Asianet Suvarna News Asianet Suvarna News
313 results for "

Reliance Jio

"
Reliance Jio Fiber Launches New Prepaid Plans For Broadband CustomersReliance Jio Fiber Launches New Prepaid Plans For Broadband Customers

ರಿಲಯನ್ಸ್ ಜಿಯೋ ತಂದಿದೆ ಹೊಸ ಪ್ರಿಪೇಯ್ಡ್ ಪ್ಲಾನ್: ಅತೀ ಅಗ್ಗ, ಡೇಟಾ ಬೇಜಾನ್

ಇತ್ತೀಚೆಗೆ ಕಾಲ್‌ಗಳಿಗೆ ಚಾರ್ಜ್ ಮಾಡುವ ಮೂಲಕ ಬಳಕೆದಾರರ ಮುನಿಸಿಗೆ ಕಾರಣವಾಗಿದ್ದ  ರಿಲಯನ್ಸ್ ಜಿಯೋ, ತನ್ನ  ಇಂಟರ್ನೆಟ್  ಬಳಕೆದಾರರಿಗೆ ಭರ್ಜರಿ ಆಫರ್‌ ಪ್ರಕಟಿಸಿದೆ. ಜಿಯೋ ಫೈಬರ್ ಬಳಕೆದಾರರು ಇನ್ಮುಂದೆ ಡೇಟಾ ಮುಗಿದರೆ ಚಿಂತೆ ಮಾಡುವ ಅಗತ್ಯವಿಲ್ಲ.

Technology Nov 29, 2019, 4:17 PM IST

Airtel Reliance Jio Offer Queue Up Recharge Plans Ahead Tariff HikeAirtel Reliance Jio Offer Queue Up Recharge Plans Ahead Tariff Hike

ಡಿಸೆಂಬರ್‌ನಿಂದ ಏರ್ಟೆಲ್, ಜಿಯೋ ದರದಲ್ಲಿ ಹೆಚ್ಚಳ : ದುಡ್ಡು ಉಳಿಸಲು ಇಲ್ಲಿದೆ ಐಡಿಯಾ

ಮುಂದಿನ ತಿಂಗಳಿನಿಂದ ಏರ್ಟೆಲ್, ವೊಡಾಫೋನ್ ಮತ್ತು ಜಿಯೋ ಟೆಲಿಕಾಂ ಕಂಪನಿಗಳು ಸೇವಾ ದರವನ್ನು ಹೆಚ್ಚಿಸಲಿವೆ. 

Technology Nov 28, 2019, 4:55 PM IST

Reliance Jio Revenue Market Share Growth In Second QuarterReliance Jio Revenue Market Share Growth In Second Quarter

'ಜಿಯೋ' ಅಂಬಾನಿ: ಅದ್ದೂರಿ ಆಫರ್‌ಗಳಿಂದ ಭರ್ಜರಿ ಪಾಯಿಂಟ್!

ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು(ರೆವೆನ್ಯೂ ಮಾರ್ಕೆಟ್ ಶೇರ್, RMS)ವೃದ್ಧಿಸಿಕೊಂಡಿದೆ. ಸೆಪ್ಟೆಂಬರ್ ತ್ರೈಮಾಸಿಕದ ಒಟ್ಟು ಆದಾಯದಲ್ಲಿ 60 ಬೇಸಿಸ್ ಪಾಯಿಂಟುಗಳ ಸದೃಢ ಹೆಚ್ಚಳವಾಗಿದೆ.

BUSINESS Nov 27, 2019, 5:07 PM IST

Reliance Jio Bags IPTV Innovation Award At World Communication EventReliance Jio Bags IPTV Innovation Award At World Communication Event

ಜಾಗತಿಕ ಮಟ್ಟದಲ್ಲೂ ಸಾಧನೆ ವಿಶಿಷ್ಟ, ಜಿಯೋಗೆ ಮತ್ತೊಂದು ಕಿರೀಟ!

