ರಾಜ್ಯ ಸರ್ಕಾರ ಲಾಕ್ಡೌನ್ ನಿಯಮವನ್ನು ಇನ್ನಷ್ಟುಸಡಿಲಿಕೆ ಮಾಡಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳು ಹಾಗೂ ಆಟೋ, ಟ್ಯಾಕ್ಸಿ, ಕ್ಯಾಬ್ಗಳು ಇನ್ನು ಮುಂದೆ ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗಿನ ಅವಧಿಯಲ್ಲೂ ಕೂಡ ಸಂಚರಿಸಲು ಅನುಮತಿ ನೀಡಿದೆ.
state Jun 5, 2020, 7:17 AM IST
state Jun 4, 2020, 10:07 PM IST
Politics Jun 4, 2020, 7:00 PM IST
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣ RBI ಸಾಲ ಮರುಪಾವತಿ 2 ಬಾರಿ ಮುಂದೂಡಿಕೆ ಮಾಡಿದೆ. RBI ಸಾಲ ಮರುಪವಾತಿ ಮುಂದೂಡಿಕೆ ಪ್ರಕಟಿಸಿದಾಗ ಎಲ್ಲರಲ್ಲಿ ಸಂತಸ ನಲಿದಾಡಿತ್ತು. ಆದರೆ ಮುಂದೂಡಿಕೆ ಮಾಡಿದ ತಿಂಗಳ ಬಡ್ಡಿ ಅಂತಿಮವಾಗಿ ವಸೂಲಿ ಮಾಡಲಾಗುತ್ತದೆ ಎಂದಾಗ ಜನರ ಆಕ್ರೋಶ ಹೆಚ್ಚಾಗಿತ್ತು. ಇದೀಗ ಬಡ್ಡಿ ವಿನಾಯಿತಿ ನೀಡದ RBI ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ.
BUSINESS Jun 4, 2020, 6:46 PM IST
ಕೊರೋನಾ ಹಾಗೂ ಲಾಕ್ಡೌನ್ನಿಂದ ಕೆಂಗೆಟ್ಟ ಕಾರ್ಮಿಕರಿಗೆ ವಲಸೆ ಎಂದು ಪದ ಬಳಕೆ ಮಾಡುವುದು ಸರಿಯಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ಇತ್ತ ಸೋಂಕಿತರ ಚಿಕಿತ್ಸೆಗೆ ಅಮೆರಿಕ ಇದೇ ವಾರ 100 ವೆಂಟಿಲೇಟರ್ ಉಚಿತವಾಗಿ ಭಾರತಕ್ಕೆ ನೀಡುತ್ತಿದೆ. ಲಂಡನ್ನಲ್ಲಿ ಹಾಯಾಗಿದ್ದ ಸಾಲಗಾರ ವಿಜಯ್ ಮಲ್ಯರನ್ನು ಕೊನೆಗೂ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಡಿಕೆ ಶಿವಕುಮಾರು ಪುತ್ರಿ ಮದುವೆ, ಅಭಿಮಾನಿಗಳಲ್ಲಿ ರಮ್ಯಾ ಮನವಿ ಸೇರಿದಂತೆ ಜೂನ್ 04ರ ಟಾ್ 10 ಸುದ್ದಿ ಇಲ್ಲಿವೆ.
News Jun 4, 2020, 4:46 PM IST
ಲಾಕ್ಡೌನ್ ಸಡಿಲಿಕೆಯಾಗಿ ಇದೀಗ ಭಾರತ ಅನ್ಲಾಕ್ 1 ಹಂತ ಪ್ರವೇಶಿಸುತ್ತಿದೆ. ಇತ್ತ ಭಾರತೀಯ ದೂರ ಸಂಚಾರ ನಿಗಮ ಲಿಮಿಟೆಡ್(BSNL)ಭರ್ಜರಿ ಆಫರ್ ಘೋಷಿಸಿದೆ. 365 ರೂಪಾಯಿಗೆ ಒಂದು ವರ್ಷ ವ್ಯಾಲಿಟಡಿಟಿ, ಡಾಟಾ, ವಾಯ್ಸ್ ಕಾಲ್ ಸೇರಿದಂತೆ ಹಲವು ಆಫರ್ ಲಾಂಚ್ ಮಾಡಿದೆ. BSNL ನೂತನ ಆಫರ್ ವಿವರ ಇಲ್ಲಿದೆ.
