Asianet Suvarna News Asianet Suvarna News
1881 results for "

Bike

"
Tremendous response Jawa Motorcycle bike sold out till September 2019Tremendous response Jawa Motorcycle bike sold out till September 2019

ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!

ಜಾವಾ ಬೈಕ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಎಲ್ಲ ಕಿವಿ ನೆಟ್ಟಗಾಗಿತ್ತು. ಇದೀಗ ಜಾವಾ ಬೈಕ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ದಾಖಲೆ ಪ್ರಮಾಣದ ಬುಕಿಂಗ್‌ನಿಂದ 2019ರ ಸೆಪ್ಟೆಂಬರ್ ವರೆಗಿನ ಜಾವಾ ಬೈಕ್ ಮಾರಾಟವಾಗಿದೆ. 

AUTOMOBILE Dec 24, 2018, 3:02 PM IST

Here is the Best mileage bikes launched in 2018Here is the Best mileage bikes launched in 2018

2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್!

2018ರಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ ಹಲವು ಏರಿಳಿತಕ್ಕೂ ಸಾಕ್ಷಿಯಾಗಿದೆ. ಆದರೆ ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ ಬೈಕ್‌ ಹಾಗೂ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟದ ದಾಖಲೆ ಹೊಂದಿದೆ.  ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ದ್ವಿಚಕ್ರ ವಾಹನ ವಿವರ ಇಲ್ಲಿದೆ. 

AUTOMOBILE Dec 19, 2018, 5:12 PM IST

Baja Auto launched platina 110 bike rial for hero hondaBaja Auto launched platina 110 bike rial for hero honda

ನೂತನ ಬಜಾಜ್ ಪ್ಲಾಟಿನ 110 ಬೈಕ್ ಬಿಡುಗಡೆ-ಬೆಲೆ ಎಷ್ಟು?

ಬಜಾಜ್ ಪ್ಲಾಟಿನ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಹೆಚ್ಚು ದಕ್ಷತೆ ಹೊಂದಿರುವ ನೂತನ ಪ್ಲಾಟಿನ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ.

AUTOMOBILE Dec 17, 2018, 7:34 PM IST

Best bike launched in 2018 calendar yearBest bike launched in 2018 calendar year

ಇಲ್ಲಿದೆ 2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಬೈಕ್!

2018ರಲ್ಲಿ ಹಲವು ಬೈಕ್ ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಬೈಕ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಬೈಕ್ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಬೈಕ್  ಪಟ್ಟಿ ನೀಡಲಾಗಿದೆ.

AUTOMOBILE Dec 16, 2018, 7:24 PM IST

RE Thunderbird competitor Um Commando classic bike launchedRE Thunderbird competitor Um Commando classic bike launched

UM ಕಮಾಂಡೋ ಕ್ಲಾಸಿಕ್ ಬೈಕ್ ಬಿಡುಗಡೆ - ಥಂಡರ್‌ಬರ್ಡ್‌ಗೆ ಪೈಪೋಟಿ!

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಹಾಗೂ ಬಜಾಜ್ ಡೊಮಿನಾರ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ UM ಕಮಾಂಡೋ ಕ್ಲಾಸಿಕ್ ಬೈಕ್ ಬಿಡುಗಡೆಯಾಗಿದೆ. ಇದರ ಬೆಲೆ ಎಷ್ಟು? ವಿಶೇಷತೆ ಏನು? ಇಲ್ಲಿದೆ ವಿವರ.

AUTOMOBILE Dec 16, 2018, 6:11 PM IST

Yamah Motors launched Saluto RX 110, Saluto 125 bike with UBS systemYamah Motors launched Saluto RX 110, Saluto 125 bike with UBS system

ಯಮಹಾ ಸಲ್ಯೂಟೋ RX 110,125 ಬೈಕ್ ಬಿಡುಗಡೆ!

ಯಮಹಾ ಮೋಟರ್ ಎರಡು ನೂತನ ಬೈಕ್ ಬಿಡುಗಡೆ ಮಾಡಿದೆ. ತಮ್ಮ ಪ್ರಿಸಿದ್ಧ RX ಹೆಸರಿನಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಬೈಕ್ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ 

AUTOMOBILE Dec 15, 2018, 5:53 PM IST

Ducati India will sell good condition used bike in indiaDucati India will sell good condition used bike in india

ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲಿದೆ ಡುಕಾಟಿ ಇಂಡಿಯಾ!

