Asianet Suvarna News Asianet Suvarna News
2331 results for "

ಪ್ರವಾಹ

"
Mother child dies as wall collapse in ShivamoggaMother child dies as wall collapse in Shivamogga

ಶಿವಮೊಗ್ಗ: ಗೋಡೆ ಕುಸಿದು ತಾಯಿ, ಮಗು ಸಾವು

ಮನೆಯ ಗೋಡೆ ಕುಸಿದು ತಾಯಿ, ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೆಳಗ್ಗಿನ ಜಾವ ಮಗು ತಾಯಿ ಇಬ್ಬರೂ ನಿದ್ರಿಸುತ್ತಿದ್ದ ಸಂದರ್ಭ ಮನೆಯ ಗೋಡೆ ಕುಸಿದು ಬಿದ್ದಿದೆ. ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

Karnataka Districts Aug 14, 2019, 11:06 AM IST

Kerala Floods Red Alert in 5 Districts death toll rises to 90Kerala Floods Red Alert in 5 Districts death toll rises to 90

ದೇವರ ನಾಡಲ್ಲಿ ನಿಲ್ಲದ ಮಳೆ: 5 ಜಿಲ್ಲೆ​ಗ​ಳಲ್ಲಿ ಮತ್ತೆ ರೆಡ್‌ ಅಲ​ರ್ಟ್‌!

ದೇವರ ನಾಡಲ್ಲಿ ನಿಲ್ಲದ ಮಳೆ: 3 ಜಿಲ್ಲೆ​ಗ​ಳಲ್ಲಿ ರೆಡ್‌ ಅಲ​ರ್ಟ್‌| 90 ಕ್ಕೇರಿದ ಸಾವಿನ ಸಂಖ್ಯೆ| ಉತ್ತರ ಕೇರ​ಳ ಶಾಂತ, ಮಧ್ಯ ಕೇರ​ಳ​ದ​ಲ್ಲಿ ಮಳೆ ಆರ್ಭ​ಟ| 90ಕ್ಕೇರಿದ ಸಾವಿನ ಸಂಖ್ಯೆ, 40 ಮಂದಿ ನಾಪ​ತ್ತೆ| 5 ಜಿಲ್ಲೆ​ಗ​ಳಲ್ಲಿ ರೆಡ್‌ ಅಲರ್ಟ್‌, 5 ಜಿಲ್ಲೆ​ಗ​ಳಲ್ಲಿ ಆರೆಂಜ್‌ ಅಲ​ರ್ಟ್‌| 1332 ಕೇಂದ್ರ​ಗ​ಳಲ್ಲಿ 2.52 ಲಕ್ಷ ನಿರಾ​ಶ್ರಿ​ತರಿಗೆ ವಸತಿ ಸೌಲಭ್ಯ

NEWS Aug 14, 2019, 10:37 AM IST

10 Houses got damaged as wind speed increases in Udupi10 Houses got damaged as wind speed increases in Udupi

ಉಡುಪಿ: ಗಾಳಿ ಸಹಿತ ಮಳೆಗೆ 10 ಮನೆಗಳಿಗೆ ಹಾನಿ

ಉಡುಪಿಯಲ್ಲಿ ಗಾಳಿ ಮಳೆಯ ಅಬ್ಬರ ಹೆಚ್ಚಾಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬ್ರಹ್ಮಾವರದಲ್ಲಿ ಒಟ್ಟು 2ಲಕ್ಷಕ್ಕೂ ಹೆಚ್ಚು ನಾಶ ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೃಷಿಯೂ ಹಾನಿಗೊಳಗಾಗಿದೆ.

Karnataka Districts Aug 14, 2019, 10:03 AM IST

Karnataka Floods Youths of Mudigere Shows Humanity Through Nammudugru Whatsapp GroupKarnataka Floods Youths of Mudigere Shows Humanity Through Nammudugru Whatsapp Group

ಸಾಹಸ ಮೆರೆದ ಮೂಡಿಗೆರೆಯ 'ನಮ್ಮುಡುಗ್ರು' ವಾಟ್ಸಾಪ್‌ ಗ್ರೂಪ್‌!

