Asianet Suvarna News Asianet Suvarna News
267 results for "

ಪ್ರೀತಿ

"
Darshan ramya sudeep Karnataka Rajyotsava wishes on social media vcsDarshan ramya sudeep Karnataka Rajyotsava wishes on social media vcs

ಕನ್ನಡ ಪ್ರೀತಿ ಮೆರೆದ ದರ್ಶನ್‌, ಸುದೀಪ್‌, ಪುನೀತ್‌, ರಮ್ಯಾ

ಕನ್ನಡ ರಾಜ್ಯೋತ್ಸವದಂದು ಗಂಧದ ಗುಡಿಯ ನಟ ನಟಿಯರೆಲ್ಲ ಕನ್ನಡದಲ್ಲಿ ಸೊಗಸಾಗಿ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳೆಲ್ಲ ದರ್ಶನ್‌, ಸುದೀಪ್‌, ಧ್ರುವ ಸರ್ಜಾ, ರಮೇಶ್‌, ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ.

Sandalwood Nov 2, 2020, 9:46 AM IST

Three Accused Arrested of Murder Case in Koppal District grgThree Accused Arrested of Murder Case in Koppal District grg

ಕೊಪ್ಪಳ: ಸ್ನೇಹಿತನನ್ನು ಪ್ರೀತಿಸು ಎಂದು ಪೀಡಿಸಿದ್ದಕ್ಕೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆಯನ್ನು ಕೊಪ್ಪಳ ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

CRIME Oct 28, 2020, 11:32 AM IST

Kusuma Hanumantharayappa Campaign in RR Nagar in Bengaluru grgKusuma Hanumantharayappa Campaign in RR Nagar in Bengaluru grg

RR ನಗರ ಉಪಚುನಾವಣೆ: ಅಧಿಕಾರದಾಸೆಗೆ ಜನರ ಪ್ರೀತಿ ವಿಶ್ವಾಸ ಮಾರಿಕೊಳ್ಳಲ್ಲ, ಕುಸುಮಾ

ನನ್ನನ್ನು ನಿಮ್ಮ ಮನೆಮಗಳೆಂದು ತಿಳಿದು ಈ ಚುನಾವಣೆಯಲ್ಲಿ ಗೆಲ್ಲಿಸಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಗೆದ್ದ ಮೇಲೆ ಹಣ, ಅಧಿಕಾರದಾಸೆಗೆ ಕ್ಷೇತ್ರದ ಜನರ ಪ್ರೀತಿ, ಆಶೀರ್ವಾದವನ್ನು ಮಾರಿಕೊಳ್ಳುವಂತಹವಳು ನಾನಲ್ಲ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.
 

Politics Oct 25, 2020, 9:28 AM IST

Attempt To murder Case 7 Year Jail For 2 Students snrAttempt To murder Case 7 Year Jail For 2 Students snr

ಪ್ರೀತಿಗಾಗಿ ಕೊಲೆಗೆ ಯತ್ನ: ಒಂದೂವರೆ ವರ್ಷ ಕೋಮಾದಲ್ಲಿದ್ದವಗೆ 2 ಲಕ್ಷ ಪರಿಹಾರ

ಪ್ರೀತಿಗಾಗಿ ನಡೆದಿತ್ತು ಒಂದು ಕೊಲೆ ಯತ್ನ .. ಈ ವೇಳೆ ಕೊಲೆಯಾಗಬೇಕಿದ್ದವ ಕೋಮಾಗೆ ಹೋಗಿ ಆಸ್ಪತ್ರೆ ಸೇರಿದ ಮುಂದೆನಾಯ್ತು..?

Karnataka Districts Oct 15, 2020, 3:31 PM IST

SP Balasubrahmanyam journey in kannada industry podSP Balasubrahmanyam journey in kannada industry pod

ನೂರೊಂದು ನೆನಪು ಎದೆಯಾಳದಲ್ಲಿ, ಕರುನಾಡಿನ ಚಿರ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ!

ಕನ್ನಡಿಗರು ನನ್ನ ಯಾಕೆ ಇಷ್ಟುಪ್ರೀತಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದು ಗೊತ್ತಿಲ್ಲ. ನಾನು ಗಾಯಕ ಅಷ್ಟೆ. ಕನ್ನಡಿಗರ ಪ್ರೀತಿ ನಾನು ಯಾವತ್ತೂ ಚಿರಋುಣಿ.

Entertainment Sep 26, 2020, 1:04 PM IST

SP Balasubrahmanyam Had Immense Love and Respect For Karnataka And Kannadigas PodSP Balasubrahmanyam Had Immense Love and Respect For Karnataka And Kannadigas Pod

ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ದ ಎಸ್‌ಪಿಬಿ!

ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ| ಇದೇ ಮಾತನ್ನು ತಮಿಳುನಾಡು, ಆಂಧ್ರದಲ್ಲೂ ಹೇಳಿದ್ದೇನೆ ಎನ್ನುತ್ತಿದ್ದರು ಬಾಲಸುಬ್ರಹ್ಮಣ್ಯಂ

Entertainment Sep 26, 2020, 12:09 PM IST

Veteran journalist Ravi Belagere Recalls SP Balasubrahmanyam by his songsVeteran journalist Ravi Belagere Recalls SP Balasubrahmanyam by his songs

ಎಸ್ಪಿಬಿಯವರ ಸಾಲುಗಳನ್ನಿಟ್ಟು ಪ್ರೇಮಪತ್ರ ಬರೀತಿದ್ದೆ!

ನಾನು ಪ್ರೇಮಪತ್ರ ಬರೆಯುತ್ತಿದ್ದಾಗ ನಾನು ಪದೇ ಪದೇ ಕೋಟ್‌ ಮಾಡುತ್ತಿದ್ದದ್ದು ಅವರ ಹಾಡಿನ ಸಾಲುಗಳನ್ನು. ಆಗ ಪ್ರೇಮಪತ್ರ ರಸ ತುಂಬಿಕೊಳ್ಳುತ್ತಿತ್ತು. ನಮ್ಮ ಪ್ರೀತಿಗೆ, ನೋವಿಗೆ, ದುಃಖಕ್ಕೆ, ಸಿಟ್ಟಿಗೆ, ಸಂಕಟಕ್ಕೆ ಒದಗಿಬರುತ್ತಿದ್ದ ಹಾಡುಗಳವು. 

Entertainment Sep 26, 2020, 9:22 AM IST

S P Balasubrahmanyam Loves BengaluruS P Balasubrahmanyam Loves Bengaluru

ಬೆಂಗಳೂರು ಎಂದರೆ ಎಸ್‌ಪಿಬಿಗೆ ಅಚ್ಚುಮೆಚ್ಚು

ದಶಕಗಳ ಕಾಲ ಕನ್ನಡಿಗರ ಹೃನ್ಮನ ಗೆದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ, ಕನ್ನಡಿಗರೆಂದರೆ ತುಸು ಹೆಚ್ಚು ಅಭಿಮಾನ, ಪ್ರೀತಿ. ಎಷ್ಟರ ಮಟ್ಟಿಗೆ ಎಂದರೆ ಮರು ಜನ್ಮ ಎಂಬುದು ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೃದಯ ತುಂಬಿ ಹೇಳುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. 
 

Entertainment Sep 26, 2020, 9:17 AM IST

No Language Should Either Be Imposed Or Opposed Says Vice President M Venkaiah Naidu podNo Language Should Either Be Imposed Or Opposed Says Vice President M Venkaiah Naidu pod

ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು!

ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು| ಇದರಿಂದ ಜನರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ| ಭಾರತದ ಎಲ್ಲ ಭಾಷೆಗಳಿಗೂ ಶ್ರೀಮಂತ ಇತಿಹಾಸವಿದೆ 

India Sep 15, 2020, 8:12 AM IST

Minister Suresh Kumar Interaction with School Children in Dharwad DistrictMinister Suresh Kumar Interaction with School Children in Dharwad District

ಮಕ್ಕಳಿಗೆ ಮಗ್ಗಿ ಕೇಳಿ, ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸಚಿವ ಸುರೇಶ್‌ ಕುಮಾರ್‌ ಅವರು ಗುರುವಾರ ಧಾರವಾಡ ಗ್ರಾಮೀಣದ ಸಲಕಿನಕೊಪ್ಪ ಹಾಗೂ ಬಾಡ ಗ್ರಾಮಗಳಲ್ಲಿ ವಿದ್ಯಾಗಮ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಕ್ಷರಶಃ ಮೇಸ್ಟ್ರು ರೀತಿಯಲ್ಲಿ ಮಕ್ಕಳೊಂದಿಗೆ ಆತ್ಮೀಯವಾಗಿ ಪ್ರಶ್ನೆ ಕೇಳಿದ್ದಾರೆ.
 

Education Sep 11, 2020, 11:37 AM IST

Hornbill Bird Close with Human in Ankola in Uttara Kannada DistrictHornbill Bird Close with Human in Ankola in Uttara Kannada District

ಮಾನವನ ಪ್ರೀತಿಗೆ ಮಾರು ಹೋದ ಹಾರ್ನಬಿಲ್‌: ಕಾಡು ಬಿಟ್ಟು ನಾಡು ಸೇರಿದ ಪಕ್ಷಿ..!

ಅಂಕೋಲಾ(ಆ.23):  ಬಾನಾಡಿಗಳಲ್ಲೇ ವಿಶಿಷ್ಟವಾದ, ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಕಂಡುಬರುವ, ಎಂದೂ ಮನುಷ್ಯರ ಒಡನಾಟಕ್ಕೆ ಬರದ ಹಾರ್ನ್‌ಬಿಲ್‌ ಹಕ್ಕಿಯೊಂದು ಪಟ್ಟಣದ ಹೊನ್ನೆಕೇರಿಯಲ್ಲಿ ಮನುಷ್ಯರ ಸಂಪರ್ಕ ಬೆಳೆಸಿದ ಪರಿ ಸೋಜಿಗಕ್ಕೆ ಕಾರಣವಾಗಿದೆ.
 

Karnataka Districts Aug 23, 2020, 12:39 PM IST

Husband Did Not Came to wife Funeral in BengaluruHusband Did Not Came to wife Funeral in Bengaluru

ಪತ್ನಿಗೆ ಪಾಸಿಟಿವ್‌ ಎನ್ನುತ್ತಿದ್ದಂತೆ ಪತಿ ಎಸ್ಕೇಪ್‌: ಹೆಂಡ್ತಿ ಸತ್ರೂ ಬಾರದ ಕ್ರೂರಿ ಗಂಡ

ಪ್ರೀತಿಸಿ ವಿವಾಹವಾಗಿದ್ದ ಪತ್ನಿಗೆ ಕೊರೋನಾ ಸೋಂಕು ದೃಢಪಡುತ್ತಿದ್ದಂತೆ ಪರಾರಿಯಾದ ಪತಿ, ಆಕೆ ಚಿಕಿತ್ಸೆ ಸಿಗದೇ ಮೃತಪಟ್ಟರೂ ಬಾರದೇ ಇರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 

state Aug 10, 2020, 7:34 AM IST

Muslim Man Cheat to Hindu Woman in BengaluruMuslim Man Cheat to Hindu Woman in Bengaluru

ಹಿಂದೂ ಧರ್ಮದವನೆಂದು ಹೇಳಿ ಮುಸ್ಲಿಂ ವ್ಯಕ್ತಿಯಿಂದ ಮೋಸ: ಕಂಗಾಲಾದ ಮಹಿಳೆ

ಹಿಂದು ಧರ್ಮದವನೆಂದು ಹೇಳಿಕೊಂಡು ಪ್ರೀತಿಸಿ ವಿವಾಹವಾಗಿ, ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
 

CRIME Aug 9, 2020, 8:25 AM IST

Mythological story behind Raksha BandhanMythological story behind Raksha Bandhan

ಇಂದು ರಕ್ಷಾ ಬಂಧನ; ಪ್ರೀತಿಯ ರಕ್ಷೆಯ ಬಂಧನ

ನನ್ನ ಸಹೋದರನಿಗೆ ಎಲ್ಲದರಿಂದಲೂ ರಕ್ಷೆ ಹಾಗೂ ಜಯ ಸಿಗಲಿ ಮತ್ತು ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು ಸಹೋದರನಿಗೆ ರಕ್ಷಾಸೂತ್ರ ಕಟ್ಟುತ್ತಾಳೆ. ಇದರ ಹಿಂದೆ ರಕ್ಷಣೆಯ ಭಾರವಿರುವುದರಿಂದ ರಕ್ಷಾಬಂಧನ ಅಥವಾ ರಕ್ಷಾಪೂರ್ಣಿಮೆ ಎಂಬ ಹೆಸರು ಬಂದಿದೆ.

Festivals Aug 3, 2020, 9:11 AM IST

Postal Department Has Startef Rakhi Post ServivePostal Department Has Startef Rakhi Post Servive

ಅಂಚೆ ಇಲಾಖೆಯಿಂದ ರಾಖಿ ಪೋಸ್ಟ್‌ ಆರಂಭ: ಸಹೋದರರಿಗೆ ‘ಚೆಂದದ ರಾಖಿ’ ಕಳುಹಿಸಿ

ಕೊರೋನಾ ಆತಂಕದ ಈ ಕಾಲದಲ್ಲಿ ಪ್ರೀತಿಯ ಸಹೋದರರಿಗೆ, ಗಡಿ ಕಾಯೋ ಯೋಧರಿಗೆ ಅರ್ಥಪೂರ್ಣ ಸಂದೇಶದ ಜೊತೆಗೆ ಆಕರ್ಷಕ ರಾಖಿ ಕಳುಹಿಸೋದು ಹೇಗೆಂಬ ಸಹೋದರಿಯರ ಚಿಂತೆ ದೂರ ಮಾಡಲು ಭಾರತೀಯ ಅಂಚೆ ಇಲಾಖೆ ‘ರಾಖಿ ಪೋಸ್ಟ್‌’ ಆನ್‌ಲೈನ್‌ ಸೇವೆ ಆರಂಭಿಸಿದೆ.
 

Karnataka Districts Jul 29, 2020, 1:17 PM IST