ಡುಕಾಟಿ ಬೈಕ್ ಖರೀದಿಸಲು ತುದಿಗಾಲಲ್ಲಿ ನಿಂತಿರುವ ಹಲವರಿಗೆ ತಮ್ಮ ಕನಸು ನನಸು ಮಾಡಲು ಕಂಪೆನಿ ಮುಂದಾಗಿದೆ. ಕಂಪೆನಿ ಇದೀಗ ಡುಕಾಟಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲು ಡುಕಾಟಿ ಮುಂದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
 

AUTOMOBILE Dec 14, 2018, 6:51 PM IST

Indian buyer can pre book Okinawa i-Praise Electric ScooterIndian buyer can pre book Okinawa i-Praise Electric Scooter

5 ಸಾವಿರಕ್ಕೆ ಬುಕ್ ಮಾಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಮೊದಲ ಬುಕ್ ಮಾಡುವವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಕಡಿಮೆ ಬೆಲೆ, ಮನೆಯಲ್ಲೇ ಚಾರ್ಜಿಂಗ್ ಮಾಡುವ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೋಟರ್‌ನಲ್ಲಿದೆ.
 

AUTOMOBILE Dec 14, 2018, 4:08 PM IST

Man dies after bike collides with Zareen Khan's vehicleMan dies after bike collides with Zareen Khan's vehicle

ಬಾಲಿವುಡ್ ನಟಿ ಕಾರು ಗುದ್ದಿ ಬೈಕ್ ಸವಾರ ಸಾವು

ಬಾಲಿವುಡ್ ನಟಿಯೊಬ್ಬಳ ಕಾರು ಗುದ್ದಿದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಗೋವಾದಲ್ಲಿ ನಡೆದಿದೆ. ಗೋವಾದ ಅಂಜುನಾ ಬಳಿ ಬಾಲಿವುಡ್ ನಟಿ ಜರೀನಾ ಕಾರು ಬೈಕ್ ಗೆ ಗುದ್ದಿದೆ.

News Dec 13, 2018, 4:21 PM IST

Survey revealed These Indian Cities are worst behavior on roadsSurvey revealed These Indian Cities are worst behavior on roads

ಈ ನಗರದಲ್ಲಿದ್ದಾರೆ ಅತ್ಯಂತ ಬ್ಯಾಡ್ ಡ್ರೈವರ್ಸ್: ಇವರಿಗೆ ಅಪ್ಲೈ ಆಗಲ್ಲ ರೂಲ್ಸ್!

ಪ್ರತಿ ವರ್ಷ ವಿಶ್ವದಲ್ಲಿ ಸರಿಸುಮಾರು 12 ಲಕ್ಷ ಮಂದಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ 4.5 ಲಕ್ಷ ಮಂದಿ ಅಪಘಾತಕ್ಕೀಡಾಗುತ್ತಿದ್ದಾರೆ. ಇದರಲ್ಲಿ 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಸ್ತೆ ನಿಯಮ ಉಲ್ಲಂಘನೆ. ಭಾರತದಲ್ಲಿ ರಸ್ತೆ ನಿಯಮ ಉಲ್ಲಂಘನೆ, ಅಡ್ಡಿ ದಿಡ್ಡಿ ಗಾಡಿ ಓಡಿಸುವುದರಲ್ಲಿ ಯಾವ ನಗರದ ಜನ ಮುಂದಿದ್ದಾರೆ. ಯಾರು ನಿಯಮ ಪಾಲನೆ ಮಾಡ್ತಾರೆ? ಇಲ್ಲಿದೆ ಸಮೀಕ್ಷೆ.

AUTOMOBILE Dec 13, 2018, 3:11 PM IST

Bajaj dominar bike buyer wil get free riding jacket worth RS 10kBajaj dominar bike buyer wil get free riding jacket worth RS 10k

ಬಜಾಜ್ ಬೈಕ್ ಖರೀದಿಸಿ 10 ಸಾವಿರ ರೂಪಾಯಿ ಜಾಕೆಟ್ ಉಚಿತ!

ಬಜಾಜಾ ಡೊಮಿನಾರ್ ಬೈಕ್ ಖರೀದಿಸುವವರಿಗೆ ಬರೋಬ್ಬರಿ 10 ಸಾವಿರ ರೂಪಾಯಿ ಮೌಲ್ಯದ ಜಾಕೆಟ್ ಉಚಿತವಾಗಿ ಸಿಗಲಿದೆ. ಇದರ ಜೊತೆ ಇನ್ನು ಕೆಲ ಆಫರ್ ಘೋಷಿಸಲಾಗಿದೆ. ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

AUTOMOBILE Dec 13, 2018, 1:19 PM IST

Honda launches 2019 Gold Wing Tour GL1800 DCT at Rs 27.79 lakhHonda launches 2019 Gold Wing Tour GL1800 DCT at Rs 27.79 lakh

ಹೋಂಡಾದ ಲಕ್ಷುರಿ ಬೈಕುಗಳಿಗೆ ಬುಕಿಂಗ್‌ ಶುರು !

