Asianet Suvarna News Asianet Suvarna News

ಸಾಲ ಮುಂದೂಡಿಕೆ ಮಾಡಿ ಬಡ್ಡಿ ಮನ್ನಾ ಮಾಡದ RBI ವಿರುದ್ಧ ಸುಪ್ರೀಂ ಗರಂ!

 ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ  RBI ಸಾಲ ಮರುಪಾವತಿ 2 ಬಾರಿ ಮುಂದೂಡಿಕೆ ಮಾಡಿದೆ.  RBI ಸಾಲ ಮರುಪವಾತಿ ಮುಂದೂಡಿಕೆ ಪ್ರಕಟಿಸಿದಾಗ ಎಲ್ಲರಲ್ಲಿ ಸಂತಸ ನಲಿದಾಡಿತ್ತು. ಆದರೆ ಮುಂದೂಡಿಕೆ ಮಾಡಿದ ತಿಂಗಳ ಬಡ್ಡಿ ಅಂತಿಮವಾಗಿ ವಸೂಲಿ ಮಾಡಲಾಗುತ್ತದೆ ಎಂದಾಗ ಜನರ ಆಕ್ರೋಶ ಹೆಚ್ಚಾಗಿತ್ತು. ಇದೀಗ ಬಡ್ಡಿ ವಿನಾಯಿತಿ ನೀಡದ  RBI ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ.

ನವದೆಹಲಿ(ಜೂ.04): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ  RBI ಸಾಲ ಮರುಪಾವತಿ 2 ಬಾರಿ ಮುಂದೂಡಿಕೆ ಮಾಡಿದೆ.  RBI ಸಾಲ ಮರುಪವಾತಿ ಮುಂದೂಡಿಕೆ ಪ್ರಕಟಿಸಿದಾಗ ಎಲ್ಲರಲ್ಲಿ ಸಂತಸ ನಲಿದಾಡಿತ್ತು. ಆದರೆ ಮುಂದೂಡಿಕೆ ಮಾಡಿದ ತಿಂಗಳ ಬಡ್ಡಿ ಅಂತಿಮವಾಗಿ ವಸೂಲಿ ಮಾಡಲಾಗುತ್ತದೆ ಎಂದಾಗ ಜನರ ಆಕ್ರೋಶ ಹೆಚ್ಚಾಗಿತ್ತು. ಇದೀಗ ಬಡ್ಡಿ ವಿನಾಯಿತಿ ನೀಡದ  RBI ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