ಪಣಜಿ (ಡಿ. 13): ಬಾಲಿವುಡ್ ನಟಿಯೊಬ್ಬಳ ಕಾರು ಗುದ್ದಿದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಗೋವಾದಲ್ಲಿ ನಡೆದಿದೆ.

ಕಿರಿಕ್ ಹುಡುಗಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಈ ಚೆಲುವ!

ಗೋವಾದ ಅಂಜುನಾ ಬಳಿ ಬಾಲಿವುಡ್ ನಟಿ ಜರೀನಾ ಕಾರು ಬೈಕ್ ಗೆ ಗುದ್ದಿದೆ. ಪರಿಣಾಮವಾಗಿ ಬೈಕ್ ಸವಾರ ನಿತೇಶ್ ಗೋರಲ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಅಸಿಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೈಕ್ ಸವಾರ ಮೃತಪಟ್ಟಿದ್ದಾರೆ. 

ಪ್ರಿಯಾಂಕ - ನಿಕ್ ಹನಿಮೂನ್ ಫೋಟೋ ರಿವೀಲ್

ಜರೀನ್ ಖಾನ್ ಹೇಟ್ ಸ್ಟೋರಿ 3, ಹೌಸ್ ಫುಲ್ 2, ವೀರ್ ಚಿತ್ರದಲ್ಲಿ ನಟಿಸಿದ್ದಾರೆ.