Asianet Suvarna News Asianet Suvarna News
206 results for "

Nayanthara

"
Check out Kollywood actress Nayanthara crazy for white shoes vcsCheck out Kollywood actress Nayanthara crazy for white shoes vcs

ಇದೇನು ನಟಿ ನಯನತಾರಾ ಯಾವ್ ಬಟ್ಟೆ ಹಾಕೊಂಡ್ರೂ ವೈಟ್ ಶೂನೇ ಹಾಕ್ತಾರಲ್ಲ?

ಲೇಡಿ ಸಿಂಗಮ್‌ಗೆ ವೈಟ್ ಶೂ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅನ್ಸುತ್ತೆ. ಅಪ್ಲೋಡ್ ಮಾಡುವ ಅದೆಷ್ಟೋ ಫೋಟೋಗಳಲ್ಲಿ ವೈಟ್‌ ಶೂ ಧರಿಸಿರುತ್ತಾರೆ. ಈ ಫೋಟೋಗಳ ಒಮ್ಮೆ ನೀವೂ ನೋಡಿ...

Cine World Sep 27, 2021, 12:22 PM IST

Nayanthara Vignesh Shivan to marry this month  will she quit acting after marriageNayanthara Vignesh Shivan to marry this month  will she quit acting after marriage

ನಯನತಾರಾ ಮದುವೆ: ನಟನೆಗೆ ಬಾಯ್‌ ಬಾಯ್ ?

ಸೌತ್‌ನ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ದಿನಗಳಲ್ಲಿ ಅವರ ಮದುವೆಯ ಸುತ್ತ ನ್ಯೂಸ್‌ ಹರಿದಾಡುತ್ತಿದೆ. ನಯನತಾರಾ ವಿಘ್ನೇಶ್ ಶಿವನ್ ಈ ತಿಂಗಳು ಮದುವೆಯಾಗಲಿದ್ದಾರೆ. ನಂತರ ನಟಿ ನಟನೆಯನ್ನು ಬಿಡಲಿದ್ದಾರೆ ಎಂದು ರೂಮರ್‌ಗಳು ಫ್ಯಾನ್ಸ್‌ಗೆ ಆಘಾತ ನೀಡಿದೆ. ಇದು ನಿಜವಾ ಎಂದು ತಿಳಿಯಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇಲ್ಲಿದೆ ವಿವರ. 

Cine World Sep 10, 2021, 4:30 PM IST

Samantha to Mandanna South Indian actress and their SEXY absSamantha to Mandanna South Indian actress and their SEXY abs

ಸಮಂತಾ - ರಶ್ಮಿಕಾ : ದಕ್ಷಿಣ ಭಾರತದ ನಟಿಯರ ಸೆಕ್ಸಿ ಆಬ್ಸ್!

ಸಮಂತಾ ಅಕ್ಕಿನೇನಿಯಿಂದ ಹಿಡಿದು ರಶ್ಮಿಕಾ ಮಂದಣ್ಣ ವರೆಗೂ, ದಕ್ಷಿಣ ಭಾರತದ ಚಿತ್ರರಂಗದ ಅದ್ಭುತ ನಟಿಯರನ್ನು ಹೊಂದಿದೆ. ಇವರು ಕೇವಲ ತಮ್ಮ ನಟನೆಗೆ ಪಾತ್ರ ಫೇಮಸ್‌ ಆಗಿಲ್ಲ. ಜೊತೆಗೆ ಸೌತ್‌ನ ಈ ನಟಿಯರು ಸೂಪರ್‌ ಫಿಟ್‌ ಕೂಡ ಇದ್ದಾರೆ. ಇವರು ತಮ್ಮ ಪರ್ಫೇಕ್ಟ್‌ ಬಾಡಿ ಮತ್ತು ಸೆಕ್ಸು ಅಬ್ಸ್‌ನಿಂದ ಬೆರಗುಗೊಳಿಸಿದ್ದಾರೆ. 

Cine World Sep 9, 2021, 4:52 PM IST

Nayanthara and Vignesh receives first international award for pebble vcsNayanthara and Vignesh receives first international award for pebble vcs

ಅಂತಾರಾಷ್ಟ್ರೀಯ ಟೈಗರ್ ಪ್ರಶಸ್ತಿ ಪಡೆದ ವಿಘ್ನೇಶ್, ನಯನತಾರಾ!

ಮೊದಲ ಬಾರಿಗೆ ಇಬ್ಬರೂ ಜೋಡಿಯಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ವಿಘ್ನೇಶ್, ನಯನತಾರಾ ಹಂಚಿಕೊಂಡಿದ್ದಾರೆ. 