ಪ್ರತಿಷ್ಠಿತ  ವಿಶ್ವ ಸಂವಹನ ಪ್ರಶಸ್ತಿಗೆ ಭಾಜನವಾದ ಜಿಯೋ | ಜಿಯೋ ಫೋನ್ ಮತ್ತು ಜಿಯೋ ಇಂಟೆರಾಕ್ಟ್ ಸೇವೆಗೆ ಮೆಚ್ಚುಗೆ | 4 ವಿಭಾಗಗಳ ಅಡಿಯಲ್ಲಿ  ನಾಮ ನಿರ್ದೇಶನಗೊಂಡಿದ್ದ ಜಿಯೋ

Mobiles Nov 13, 2019, 7:24 PM IST

Reliance Jio Extends Deepavali Offer Till November EndReliance Jio Extends Deepavali Offer Till November End

ದೀಪಾವಳಿ ಮುಗಿದ್ರೂ ದೀಪಾವಳಿ! ಜಿಯೋಫೋನ್ ಆಫರ್ ಏನಂತ ತಿಳ್ಕೊಳ್ಳಿ

ದೀಪಾವಳಿ ಮುಗಿದಿದೆ. ಆ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ವಿಶೇಷ ಆಫರ್ ಒಂದನ್ನು ಪ್ರಕಟಿಸಿತ್ತು. ಬಳಕೆದಾರರ ಅನುಕೂಲಕ್ಕಾಗಿ ಜಿಯೋ ಇನ್ನೊಂದು ತೀರ್ಮಾನ ಕೈಗೊಂಡಿದೆ. ಇಲ್ಲಿದೆ ವಿವರ.... 

Mobiles Nov 5, 2019, 7:53 PM IST

Reliance Jio Advises Airtel and Vodafone Idea On How To Pay DuesReliance Jio Advises Airtel and Vodafone Idea On How To Pay Dues

ಅಚ್ಚರಿಯ ಗುಮಾನಿ: ಏರ್‌ಟೆಲ್, ವೋಡಾಫೋನ್'ಗೆ ಏನ್ಮಾಡ್ಬೇಕು ಅಂತಾ ಹೇಳಿದ ಅಂಬಾನಿ!

ಸರ್ಕಾರಕ್ಕೆ ಬಾಕಿ ಪಾವತಿಸುವ ರೀತಿ ಕುರಿತು ಏರ್‌ಟೆಲ್ ಹಾಗೂ ವೋಡಾಫೋನ್'ಗೆ ರಿಲಯನ್ಸ್ ಜಿಯೋ ಸಲಹೆ ನೀಡಿದೆ. ಈ ಅಮೂಲ್ಯ ಮಾಹಿತಿ ಏರ್‌ಟೆಲ್ ಹಾಗೂ ವೋಡಾಫೋನ್'ಗೆ ವರವಾಗಬಹುದೇ ಎಂಬುದೇ ಸದ್ಯದ ಕುತೂಹಲ.

BUSINESS Nov 4, 2019, 4:06 PM IST

Reliance Jio Introduces All in One Plans Here is New Tariff PlanReliance Jio Introduces All in One Plans Here is New Tariff Plan

ಜಿಯೋ ತಂದಿದೆ ಹೊಸ ಟ್ಯಾರಿಫ್ ಪ್ಲಾನ್; 'ಆಲ್-ಇನ್-ಒನ್'ನಿಂದ ಇನ್ಮುಂದಿಲ್ಲ ಕನ್ಫ್ಯೂಶನ್!

  • ಎಲ್ಲ ಸೇವೆಗಳೂ ಸೇರಿದ ಅಪರಿಮಿತ ಪ್ಲಾನ್‌ಗಳು ಇದೀಗ ಒಂದೇ ಪ್ಲಾನ್‌ನಲ್ಲಿ!
  • ರೂ. 222, ರೂ. 333, ರೂ. 444 ದರಗಳ ಮೂಲಕ ಶುಲ್ಕದ ಸರಳತೆಯ ಮುಂದುವರಿಕೆ
  • ಹೆಚ್ಚು ಡೇಟಾ, ಹೆಚ್ಚು ವಾಯ್ಸ್, ಹೆಚ್ಚು ಮೌಲ್ಯ!