2019ಕ್ಕೆ ಹೊಂಡಾದಿಂದ ನಾಲ್ಕು ಬೈಕ್‌ಗಳು ಬಿಡುಗಡೆಯಾಗಲಿದೆ. ಹೊಂಡಾ ಈಗಾಗಲೇ ದುಬಾರಿ ಬೆಲೆ ಲಕ್ಷುರಿ ಬೈಕ್ ಬಿಡುಗಡೆ ಮಾಡಿದೆ. ಇಲ್ಲಿದೆ ಹೊಂಡಾ ಸಿಬಿ1000ಆರ್‌ ಪ್ಲಸ್‌, ಗೋಲ್ಡ್‌ ವಿಂಗ್‌ ಟೂರ್‌ ಡಿಸಿಟಿ ಸೇರಿದಂತೆ ಕೆಲ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.

AUTOMOBILE Dec 13, 2018, 10:34 AM IST

Jawa bike ready to deliver production photo revealedJawa bike ready to deliver production photo revealed

ಶೀಘ್ರದಲ್ಲೇ ಗ್ರಾಹಕರ ಕೈಗೆ ಸಿಗಲಿದೆ ಜಾವಾ ಬೈಕ್ !

ಬಹುನಿರೀಕ್ಷಿತ ಜಾವಾ ಮೋಟರ್ ಬೈಕ್ ಗ್ರಾಹಕರ ಕೈಸೇರಲು ಸಿದ್ಧವಾಗಿದೆ. ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬುಕಿಂಗ್ ಮಾಡಿದ ಗ್ರಾಹಕರಿಗೆ ಶೀಘ್ರದಲ್ಲೇ ಜಾವಾ ಬೈಕ್ ತಲುಪಲಿದೆ. ಇಲ್ಲಿದೆ ಡೆಲಿವರಿ ಕುರಿತ ಹೆಚ್ಚಿನ ವಿವರ.

AUTOMOBILE Dec 12, 2018, 9:45 PM IST

Biker get 1 year jail for hitting cab driver with helmetBiker get 1 year jail for hitting cab driver with helmet

ಕ್ಯಾಬ್ ಡ್ರೈವರ್‌ಗೆ ಹೆಲ್ಮೆಟ್‌ನಿಂದ ಥಳಿತ -ಬೈಕ್ ಸವಾರನಿಗೆ ಜೈಲು ಶಿಕ್ಷೆ!

ವಾಹನ ಟಚ್ ಆಯ್ತು ಎಂದು ರಸ್ತೆ ಮಧ್ಯೆದಲ್ಲಿ ಹೊಡೆದಾಟ ಮಾಡುವವರಿಗೆ ಎಚ್ಚರಿಕೆ ಕರೆ ಗಂಟೆ. ಹೀಗೆ  ಹೆಲ್ಮೆಟ್‌ನಿಂದ ಹೊಡೆದ ಬೈಕ್ ಸವಾರ ಇದೀಗ ಜೈಲುಪಾಲಾಗಿದ್ದಾನೆ. ಇಲ್ಲಿದೆ ಹೆಚ್ಚಿನ ವಿವರ.

AUTOMOBILE Dec 11, 2018, 8:33 PM IST

Harley Davidson announces up to 1 lakh discounts in IndiaHarley Davidson announces up to 1 lakh discounts in India

ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ 1 ಲಕ್ಷ ರೂಪಾಯಿ ಡಿಸ್ಕೌಂಟ್!

ರಾಯಲ್ ಎನ್‌ಫೀಲ್ಡ್ ಬೈಕ್‌ನಿಂದ ಪೈಪೋಟಿ, ವರ್ಷಾಂತ್ಯದ ಸೇಲ್ ಕ್ಲೀಯರೆನ್ಸ್‌ಗಾಗಿ ಹಾರ್ಲೆ ಡೇವಿಡ್ಸನ್ ಭರ್ಜರಿ ಆಫರ್ ಘೋಷಿಸಿದೆ. ಹಾರ್ಲೆ ಡೇವಿಡ್ಸನ್‌ನ 2 ಬೈಕ್‌ಗಳಿಗೆ ಬಂಪರ್ ಆಫರ್ ನೀಡಲಾಗಿದೆ. ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
 

AUTOMOBILE Dec 11, 2018, 7:03 PM IST