Cine World Aug 9, 2021, 11:58 AM IST

Nayanthara finalised as the female lead of Shah Rukh Khan's next with Atlee Prep work begins dplNayanthara finalised as the female lead of Shah Rukh Khan's next with Atlee Prep work begins dpl

ಶಾರೂಖ್ ಜೊತೆ ನಯನತಾರಾ..! ಸೌತ್-ನಾರ್ತ್ ಕಾಂಬಿನೇಷನ್ ಪಕ್ಕಾ

  • ಸೌತ್ ಲೇಡಿ ಸೂಪರ್‌ಸ್ಟಾರ್ ಮತ್ತು ಬಾಲಿವುಡ್ ಕಿಂಗ್ ಖಾನ್ ಜೋಡಿ
  • ನಯನತಾರಾ, ಶಾರೂಖ್ ಖಾನ್ ಸಿನಿಮಾ ಪಕ್ಕಾ

Cine World Jul 21, 2021, 2:46 PM IST

Vignesh Shivan says saving money for marriage with Nayanthara vcsVignesh Shivan says saving money for marriage with Nayanthara vcs

ನಯನತಾರಾ-ವಿಘ್ನೇಶ್ ಮದುವೆ ವಿಳಂಬಕ್ಕೆ ಹಣವೇ ಕಾರಣ; ವಿಘ್ನೇಶ್‌ ಕೊಟ್ಟ ಉತ್ತರ!

ನಯನತಾರಾಳನ್ನು ಮದುವೆಯಾಗಲು ಹಣ ಸೇವ್ ಮಾಡುತ್ತಿರುವ ನಿರ್ದೇಶಕ ವಿಘ್ನೇಶ್. ಅಭಿಮಾನಿಗಳ ಪ್ರಶ್ನೆಗೆ ಉತ್ತರ....

Cine World Jun 29, 2021, 2:41 PM IST

Nayanthara to make her Bollywood debut with Atlees film starring Shah Rukh Khan dplNayanthara to make her Bollywood debut with Atlees film starring Shah Rukh Khan dpl

ಬಾಲಿವುಡ್ ಎಂಟ್ರಿಯಾಗ್ತಿದ್ದಾರೆ ಸೌತ್ ಲೇಡಿ ಸೂಪರ್‌ಸ್ಟಾರ್, ಸುದೀಪ್ ವಿಲನ್ ?

  • ಬಾಲಿವುಡ್‌ ಎಂಟ್ರಿಯಾಗ್ತಿದ್ದಾರೆ ನಯನತಾರಾ
  • ಶಾರೂಖ್ ಜೊತೆ ಸೌತ್‌ನ ನೀಳ ಸುಂದರಿ

Cine World Jun 27, 2021, 10:00 AM IST

about Kollywood Nayanthara net worth vcsabout Kollywood Nayanthara net worth vcs
Video Icon

ಒಂದು ಸಿನಿಮಾಗೆ 3 ಕೋಟಿ ಪಡೆಯುವ ನಟಿ ನಯನತಾರಾ ಆಸ್ತಿ ಎಷ್ಟಿದೆ ಗೊತ್ತಾ?

ಕಾಲಿವುಡ್ ಸೂಪರ್ ಸ್ಟಾರ್ ನಯನಾತಾರ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಒಂದು ಸಿನಿಮಾಗೆ ಮೂರು ಕೋಟಿ ಪಡೆಯುವ ನಯನಾತಾರ ಒಟ್ಟು ಆಸ್ತೆ ಬೆಲೆ ಗೊತ್ತಾದರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿ... 
 

Cine World May 30, 2021, 3:25 PM IST

Kollywood actress Nayanthara trolled for taking vaccine vcsKollywood actress Nayanthara trolled for taking vaccine vcs
Video Icon

ಸಿರಿಂಜ್‌ ಇಲ್ಲದೆ ವ್ಯಾಕ್ಸಿನ್ ತೆಗೆದುಕೊಂಡ ನಯನತಾರಾ ಸಿಕ್ಕಾಪಟ್ಟೆ ಟ್ರೋಲ್!

ಲೇಡಿ ಸೂಪರ್ ಸ್ಟಾರ್ ನಯನಾತಾರ ಹಾಗೂ ನಿರ್ದೇಶಕ ವಿಘ್ನೇಶ್ ಕೆಲವು ದಿನಗಳ ಹಿಂದೆ ಲಸಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ನಯನಾತಾರಾ ಶೇರ್ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪೋಟೋ ಝೋಮ್‌ ಮಾಡಿ ನೋಡಿದರೆ ನರ್ಸ್‌ ಕೈಯಲ್ಲಿ ಸಿರಿಂಜ್ ಇಲ್ಲವೇ ಇಲ್ಲ..ಏನಿದರ ಕತೆ?

