Asianet Suvarna News Asianet Suvarna News
631 results for "

Independence Day

"
Do Minds Design Lab has prepared a special tool for skill development in children gvdDo Minds Design Lab has prepared a special tool for skill development in children gvd

Shivamogga: ಮಕ್ಕಳಲ್ಲಿ ಕೌಶಲ್ಯಾಭಿವದ್ಧಿಗೆ ವಿಶೇಷ ಟೂಲ್ ರೆಡಿ ಮಾಡಿದ ಮಲೆನಾಡಿಗರು

- ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP2020) ಪ್ರಕಾರ ಪ್ರಾಯೋಗಿಕ ಕುಶಲತೆಯನ್ನು ಮೈಗೂಡಿಸಿಕೊಳ್ಳಲು ಇದು ಸೂಕ್ತ ವೇದಿಕೆ
- ಪಾಶ್ಚಿಮಾತ್ಯ ದೇಶಗಳಂತೆ ನಮ್ಮಲ್ಲೂ ಹೊಸ ಹೊಸ ಆವಿಷ್ಕಾರ ಮಾಡುವ ಮೇಧಾವಿಗಳಿಗೆ ಕೊರತೆ ಇಲ್ಲ
- ವಿದ್ಯಾರ್ಥಿಗಳಿಗೆ ಅಪರೂಪದ ಕುಶಲತೆ ಹೊಂದಲು ಪ್ರಾಯೋಗಿಕ ತರಬೇತಿ
- ವಿವಿಧ ವಸ್ತು ಸಲಕರಣೆ, ತಯಾರಿಕಾ ವಿಧಾನ, ಅನುಸರಿಸಬೇಕಾದ ಸುರಕ್ಷತಾ ವಿಧಾನ, ತಜ್ಞರ ಮಾರ್ಗದರ್ಶನ ಒಂದೇ ಸೂರಿನಡಿ ಲಭ್ಯ

BUSINESS Aug 4, 2023, 7:45 PM IST

Success story of an engineering graduate who started a hotel in Bangalore anuSuccess story of an engineering graduate who started a hotel in Bangalore anu

ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?

ಸ್ಟಾರ್ಟ್ ಅಪ್ ಹಬ್ ಎಂದೇ ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ಕೊರೋನಾ ಬಳಿಕ ಅನೇಕ ನವೋದ್ಯಮಗಳು ಜನ್ಮ ತಾಳಿವೆ. ಅಂಥದ್ದೇ ಸಮಯದಲ್ಲಿ ಪದ್ಮನಾಭನಗರದಲ್ಲಿ ಪ್ರಾರಂಭವಾದ ಬ್ರಾಹ್ಮಿನ್ಸ್ ವೆಜ್ ಕಾರ್ನರ್ ಇಂದು ಜನಪ್ರಿಯತೆ ಗಳಿಸುವ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇಂಜಿನಿಯರಿಂಗ್ ಪದವೀಧರೆ ಮಹಿಳೆ ಪ್ರಾರಂಭಿಸಿದ ಈ ಹೋಟೆಲ್ ಯಶೋಗಾಥೆ ಇಲ್ಲಿದೆ.

BUSINESS Aug 4, 2023, 6:43 PM IST

morgan stanley upgrades india s rating to over weight downgrades china to equal weight ashmorgan stanley upgrades india s rating to over weight downgrades china to equal weight ash

ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ

ಜಾಗತಿಕ ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟ್ಯಾನ್ಲಿ ಏಷ್ಯಾದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳಿಗೆ ತನ್ನ ರೇಟಿಂಗ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಭಾರತದ ರೇಟಿಂಗ್ ಅನ್ನು ‘’ಓವರ್‌ವೇಯ್ಟ್‌’’ ಗೆ ಅಪ್‌ಗ್ರೇಡ್‌ ಮಾಡಿದ್ದು, ಇನ್ನೊಂದೆಡೆ ಚೀನಾದ ರೇಟಿಂಗ್ ಅನ್ನು ಈಕ್ವಲ್‌ ವೇಯ್ಟ್‌ಗೆ ಇಳಿಸಿದೆ.