Whats New Oct 21, 2019, 5:53 PM IST

Fact Check Reliance Jio Diwali Offer of Rs 498 Free RechargeFact Check Reliance Jio Diwali Offer of Rs 498 Free Recharge

ಜಿಯೋನಿಂದ ದೀಪಾವಳಿಗೆ 498 ರೂ. ಉಚಿತ ರೀಚಾರ್ಜ್!? ಆಫರ್ ಹೌದೋ? ಅಲ್ವೋ? #FactCheck

ದೀಪಾವಳಿ ಪ್ರಯುಕ್ತ ನೀಡಲಾಗುವ ಈ ಆಫರ್ ಸೀಮಿತಾವಧಿಗೆ ಮಾತ್ರ ಅನ್ವಯ, ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತುವ ಮೂಲಕ ಆ ಆಫರನ್ನು ಪಡೆದುಕೊಳ್ಳಬಹುದು. ಈ ಆಫರ್ ಅ.17ರವರೆಗೆ ಮಾತ್ರ ಎಂದು  ಹೇಳುವ ಮೆಸೇಜ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸತ್ಯಾಸತ್ಯತೆ।

Mobiles Oct 18, 2019, 6:35 PM IST

Reliance Jio To Introduce Video Call Assistant Bot Service SoonReliance Jio To Introduce Video Call Assistant Bot Service Soon

ಜಿಯೋ ಗ್ರಾಹಕರಿಗೆ ಬೊಂ‘ಬಾಟ್’ ಸೇವೆ; ಭಾರತದಲ್ಲಿ ಇದೇ ಮೊದಲ ಹೆಜ್ಜೆ!

ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC-2019) ನಲ್ಲಿ ರಿಲಯನ್ಸ್ ಜಿಯೋ ಹೊಸ ಸೇವೆಯನ್ನು ಪ್ರದರ್ಶನಕ್ಕಿಟ್ಟಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ವ್ಯಾಪಾರ-ವಹಿವಾಟು ಮಾಡುವ ಕೋಟ್ಯಾಂತರ ಮಂದಿಗೆ ಇದು ಸಹಕಾರಿಯಾಗಲಿದೆ. 

WHATS NEW Oct 17, 2019, 7:42 PM IST

Reliance Jio begins charging for calls to other networksReliance Jio begins charging for calls to other networks

ಎರಡು ವರ್ಷಗಳ ಬಳಿಕ ಜಿಯೋ ಗ್ರಾಹಕರಿಗೆ ಶಾಕ್: ಇನ್ನು ಕರೆಗಳು ಫ್ರೀ ಅಲ್ಲ!

ಜಿಯೋ ಕರೆಗಳು ಇನ್ನು ಫ್ರೀ ಅಲ್ಲ!| ಜಿಯೋದಿಂದ ಬೇರೆ ನೆಟ್‌ವರ್ಕ್ಗೆ ಮಾಡುವ ಕರೆಗೆ ಶುಲ್ಕ| ಶುಲ್ಕ ವಿಧಿಸಿದ್ದಕ್ಕೆ ಬದಲಾಗಿ ಅಷ್ಟೇ ಮೌಲ್ಯದ ಉಚಿತ ಡಾಟಾ

WHATS NEW Oct 10, 2019, 9:22 AM IST

Reliance Jio Announces Diwali Gift Offers on Jio SmartphonesReliance Jio Announces Diwali Gift Offers on Jio Smartphones

ಜಿಯೋ ದೀಪಾವಳಿ ಉಡುಗೊರೆ; ಇಂಥಾ ಆಫರ್ ಯಾರ್ ಬಿಡ್ತಾರೆ!