Cine World May 22, 2021, 5:22 PM IST

When Katrina Kaif was mesmerised by Nayantharas personality and called her a fighter dplWhen Katrina Kaif was mesmerised by Nayantharas personality and called her a fighter dpl

ನಯನತಾರಾ ನಿಜವಾದ ಫೈಟರ್ ಎಂದ ಕತ್ರೀನಾ ಕೈಫ್

  • ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಫೈಟರ್ ಎಂದ ಕತ್ರೀನಾ
  • ಸೌತ್ ನಟಿಯನ್ನು ಹೊಗಳಿದ ಕತ್ರೀನಾ ಕೈಫ್

Cine World May 21, 2021, 5:59 PM IST

Nayanthara and Vignesh Shivan vaccinated dplNayanthara and Vignesh Shivan vaccinated dpl

ವ್ಯಾಕ್ಸೀನ್ ಪಡೆದ ನಯನತಾರಾ-ವಿಘ್ನೇಶ್ ಶಿವನ್..!

  • ಕೊರೋನಾ ಲಸಿಕೆ ಪಡೆದ ಕಾಲಿವುಡ್ ಜೋಡಿ
  • ಮೊದಲ ಡೋಸ್ ಪಡೆದ ನಯನತಾರಾ - ವಿಘ್ನೇಶ್ ಶಿವನ್

Cine World May 20, 2021, 10:56 AM IST

Vishu celebration Nayanthara looks ethereal in Kerala saree dplVishu celebration Nayanthara looks ethereal in Kerala saree dpl

ವಿಷು ಆಚರಿಸಿದ ನಯನತಾರಾ..! ಮಲ್ಲುಕುಟ್ಟಿ ಲುಕ್ ವೈರಲ್

ಸಮೃದ್ಧಿಯ ವಿಷು ಹಬ್ಬ ಆಚರಿಸಿದ ನಯನತಾರಾ | ಕಸವು ಸೀರೆಯಲ್ಲಿ ಮಿಂಚಿದ ಲೇಡಿ ಸೂಪರ್‌ಸ್ಟಾರ್

Cine World Apr 16, 2021, 5:35 PM IST

Actor Radha Ravi makes controversial remark about actress Nayanthara vcsActor Radha Ravi makes controversial remark about actress Nayanthara vcs

ಬಿಜೆಪಿ ಪರ ನಟ ರಾಧಾ ರವಿ ಪ್ರಚಾರ; ನಯನತಾರಾ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ

ನಯನತಾರಾ ಬಗ್ಗೆ ಪದೆ ಪದೇ ಮಾತನಾಡಿದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಹಿರಿಯ ನಟ ರಾಧಾ ರವಿ ಇದೀಗ ಮತ್ತೊಮ್ಮೆ ಅಸಭ್ಯ ಹೇಳಿಕೆ ನೀಡಿದ್ದಾರೆ.
 

Cine World Apr 1, 2021, 2:30 PM IST

South Actress Nayanathara engaged to boyfriend Vignesh vcsSouth Actress Nayanathara engaged to boyfriend Vignesh vcs
Video Icon

ನಟಿ ನಯನತಾರಾ ಎಂಗೇಜ್ಮೇಂಟ್‌ ಫೋಟೋ ವೈರಲ್; ಸಿಂಗಲ್ ಹುಡುಗರಿಗೆ ಹಾರ್ಟ್‌ ಬ್ರೇಕ್

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್‌ ನಿಶ್ಛಿತಾರ್ಥ ಮಾಡಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ನಯನತಾರಾ ಎಡಗೈಗೆ ಉಂಗುರವನ್ನು ಧರಿಸಿರುವ ಫೋಟೋ ನೋಡಿ ಇದು ರಿಯಲ್ ನಿಶ್ಚಿತಾರ್ಥವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕಾಮೆಂಟ್‌ನಲ್ಲಿ ಶುಭಾಶಯಗಳು ಹರಿದು ಬರುತ್ತಿದ್ದರೂ ಎಲ್ಲೋ ಒಂದು ಕಡೆ ಸಿಂಗಲ್ ಹುಡುಗರಿಗೆ ಹಾರ್ಟ್‌ ಬ್ರೇಕ್ ಆಗಿದೆ....
 

Cine World Mar 29, 2021, 4:36 PM IST

Nayanthara Gets Engaged Pic Goes Viral dplNayanthara Gets Engaged Pic Goes Viral dpl

ನಯನತಾರಾ ಎಂಗೇಜ್ಮೆಂಟ್ ಆಯ್ತಾ..? ಫೋಟೋ ವೈರಲ್

ಕಾಲಿವುಡ್ ಚೆಲುವೆಯ ಎಂಗೇಜ್ಮೆಂಟ್ ಆಯ್ತಾ..? ನಯನತಾರಾ ಫೋಟೋಗಳು ವೈರಲ್ | ನಯನ್ಸ್ ಫ್ಯಾನ್ಸ್‌ಗೆ ಅಚ್ಚರಿ

Cine World Mar 25, 2021, 4:18 PM IST