BUSINESS Aug 4, 2023, 1:26 PM IST

Bengaluru Lalbagh Flower Show 2023 changes in traffic Route and Parking spots satBengaluru Lalbagh Flower Show 2023 changes in traffic Route and Parking spots sat

Bengaluru: ನಾಳೆಯಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಆರಂಭ: ಸಂಚಾರ ಮಾರ್ಗ, ವಾಹನ ನಿಲುಗಡೆಯಲ್ಲಿ ಬದಲಾವಣೆ

ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ನಾಳೆಯಿಂದ (ಆ.4ರ ಶುಕ್ರವಾರ) ಆರಂಭವಾಗಲಿದ್ದು, ಇದರಿಂದಾಗಿ ವಾಹನ ಸಂಚಾರ ಮಾರ್ಗಗಳು ಹಾಗೂ ವಾಹನ ನಿಲುಗಡೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

state Aug 3, 2023, 3:23 PM IST

Womens role in Indias unity is very important shubhrastha opinion ravWomens role in Indias unity is very important shubhrastha opinion rav

DISHA Bharat: ಭಾರತದ ಏಕತೆಯಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು -ಶುಭ್ರಸ್ತ

ಭಾರತದ ಏಕತೆಯನ್ನು ಮತ್ತು ಅಸ್ಮಿತೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು. ರಾಷ್ಟ್ರವ್ಯಾಪಿಯಾಗಿ ಅಖಂಡ ಭಾರತದ ಸಂಕೇತವಾಗಿ ನಿರ್ಮಿಸಲಾಗಿರುವ 52 ಶಕ್ತಿಪೀಠಗಳು ರಾಷ್ಟ್ರವನ್ನು ಏಕತೆಯಿಂದಿರಿಸುವಲ್ಲಿ ಮಹಿಳೆಯ ಅಗತ್ಯತೆಯನ್ನು ತಿಳಿಸುತ್ತದೆ. ಎಂದು ಲೇಖಕಿ ಹಾಗೂ ನವದೆಹಲಿಯ ‘ದಿ ಚರ್ನ್’ ಸಂಸ್ಥೆಯ ಸಂಸ್ಥಾಪಕಿ ಶುಭ್ರಸ್ತ ಹೇಳಿದರು.

Woman Aug 3, 2023, 10:12 AM IST

76 independence day 2023 Lalbagh Flower Show from August 4 to 15 gvd76 independence day 2023 Lalbagh Flower Show from August 4 to 15 gvd

ಆ.4ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಸಿಎಂ ಚಾಲನೆ

ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಸ್ಮರಣಾರ್ಥ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್‌ 4ರಿಂದ 15ರವರೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. 

Karnataka Districts Aug 2, 2023, 6:43 AM IST

Bengaluru flower Show 2023 Start from August 4 Kengal Hanumanthaiah and Vidhana Soudha concept satBengaluru flower Show 2023 Start from August 4 Kengal Hanumanthaiah and Vidhana Soudha concept sat

Bengaluru: ಆ.4ರಿಂದ ಫಲಪುಷ್ಪ ಪ್ರದರ್ಶನ-2023: ಕೆಂಗಲ್‌ ಹನುಮಂತಯ್ಯ, ವಿಧಾನಸೌಧದ ಪರಿಕಲ್ಪನೆ

ಬೆಂಗಳೂರಿನ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಆಗಸ್ಟ್ 4 ರಿಂದ ಕೆಂಗಲ್‌ ಹನುಮಂತಯ್ಯ ಹಾಗೂ ವಿಧಾನಸೌಧ ಥೀಮ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. 

state Aug 1, 2023, 4:47 PM IST

Nanna Bharat campaign from today as part of Independence Day at bengaluru basavanagudi ravNanna Bharat campaign from today as part of Independence Day at bengaluru basavanagudi rav

ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದಿನಿಂದ 'ನನ್ನ ಭಾರತ್' ಅಭಿಯಾನ

ಯುವಜನತೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ದಿಶಾಭಾರತ್ ಪ್ರತೀ ವರ್ಷ ವಿವಿಧ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸ್ವರಾಜ್ಯ ಸಂಗ್ರಾಮದ ಅರಿವು-ಮಹತ್ವ ಮೂಡಿಸುವ, ದೇಶದ ಕುರಿತು ಶ್ರದ್ಧೆ, ಅಭಿಮಾನ, ಸಮರ್ಪಣಾ ಭಾವ, ಕರ್ತವ್ಯಪ್ರಜ್ಞೆ ಇತ್ಯಾದಿ ಮೌಲ್ಯಗಳನ್ನು ಪೋಷಿಸುವ  ‘ನನ್ನ ಭಾರತ (MyBHARAT) ಎಂಬ ಹೆಸರಿನಲ್ಲಿ ನಡೆಸುತ್ತಾ ಬರುತ್ತಿದೆ. 

state Aug 1, 2023, 10:43 AM IST

Amrita Kalash Yatra on Independence Day: collecting soil and plants from 7500 places in the memory of martyrs akbAmrita Kalash Yatra on Independence Day: collecting soil and plants from 7500 places in the memory of martyrs akb

ಸ್ವಾತಂತ್ರ್ಯ ದಿನದಂದು ಅಮೃತ ಕಲಶ ಯಾತ್ರೆ: 7500 ಸ್ಥಳದಿಂದ ಸಸಿ, ಮಣ್ಣು ಸಂಗ್ರಹ, ಹುತಾತ್ಮರ ಸ್ಮರಣೆ

ಈ ಸಲ ಆಗಸ್ಟ್‌ 15ರಂದು ನಡೆಯಲಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕೂ ಮೊದಲು ‘ನನ್ನ ನೆಲ ನನ್ನ ದೇಶ’ ಅಭಿಯಾನ ನಡೆಸುವುದಾಗಿ ಪ್ರಕಟಿಸಿದೆ.

