Asianet Suvarna News Asianet Suvarna News

ಮೈ ಕೊಡವಿ ಎದ್ದ ಬಂಗಾರ; ರೇಟ್‌ ಕೇಳಿ ಚಿನ್ನಪ್ರಿಯರು ತತ್ತರ

  • ಲಾಕ್‌ಡೌನ್ ಸಡಿಲಗೊಳ್ಳುತ್ತಿದಂತೆ ಮೈಕೊಡವಿ ಎದ್ದ ಬಂಗಾರ!
  • ಕೆಲ ಸಮಯದಿಂದ ಕುಸಿದಿದ್ದ ಬಂಗಾರದ ಬೆಲೆಯಲ್ಲಿ ಹೆಚ್ಚಳ
  • ಮದುವೆ ಸೀಸನ್‌ನಲ್ಲಿ ಚಿನ್ನಪ್ರಿಯರಿಗೆ ಶಾಕ್‌ ಕೊಟ್ಟ ಹಳದಿಲೋಹ

ಬೆಂಗಳೂರು (ಮೇ 21):  ಲಾಕ್‌ಡೌನ್ ಸಡಿಲಗೊಳ್ಳುತ್ತಿದಂತೆ ಮೈಕೊಡವಿ ಎದ್ದ ಬಂಗಾರ, ಚಿನ್ನಪ್ರಿಯರಿಗೆ ಆಘಾತ ನೀಡಿದೆ. ಕೆಲ ಸಮಯದಿಂದ ಕುಸಿದಿದ್ದ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್‌ ನಡುವೆ ಮದುವೆ ಮಾಡಲು ಹೊರಟ್ಟಿದ್ದವರಿಗೆ, ಹಳದಿಲೋಹ ಶಾಕ್‌ ನೀಡಿದೆ. ಹಾಗಾದ್ರೆ ಬೆಲೆ ಏರಿಕೆಗೆ ಕಾರಣವೇನು?