ಡಿಸೆಂಬರ್‌ನಿಂದ ಏರ್ಟೆಲ್, ಜಿಯೋ ದರದಲ್ಲಿ ಹೆಚ್ಚಳ : ದುಡ್ಡು ಉಳಿಸಲು ಇಲ್ಲಿದೆ ಐಡಿಯಾ

First Published 28, Nov 2019, 4:55 PM IST

ಮುಂದಿನ ತಿಂಗಳಿನಿಂದ ಏರ್ಟೆಲ್, ವೊಡಾಫೋನ್ ಮತ್ತು ಜಿಯೋ ಟೆಲಿಕಾಂ ಕಂಪನಿಗಳು ಸೇವಾ ದರವನ್ನು ಹೆಚ್ಚಿಸಲಿವೆ. 

ಮುಂದಿನ ತಿಂಗಳಿನಿಂದ ದರ ಹೆಚ್ಚಿಸಲಿರುವ ಏರ್ಟೆಲ್, ವೊಡಾಫೋನ್ ಮತ್ತು ಜಿಯೋ ಟೆಲಿಕಾಂ ಕಂಪನಿಗಳು

ದರ ಹೆಚ್ಚಳಕ್ಕೆ ಇನ್ನು ಬೆರಳಣಿಕೆ ದಿನಗಳು ಮಾತ್ರ ಬಾಕಿ, ಗ್ರಾಹಕರಿಗೆ ಶುರುವಾಗಿದೆ ಚಿಂತೆ

ಗ್ರಾಹಕರಿಗೆ ಸಮಾಧಾನಪಡಿಸಲು ಟೆಲಿಕಾಂ ಕಂಪನಿಗಳಿಂದ ಪರ್ಯಾಯ ಐಡಿಯಾ!

ಪ್ರೀಪೆಯ್ಡ್ ಗ್ರಾಹಕರಿಗೆ ಸಿಗುತ್ತಿದೆ 'ಕ್ಯೂ' ರೀಚಾರ್ಜ್ ಸೌಲಭ್ಯ!

ಏರ್ಟೆಲ್ ಮತ್ತು ಜಿಯೋ ಗ್ರಾಹಕರು, ಪ್ಲಾನ್ ಅವಧಿ ಮುಗಿಯದೇ ಇದ್ದರೂ ಈಗಲೇ ಅಡ್ವಾನ್ಸ್ ರೀಚಾರ್ಜ್ ಮಾಡಬಹುದು!

ಈಗಲೇ ರೀಚಾರ್ಜ್ ಮಾಡಿಟ್ಟುಕೊಂಡರೆ ಹೊಸ ದರ ಅನ್ವಯವಾಗಲ್ಲ! ಅವಧಿ ಮುಗಿದ ನಂತ್ರ ತಕ್ಷಣ ಮುಂದಿನ ರೀಚಾರ್ಜ್ ಆ್ಯಕ್ಟಿವೇಟ್ ಆಗುತ್ತೆ, ದುಡ್ಡು ಉಳಿಯುತ್ತೆ

ಏರ್ಟೆಲ್ ಅನ್ಲಿಮಿಟೆಡ್ ಕಾಂಬೋ  ಪ್ಲಾನ್ ಇದ್ದವರಿಗೆ ಈ ಸೌಲಭ್ಯ ಅನ್ವಯ; 1699 ರೂ. ಕೊಟ್ಟರೆ ವಾರ್ಷಿಕ ಪ್ಲಾನ್ ಕೂಡಾ ಲಭ್ಯ

ಜಿಯೋ ಗ್ರಾಹಕರು ಮೈಜಿಯೋ ಆ್ಯಪ್‌ನಲ್ಲಿ ಮೈ ಪ್ಲಾನ್‌ಗೆ ಹೋಗಿ 'ಕ್ಯೂ ಪ್ಲಾನ್‌'ನ್ನು ಆ್ಯಕ್ಟಿವೇಟ್ ಮಾಡಬಹುದು

loader