  • ದಸರೆಯಿಂದ ದೀಪಾವಳಿಯವರೆಗೆ ಸೀಮಿತ ಅವಧಿಯ ಕೊಡುಗೆ
  • ಹಳೆಯ ಫೋನಿನ ವಿನಿಮಯ ಅಗತ್ಯವಿಲ್ಲ
  • ಗ್ರಾಹಕರಿಗೆ ಜಿಯೋದಿಂದ ಒಟ್ಟು ₹1,500 ದೀಪಾವಳಿ ಉಡುಗೊರೆ

Technology Oct 1, 2019, 8:08 PM IST

Reliance Jio Tops Download Vodafone Upload Speed in August TRAIReliance Jio Tops Download Vodafone Upload Speed in August TRAI

ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಯಾರು ಟಾಪ್?

ಮೊಬೈಲ್ ಇಂಟರ್ನೆಟ್ ಸೇವೆಯಲ್ಲಿ ಯಾರು ಸ್ಪೀಡ್ ಇದ್ದಾರೆ? ಡೌನ್‌ಲೋಡ್ ಸ್ಪೀಡ್ ಯಾರದ್ದು ಹೆಚ್ಚು? ಅಪ್ಲೋಡ್ ಸ್ಪೀಡ್‌ನಲ್ಲಿ ಯಾರು ಮುಂದು? ಇಲ್ಲಿದೆ TRAI ವರದಿ....   

TECHNOLOGY Sep 17, 2019, 6:39 PM IST

Reliance jio Fiber Broadband Internet Plan Price DetailsReliance jio Fiber Broadband Internet Plan Price Details

ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!

ಸೆಟ್‌ಟಾಪ್‌ ಬಾಕ್ಸ್‌ ಮೂಲಕ ಇಂಟರ್ನೆಟ್‌, ಡಿಟಿಎಚ್‌, ಕರೆ ಸೌಲಭ್ಯ; ಮೂರು ತಿಂಗಳು ಉಚಿತ; ವಿಶ್ವದಲ್ಲೇ ವೇಗದ ಇಂಟರ್ನೆಟ್‌
 

TECHNOLOGY Sep 6, 2019, 3:23 PM IST

Reliance Jio to launch Gigafiber Mega OfferReliance Jio to launch Gigafiber Mega Offer

ಜಿಯೋ ಗಿಗಾ ಫೈಬರ್‌ ಮೆಗಾ ಆಫರ್‌ ಪ್ರಕಟ!

  4ಜಿ ಸೇವೆಯ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಜಿಯೋ, ತನ್ನ ಬಹು ನಿರೀಕ್ಷಿತ ಜಿಯೋ ಗಿಗಾ ಫೈಬರ್‌ ಯೋಜನೆಯನ್ನು ಸೆ.5ರ ಗುರುವಾರದಿಂದ ಜಾರಿಗೊಳಿಸುತ್ತಿದೆ. 

TECHNOLOGY Sep 5, 2019, 7:42 AM IST

Countdown Begins For Reliance Jio Fiber Commercial LaunchCountdown Begins For Reliance Jio Fiber Commercial Launch

3...2...1... ಜಿಯೋ ಫೈಬರ್‌ ಲಾಂಚ್‌ಗೆ ಕ್ಷಣಗಣನೆ.... ಅಪ್ಲೈ ಮಾಡೋದು ಹೀಗೆ...

ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಸಂಚಲನ ಹುಟ್ಟಿಸಿದೆ ಜಿಯೋ ಫೈಬರ್ ಎಂಟ್ರಿ; ಸೆ.05ರಂದು ಸೇವೆ ಕಾರ್ಯಾರಂಭ; ಏನೆಲ್ಲಾ ಪ್ಲಾನ್‌ಗಳಿರಬಹುದು? ಕುತೂಹಲ ಹುಟ್ಟು ಹಾಕಿದೆ ಜಿಯೋ ಫೈಬರ್ 

TECHNOLOGY Sep 4, 2019, 7:16 PM IST