India Jul 31, 2023, 10:56 AM IST

Lalbagh Flower Show from August 4 to 15 said Department of Horticulture gvdLalbagh Flower Show from August 4 to 15 said Department of Horticulture gvd

Flower Show 2023: ಆ.4ರಿಂದ 15ರವರೆಗೆ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಕುರಿತಾದ ಪರಿಕಲ್ಪನೆಯಡಿ ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ.

Karnataka Districts Jul 13, 2023, 7:36 AM IST

Mahindra Thar 5 door car unveil on August 15th deliveries will commence next year ckmMahindra Thar 5 door car unveil on August 15th deliveries will commence next year ckm

ಮಹೀಂದ್ರದಿಂದ ಗುಡ್ ನ್ಯೂಸ್, 5 ಡೋರ್ ಥಾರ್ ಕಾರು ಆಗಸ್ಟ್ 6ಕ್ಕೆ ಅನಾವರಣ!

ಮಹೀಂದ್ರ ಇದೀಗ ಹೊಚ್ಚ ಹೊಸ ಥಾರ್ ಅನಾವರಣ ಮಾಡಲು ಸಜ್ಜಾಗಿದೆ. 5 ಡೋರ್ ಮಹೀಂದ್ರ ಥಾರ್ ಆಗಸ್ಟ್ 6 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲೂ ಕೆಲ ವಿಶೇಷತೆಗಳಿವೆ.

Cars Jun 26, 2023, 4:55 PM IST

Ajay Devgn Singham Again to release on independence day 2024 to avoids clash with Bhool Bhulaiyaa 3 Ajay Devgn Singham Again to release on independence day 2024 to avoids clash with Bhool Bhulaiyaa 3

'ಭೂಲ್ ಭುಲೈಯಾ'ಗೆ ಹೆದ್ರಿ ಬಿಡ್ತಾ ಅಜಯ್​ ದೇವಗನ್​​ 'ಸಿಂಗಮ್​ ಅಗೇನ್'​! ಆಗಿದ್ದೇನು?

ಅಜೆಯ್​ ದೇವಗನ್​ ಅವರ ಸಿಂಗಮ್ ಅಗೇನ್ ಚಿತ್ರದ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಇದಕ್ಕೆ ಕಾರಣ ಭೂಲ್​ ಬುಲಯ್ಯಾ 3 ಎನ್ನಲಾಗಿದೆ. ಏನಿದು ಕಥೆ?
 

Cine World Apr 23, 2023, 5:19 PM IST

Kalyan Karnatakas Independence Amrit Mahotsav Preparing for the historic event ravKalyan Karnatakas Independence Amrit Mahotsav Preparing for the historic event rav

ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ಅಮೃತ ಮಹೋತ್ಸವ; ಐತಿಹಾಸಿಕ ಕಾರ್ಯಕ್ರಮಕ್ಕೆ ಸಿದ್ಧತೆ

ಕಲ್ಯಾಣ ಕರ್ನಾಟಕದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ  ಕಲಬುರಗಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ ಎಂದು  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ತಿಳಿಸಿದ್ದಾರೆ. 

Karnataka Districts Sep 14, 2022, 10:48 PM IST

Bharat Jodo Yatra India's 2nd Independence struggle, Congress akbBharat Jodo Yatra India's 2nd Independence struggle, Congress akb

ಭಾರತ್‌ ಜೋಡೋ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮ: ಕಾಂಗ್ರೆಸ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಚಾಲನೆ ನೀಡಿದ ‘ಭಾರತ್‌ ಜೋಡೋ ಯಾತ್ರೆ’ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಇದು ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜಯಗಳಿಸುವವರೆಗೂ ನಡೆಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

India Sep 8, 2022, 7:17 AM IST

modi on mann ki baat august talks on har ghar tiranga campaign success ashmodi on mann ki baat august talks on har ghar tiranga campaign success ash

Mann Ki Baat: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಮೋದಿ ಶ್ಲಾಘನೆ

ಪ್ರಧಾನಿ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ತಮ್ಮ ರೇಡಿಯೋ ಸಂದೇಶ ಮನ್‌ ಕೀ ಬಾತ್‌ನಲ್ಲಿ ಮಾತನಾಡುತ್ತಾರೆ. ಅದೇ ರೀತಿ, ಇಂದು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

India Aug 28, 2022, 12:14 PM IST