Mobiles Jun 4, 2020, 2:34 PM IST
ಹೋಂ ಕ್ವಾರಂಟೈನ್ನಲ್ಲಿದ್ದ ತಾಯಿ ಮತ್ತು ಗರ್ಭಿಣಿಯಾಗಿದ್ದ ಮಗಳಿಗೂ ಕೊರೋನಾ ಸೋಂಕು ತಗುಲಿದ್ದು, ರಾಮಕಷ್ಣನಗರ ಜಿ.ಬ್ಲಾಕ್ನ 7ನೇ ಕ್ರಾಸ್ ಅನ್ನು ಈಗ ಸೀಲ್ಡೌನ್ ಮಾಡಲಾಗಿದೆ.
Karnataka Districts Jun 4, 2020, 10:54 AM IST
ರೈತರಿಗೆ 3 ಬಂಪರ್ ಕೊಡುಗೆ| ಬೆಲೆ ವಿನಿಯಂತ್ರಣ| ರಾಜ್ಯಗಳ ಎಲ್ಲೆ ಇಲ್ಲದೆ ಬೆಳೆ ಮಾರಾಟ| ಬಿತ್ತನೆಗೂ ಮೊದಲೇ ಬೆಳೆ ವ್ಯಾಪಾರ ಅವಕಾಶ
India Jun 4, 2020, 10:37 AM IST
ರಾತ್ರಿ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹೊಸಪೇಟೆಯ ಈಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.
Karnataka Districts Jun 4, 2020, 10:13 AM IST
ಕೊರೋನಾ ಸಂಕಷ್ಟದ ನಡುವೆಯೇ ಶಾಲೆಗಳನ್ನು ಪುನಾರಂಭಿಸುಉವ ಬಗ್ಗೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಸಿದ್ಧತೆ ಆರಂಭಿಸಿವೆ. ಶಾಲೆ ಆರಂಭದ ಬಗ್ಗೆ ಇದೀಗ ಪರ- ವಿರೋಧ ಚರ್ಚೆ ಶುರುವಾಗಿದೆ. ಇದೇ ರೀತಿ ಬ್ರಿಟನ್, ಫ್ರಾನ್ಸ್, ಇಸ್ರೇಲ್ ಹಾಗೂ ಇತರೆ ದೇಶಗಳು ಲಾಕ್ಡೌನ್ಗೆ ರಿಲೀಫ್ ನೀಡಿ ಶಾಲೆಗಳನ್ನು ಆರಂಭಿಸಿವೆ. ಇದರ ಜೊತೆಗೆ ಕೊರೊನಾ ಪಾಸಿಟೀವ್ ಕೇಸ್ಗಳು ಹೆಚ್ಚಾಗಿವೆ.
International Jun 4, 2020, 9:49 AM IST
ಜಿಲ್ಲೆಯಲ್ಲಿ 35 ಕೋವಿಡ್-19 ಪಾಸಿಟಿವ್ ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಜೂನ್ 30 ರ ಮಧ್ಯರಾತ್ರಿಯ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹೀರೇಮಠ ಆದೇಶ ಹೊರಡಿಸಿದ್ದಾರೆ.
Karnataka Districts Jun 4, 2020, 9:18 AM IST
ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!| 1 ಲಕ್ಷ ಜನ ಚೇತರಿಕೆ 99000 ಜನಕ್ಕೆ ಚಿಕಿತ್ಸೆ
India Jun 4, 2020, 8:56 AM IST
ಮಂಗಳೂರಿನಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರನ್ನು ಎರಡು ಮೇಲ್ಸೇತುವೆಗೆ ಇಡುವ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಮಾಡಿವೆ.
Karnataka Districts Jun 4, 2020, 7:51 AM IST
ಜಿಲ್ಲೆಯಲ್ಲಿ ಕೊರೋನಾ ‘ಮಹಾ ಸೋಂಕು’ ಸ್ಫೋಟ ಮುಂದುವರಿದಿದೆ. ಬುಧವಾರ 62 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅವರೆಲ್ಲರೂ ಮಹಾರಾಷ್ಟ್ರದಿಂದ ಹಿಂದಕ್ಕೆ ಬಂದವರಾಗಿದ್ದಾರೆ.
Karnataka Districts Jun 4, 2020, 7:20 AM IST
ಮಂಗಳೂರಿನಲ್ಲಿ ಸೋಮವಾರ ರಸ್ತೆಗಿಳಿದ ಖಾಸಗಿ ಬಸ್ಗಳ ಪೈಕಿ ಕೆಲವು ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ಸೋಂಕಿಗೆ ಆಹ್ವಾನ ನೀಡುತ್ತಿರುವ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟರ್ಗಳು ಹರಿದಾಡುತ್ತಿವೆ.
Karnataka Districts Jun 4, 2020, 7:06 AM IST