮತಿ ಇಲ್ಲ

315
ವಿಮಾನ ನಿಲ್ದಾಣ ಸಿಬ್ಬಂದಿಗಳು ಪ್ರಯಾಣಿಕರ ದೇಹದ ಉಷ್ಣತೆ ಪರಿಶೀಲನೆ ಮಾಡುತ್ತಾರೆ, ಇವರ ಬಳಿಕ ಆರೋಗ್ಯ ಸೇತು ಸ್ಟೇಟಸ್ ವಿವರ ತೋರಿಸಬೇಕು

415
ಪ್ರಯಾಣಿಕರು ಮಾಸ್ಕ್ ಧರಿಸಿವುದು ಕಡ್ಡಾಯವಾಗಿದೆ. ಆದರೆ ಮಕ್ಕಳು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವವರು ವಿಮಾನ ಪ್ರಯಾಣದಿಂದ ದೂರವಿರಲು ಸೂಚಿಸಲಾಗಿದೆ

515
ಪ್ರಯಾಣಿಕರಿಗೆ ಒಂದು ಬ್ಯಾಗ್ ಹಾಗೂ ಒಂದು ಲಗೇಜ್ ಬ್ಯಾಗ್ ಒಯ್ಯಲು ಮಾತ್ರ ಅವಕಾಶ ನೀಡಲಾಗಿದೆ

615
ಬ್ಯಾಗೇಜ್‌ಗಳಲ್ಲಿ ಟ್ರೋಲಿ ಬ್ಯಾಗ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಸೂಚಿಸಲಾಗಿದೆ

715
ವಿಮಾನ ಯಾನದ ವೇಳೆ ಪ್ರಯಾಣಿಕರಿಗೆ ದಿನಪತ್ರಿಕೆ, ಮ್ಯಾಗಜೀನ್‌ಗಳನ್ನು ನೀಡುವುದಿಲ್ಲ

815
ಪ್ರಯಾಣಿಕರು ತಮ್ಮ ನಿಗದಿತ ಪ್ರಯಾಣದ ಸಮಯಕ್ಕಿಂತ 2 ಗಂಟೆ ಮೊದಲು ನಿಲ್ದಾಣದಲ್ಲಿ ರಿಪೋರ್ಟ್ ಮಾಡಬೇಕು

915
ಕಂಟೈನ್‌ಮೆಂಟ್ ಝೋನ್ ನಿವಾಸಿಗಳು, ಕೊರೋನಾ ಪಾಸಿಟೀವ್ ವ್ಯಕ್ತಿಗಳು ಪ್ರಯಾಣಿಸುವಂತಿಲ್ಲ. ಪ್ರತಿ ಪ್ರಯಾಣಕನೂ ಆರೋಗ್ಯ ಸೇತು ಆ್ಯಪ್ ಮೂಲಕ ತನ್ನ ಆರೋಗ್ಯದ ಸ್ಟೇಟಸ್ ತೋರಿಸಬೇಕು

1015
ಪ್ರತಿ ಪ್ರಯಾಣಿಕನು ತಾನು ಕಂಟೈನ್‌ಮೆಂಟ್ ಝೋನಿ ನಿವಾಸಿಯಲ್ಲ, ತಾನು ಯಾವುದೇ ಜ್ವರ, ಕೆಮ್ಮು ಅಥವಾ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿಲ್ಲ, ತಾನು ಕ್ವಾರಂಟೈನ್ ವ್ಯಕ್ತಿಯಲ್ಲ, ಈ ಮೊದಲು ಹೇಳಿದ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾದರೆ ತಕ್ಷವೇ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುತ್ತೇನೆ ಎಂದು ಘೋಷಿಸಬೇಕು. 

1115
ಕಳೆದ 2 ತಿಂಗಳಲ್ಲಿ ಕೊರೋನಾ ಮುಕ್ತವಾಗಿದ್ದೇನೆ, ನಾನು ವಿಮಾನಯಾನ ಮಾಡಲು ಅರ್ಹವಾಗಿದ್ದೇನೆ,  ವಿಮಾನ ನಿಲ್ದಾಣದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಯಾವುದೇ ಸಮಯದಲ್ಲಿ ನನ್ನ ಮೊಬೈಲ್ ನಂಬರ್, ವಿಳಾಸದಲ್ಲಿ ನನ್ನ ಸಂಪರ್ಕಿಸಬಹುದು.  ಮೇಲ್ಕಾಣಿಸಿದ ಯಾವುದೇ ವಿಚಾರದಲ್ಲಿ ನಿಯಮ ಉಲ್ಲಂಘಿಸಿದರೆ ನಾನು ಶಿಕ್ಷೆಗೆ ಬದ್ದ ಎಂದು ಸ್ವಯಂ ಘೋಷಿಸಬೇಕು.

1215
ಮಾರ್ಗಸೂಚಿ ಪಾಲಿಸದೆ ಪ್ರಯಾಣಕ್ಕೆ ಮುಂದಾದ ಪ್ರಯಾಣಿಕನು ಶಿಕ್ಷೆಗೆ ಗುರಿಯಾಗುತ್ತಾನೆ

1315
ವಿಮಾನ ಪ್ರಯಾಣದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ, ಆದರೆ ನೀರಿನ ಬಾಟಲಿಗಳನ್ನು ಗ್ಯಾಲರಿ ಏರಿಯಾ ಅಥವಾ ಸೀಟಿನ ಬದಿಯಲ್ಲಿ ಇರಿಸಲಾಗಿರುತ್ತದೆ

1415
ಪ್ರಯಾಣಿಕರು ಯಾವುದೇ ಆಹಾರ ವಸ್ತುಗಳನ್ನು ವಿಮಾನದೊಳಗೆ ಸೇವಿಸುವಂತಿಲ್ಲ

1515
ಯಾವುದೇ ಪ್ರಯಾಣಿಕರು ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಎದುರಿಸಿದರೆ ತಕ್ಷಣಲೇ ಗಮನಕ್ಕೆ ತರಬೇಕು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಭಾರತದ ಮೂರು ಐತಿಹಾಸಿಕ ಕೃತಿಗಳು UNESCO ಪಟ್ಟಿಗೆ ಸೇರ್ಪಡೆ!
Recommended image2
Success story: ಎಂಜಿನಿಯರಿಂಗ್ ಇಲ್ಲ, ವರ್ಕ್‌ಶಾಪ್ ಇಲ್ಲ: 1 ಲಕ್ಷ ರೂ.ಗೆ ಸೋಲಾರ್ ವಾಹನ ನಿರ್ಮಿಸಿದ 17ರ ಬಾಲಕ!
Recommended image3
'ಮುಸ್ಲಿಂ ಮುಂಬೈ' ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದೆಯೇ? ಸಿಎಂ ಫಡ್ನವೀಸ್‌ಗೆ ಬಿಜೆಪಿ ನಾಯಕ ಬರೆದ ಪತ್ರ ಸಂಚಲನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved