Asianet Suvarna News Asianet Suvarna News
329 results for "

ಪ್ಯಾಕೇಜ್

"
CM BS Yediyurappa React on Special Package for Byelection grgCM BS Yediyurappa React on Special Package for Byelection grg

ಉಪಚುನಾವಣೆ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್‌: ಸಿಎಂ ಬಿಎಸ್‌ವೈ ಪ್ರತಿಕ್ರಿಯೆ

ಮುಂಬರುವ ಉಪಚುನಾವಣೆಗಳಲ್ಲಿ ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

Karnataka Districts Mar 1, 2021, 12:13 PM IST

KSRTC introduce Bengaluru to Tirupati tour package with airavat club class ckmKSRTC introduce Bengaluru to Tirupati tour package with airavat club class ckm

KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭ; ಇಲ್ಲಿದೆ ದರ, ಸಮಯದ ವಿವರ!

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿದೆ. ಜನವರಿ 7 ರಿಂದ ನೂತನ ಪ್ಯಾಕೇಜ್ ಟೂರ್ ಆರಂಭಗೊಳ್ಳುತ್ತಿದೆ. ಬಸ್ ವಿವರ, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

state Jan 5, 2021, 7:58 PM IST

Audi India kicks off 2021 with launch of serene yet sporty new Audi A4 ckmAudi India kicks off 2021 with launch of serene yet sporty new Audi A4 ckm

ಭಾರತದಲ್ಲಿ ಹೊಸ ತಂತ್ರಜ್ಞಾನದ ಆಡಿ A4 ಫೇಸ್‌ಲಿಫ್ಟ್ ಕಾರು ಬಿಡುಗಡೆ!

4 ವರ್ಷಗಳ ಸಮಗ್ರ ಸರ್ವೀಸ್ ಪ್ಯಾಕೇಜ್ ವಿಸ್ತರಿಸಿದ ವಾರೆಂಟಿ ಮತ್ತು ರೋಡ್‍ಸೈಡ್ ಅಸಿಸ್ಟೆನ್ಸ್‍ನೊಂದಿಗೆ ಹೊಚ್ಚ ಹೊಸ ಆಡಿ ಬಿಡುಗಡೆಯಾಗಿದೆ. 2.0ಲೀಟರ್ 4-ಸಿಲಿಂಡರ್ ಟಿಎಫ್‍ಎಸ್‍ಐ ಪೆಟ್ರೋಲ್ ಎಂಜಿನ್‍, ಹೆಚ್ಚು ಸ್ಪೋರ್ಟೀವ್ ಕಾರಾದ ಆಡಿ A4 ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

Cars Jan 5, 2021, 6:29 PM IST

Andhra Pradesh govt to give restart packages to hotels cinemas podAndhra Pradesh govt to give restart packages to hotels cinemas pod

ಆಂಧ್ರ ಚಿತ್ರರಂಗಕ್ಕೆ ಸರ್ಕಾರದಿಂದಲೇ ಆರ್ಥಿಕ ಪ್ಯಾಕೇಜ್!

ಆಂಧ್ರ ಚಿತ್ರರಂಗಕ್ಕೆ ಸರ್ಕಾರದಿಂದಲೇ ಆರ್ಥಿಕ ಪ್ಯಾಕೇಜ್‌| ಥೇಟರ್‌ ವಿದ್ಯುತ್‌ ಶುಲ್ಕ ವಿನಾಯ್ತಿ| 10 ಲಕ್ಷ ರು.ವರೆಗೆ ಸಾಲ ಸೌಲಭ್ಯ| ಕರ್ನಾಟಕದಲ್ಲೂ ನೆರವು ಸಿಗುತ್ತಾ?

India Dec 20, 2020, 7:25 AM IST

Cabinet Committee chaired by PM Modi approved  RS 3500 crore for sugarcane farmers ckmCabinet Committee chaired by PM Modi approved  RS 3500 crore for sugarcane farmers ckm
Video Icon

ಕಬ್ಬು ಬೆಳಗಾರರಿಗೆ ವಿಶೇಷ ಪ್ಯಾಕೇಜ್; 3,500 ಕೋಟಿ ರೂಪಾಯಿ ಸಬ್ಸಿಡಿ!

ಕೇಂದ್ರ ಸರ್ಕಾರ ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ ನೀಡಿದೆ.  ಕಬ್ಬು ಬೆಳಗಾರರಿಗೆ 3,500 ರೂಪಾಯಿ ಸಬ್ಸಿಡಿ ಘೋಷಿಸಿದೆ.  60 ಲಕ್ಷ ಟನ್ ಕಬ್ಬು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಕಬ್ಬು ಬೆಳೆಗಾರರ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ.

India Dec 16, 2020, 7:13 PM IST

Things to check before accepting a offer letterThings to check before accepting a offer letter

ಜಾಬ್ ಆಫರ್ ಲೆಟರ್ ಸ್ವೀಕರಿಸುವ ಮುನ್ನ ಈ ಸಂಗತಿಗಳು ತಿಳಿದಿರಲಿ

ತಾನು ಕೆಲಸ ಮಾಡಲಿರುವ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಯಾವುದೇ ಹೊಸ ಉದ್ಯೋಗಿಗೆ ಮಹತ್ವದ ಸಂಗತಿಯಾಗಿರುತ್ತದೆ. ಮೂರ್ನಾಲ್ಕು ಸಂದರ್ಶನಗಳ ಬಳಿಕ ಕಂಪನಿ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿರುತ್ತದೆ. ಹಾಗಿದ್ದೂ, ಉದ್ಯೋಗಕ್ಕೆ ಸೇರುವ ಮುಂಚೆ ಕಂಪನಿ ನೀಡುವ ಜಾಬ್ ಆಫರ್‌ ಲೆಟರ್‌ನಲ್ಲಿ ಏನೇನು ನಮೂದಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು.
 

Education Nov 30, 2020, 2:15 PM IST

Minister S T Somashekhar Talks Over Karnataka Cooperative Department grgMinister S T Somashekhar Talks Over Karnataka Cooperative Department grg

ಆತ್ಮನಿರ್ಭರ ಅನುದಾನ ಪಡೆಯುವಲ್ಲಿ ಕರ್ನಾಟಕ ನಂಬರ್ 1: ಸಚಿವ ಸೋಮಶೇಖರ್

ಕರ್ನಾಟಕ ಸಹಕಾರಿ ಇಲಾಖೆ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಪ್ಯಾಕೇಜ್ ಮೂಲಕ ರಾಜ್ಯದ ಪಾಲಿನಲ್ಲಿ 670 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಸಹಕಾರ ಇಲಾಖೆಯು ಎಲ್ಲ ರಾಜ್ಯಗಳಿಗಿಂತ ಮೊದಲೇ ಕೇಳಿದ್ದು, ನಂಬರ್ 1 ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹ ಮೆಚ್ಚುಗೆ ಸೂಚಿಸಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. 
 

Karnataka Districts Nov 18, 2020, 3:46 PM IST

Kia Motors India announces new service offerings to enhance customers safety and convenience ckmKia Motors India announces new service offerings to enhance customers safety and convenience ckm

ಗ್ರಾಹಕರಿಗೆ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಕಿಯಾ, ಇಲ್ಲಿದೆ ಸೌಲಭ್ಯದ ವಿವರ!

ದೀಪಾವಳಿ ಹಬ್ಬಕ್ಕೆ ಕಿಯಾ ಮೋಟಾರ್ಸ್ ಗ್ರಾಹಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ಗ್ರಾಹಕರ ಕಾರು ಸರ್ವೀಸ್ ಮತ್ತಷ್ಟು ಸುಲಭಗೊಳಿಸಿದೆ. ಈ ಕುರಿತ ಹೆಚ್ಚನ ವಿವರ ಇಲ್ಲಿದೆ.

Automobile Nov 14, 2020, 9:15 PM IST

Jaguar opens bookings for its first all electric performance suv I pace ckmJaguar opens bookings for its first all electric performance suv I pace ckm

ಜಾಗ್ವಾರ್‌ನ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರಿನ ಬುಕಿಂಗ್ ಆರಂಭ!

 8 ವರ್ಷಗಳ ಅಥವಾ 1,60,000 ಕಿ.ಮೀ ಬ್ಯಾಟರಿ ವ್ಯಾರಂಟಿ ಹಾಗೂ 5 ವರ್ಷಗಳ ದುರಸ್ತಿ ಸೇವೆ ಪ್ಯಾಕೇಜ್, 5 ವರ್ಷಗಳ ಜಾಗ್ವಾರ್ ರೋಡ್ ಸೈಡ್ ಅಸಿಸ್ಟೆನ್ಸ್ , ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಹೊಚ್ಚ ಹೊಸ ಜಾಗ್ವಾಗ್ ಎಲೆಕ್ಟ್ರಿಕ್  SUV  ಕಾರಿನ ಬುಕಿಂಗ್ ಆರಂಭಗೊಂಡಿದೆ.

Automobile Nov 5, 2020, 3:51 PM IST

Centre Likely to Announce Measures For Industries Ahead of Diwali podCentre Likely to Announce Measures For Industries Ahead of Diwali pod

ದೀಪಾವಳಿಗೆ ಮತ್ತೊಂದು ಪ್ಯಾಕೇಜ್‌: ಆರ್ಥಿಕ ಚೇತರಿಕೆಗೆ ಕ್ರಮ!

ದೀಪಾವಳಿಗೆ ಮತ್ತೊಂದು ಪ್ಯಾಕೇಜ್‌| ಶೀಘ್ರದಲ್ಲೇ ಪ್ರಕಟವಾಗುತ್ತೆ, ದಿನಾಂಕ ಹೇಳಲು ಆಗದು| ಹಣಕಾಸು ಇಲಾಖೆ ಕಾರ್ಯದರ್ಶಿ ತರುಣ್‌ ಬಜಾಜ್‌

BUSINESS Nov 4, 2020, 8:38 AM IST

kushboo sundar arrest to deepavali 2020 package top 10 news of october 27 ckmkushboo sundar arrest to deepavali 2020 package top 10 news of october 27 ckm

ಬಿಜೆಪಿ ಸೇರಿದ ಬೆನ್ನಲ್ಲೇ ಖುಷ್ಬು ಅಂದರ್, ದೀಪಾವಳಿಗೆ ಕೇಂದ್ರದಿಂದ ಬಂಪರ್; ಅ.27ರ ಟಾಪ್ 10 ಸುದ್ದಿ!

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಹತ್ರಾಸ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.ಅಮೆರಿಕ ವಿದೇಶಾಂಗ, ರಕ್ಷಣಾ ಸಚಿವರೊಂದಿಗೆ ಅಜಿತ್ ಧೋವಲ್ ಮಾತುಕತೆ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ರನ್ನು ಮಮಲಪುರಂ ಪೊಲೀಸರು ಬಂಧಿಸಿದ್ದಾರೆ.ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರದ 4ನೇ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ. ರಚಿತಾ ರಾಮ್ ಆದಾಯ, ಆರ್‌ಸಿಬಿ ಮುಂದಿರುವ ಸವಾಲು ಸೇರಿದಂತೆ ಅಕ್ಟೋಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Oct 27, 2020, 5:01 PM IST

Central government working on next stimulus package may announce before Diwali podCentral government working on next stimulus package may announce before Diwali pod

ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರದ 4ನೇ ಪ್ಯಾಕೇಜ್‌?

ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರದ 4ನೇ ಪ್ಯಾಕೇಜ್| ಕೊರೋನಾ ಸಂತ್ರಸ್ತ ಉದ್ದಿಮೆಗಳಿಗೆ ಜೀವದಾನ?

BUSINESS Oct 27, 2020, 7:17 AM IST

Karnataka CM Yediyurappa Takes aerial survey of flood hit districts writes modi for special package podKarnataka CM Yediyurappa Takes aerial survey of flood hit districts writes modi for special package pod

10000 ಕೋಟಿ ಕೊಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ!

ನೆರೆ: .10000 ಕೋಟಿ ಕೊಡಿ| ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ| 3 ಹಂತದಲ್ಲಿ ರಾಜ್ಯದಲ್ಲಿ ಪ್ರವಾಹ| ಒಟ್ಟಾರೆ 21,609 ಕೋಟಿ ಆಸ್ತಿ-ಪಾಸ್ತಿ ನಷ್ಟ

state Oct 22, 2020, 7:14 AM IST

Toyota Kirloskar Motor Announces Special Offer for Salaried Customers ckmToyota Kirloskar Motor Announces Special Offer for Salaried Customers ckm

ಟೊಯೋಟಾ ಕಿರ್ಲೋಸ್ಕರ್ ಆಫರ್: ಸ್ಯಾಲರಿ ಪಡೆಯುವರಿಗೆ ಕಾರು ಖರೀದಿ ಈಗ ಸುಲಭ!

ಹಬ್ಬದ ದಿನಗಳ ಆರಂಭದಲ್ಲಿ ವೇತನ ಪಡೆಯುವ ಗ್ರಾಹಕರಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಗ್ರಾಹಕರು ವಿಶೇಷ ನಗದು ಪ್ಯಾಕೇಜ್ ಜೊತೆಗೆ ನೂತನ ಕೊಡುಗೆಯನ್ನು ಪಡೆಯಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ.
 

Automobile Oct 16, 2020, 7:16 PM IST

Nirmala Sitharaman  Announces 73 000 Crore Measures to boost consumer demand mahNirmala Sitharaman  Announces 73 000 Crore Measures to boost consumer demand mah

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73 000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು  ತಿಳಿಸಿದ್ದಾರೆ. ಜತೆಗೆ ಆರ್ಥಿಕ ವ್ಯವಸ್ಥೆ ಪುನಶ್ಚೇತನಕ್ಕೆ 73,000 ಕೋಟಿ ರೂ. ಪ್ಯಾಕೇಜ್  ಒಂದನ್ನು ಮುಂದಿಟ್ಟಿದ್ದಾರೆ.

BUSINESS Oct 13, 2020, 12:17 AM IST