ಸಾಹಸ ಮೆರೆದ ಮೂಡಿಗೆರೆಯ ನಮ್ಮುಡುಗ್ರು ವಾಟ್ಸಾಪ್‌ ಗ್ರೂಪ್‌| ಸರ್ಕಾರ, ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಬರುವ ಮುನ್ನವೇ ಕಾರ್ಯಾಚರಣೆ| ಮೊಬೈಲ್‌ ವಾಟ್ಸಾಪ್‌ ಗ್ರೂಪನ್ನೇ ವಾಕಿಟಾಕಿಯಂತೆ ಬಳಸಿ ಸಮಸ್ಯೆಗಳ ಬಗ್ಗೆ ಧ್ವನಿ ಸಂದೇಶ| ಜನರೇಟರ್‌ಗಳ ಬಳಸಿ ಮೊಬೈಲ್‌ ಟವರ್‌ಗಳ ಚಾಲೂ ಮಾಡಿ ಕಾರ್ಯಾಚರಣೆ ಸಾಹಸ| ಬಿಎಸ್ಸೆನ್ನೆಲ್‌ ಟವರ್‌ಗಳು ಮಾತ್ರ ಗುಡ್ಡಗಾಡು ಪ್ರದೇಶಗಳಲ್ಲಿ ಉಪಯೋಗಕ್ಕೆ ಬರಲೇ ಇಲ್ಲ

Karnataka Districts Aug 14, 2019, 9:47 AM IST

Flood situation in under control people back to normal state of lifeFlood situation in under control people back to normal state of life

ರಾಜ್ಯದೆಲ್ಲೆಡೆ ಮಳೆ, ಪ್ರವಾಹ ಇಳಿಮುಖ

ಕಳೆದೊಂದು ವಾರದಿಂದ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯು ಎಲ್ಲೆಡೆ ಇಳಿಮುಖವಾಗಿದೆ. ಪರಿಣಾಮ ಬಹುತೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಹಬದಿಗೆ ಬಂದಿದ್ದು ಜನಜೀವನ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮುಖಮಾಡುತ್ತಿದೆ.

NEWS Aug 14, 2019, 9:11 AM IST

MLA Flag off fund collection programme for Flood Victims In UdupiMLA Flag off fund collection programme for Flood Victims In Udupi

ಉಡುಪಿ: ನೆರೆ ಸಂತ್ರಸ್ತರಿಗೆ 1 ಲಕ್ಷ ನಗದು, 1 ಲಾರಿ ವಸ್ತು ಸಂಗ್ರಹ

ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ನೆರೆ ಸಂತ್ರಸ್ತರ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ. ಅನಂತಶಯನದಿಂದ ಶ್ರೀ ಮೂಡು ಮಹಾಗಣಪತಿ ದೇವಸ್ಥಾನದ ತನಕ ಪಾದಯಾತ್ರೆ ನಡೆಸಿ, ಒಟ್ಟು 1, 55,785 ಲಕ್ಷ ರು. ಮತ್ತು 1 ಲಾರಿ ವಸ್ತು ರೂಪ ಪರಿಹಾರ ಸಂಗ್ರಹಿಸಿದರು.

Karnataka Districts Aug 14, 2019, 9:10 AM IST

Karnataka Floods Shimoga Mandagadde Bird Sanctuary RuinsKarnataka Floods Shimoga Mandagadde Bird Sanctuary Ruins

ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’!

ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’| ಪಕ್ಷಿಧಾಮಕ್ಕೆ ಬಂದ ಅತಿಥಿಗಳ ಗೋಳು ಕೇಳುವವರಿಲ್ಲ

Karnataka Districts Aug 14, 2019, 9:05 AM IST

Sea Depression Heavy Rain To Lash Again On Coastal Karnataka And MalnadSea Depression Heavy Rain To Lash Again On Coastal Karnataka And Malnad

ವಾಯುಭಾರ ಕುಸಿತ: ಕರಾವಳಿ, ಮಲೆನಾಡಲ್ಲಿ ಮತ್ತೆ ಭಾರಿ ಮಳೆ ಭೀತಿ

ಇಂದು ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ?| ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಹಿನ್ನೆಲೆ| ಉತ್ತರ ಕರ್ನಾಟಕದಲ್ಲೂ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

NEWS Aug 14, 2019, 8:53 AM IST

Dussehra Holidays for Students may be Cut to Compensate Flood holidaysDussehra Holidays for Students may be Cut to Compensate Flood holidays

ದಸರಾ ರಜೆಯಲ್ಲೂ ಮಕ್ಕಳಿಗೆ ಪಾಠ?

ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಶಾಲೆಗಳಿಗೆ ನೀಡಿರುವ ರಜೆಯನ್ನು ಸರಿದೂಗಿಸಲು ಮುಂಬರುವ ಸರ್ಕಾರಿ ರಜೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಗತ್ಯಬಿದ್ದರೆ ದಸರಾ ರಜೆಯನ್ನು ಕೂಡ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

NEWS Aug 14, 2019, 8:52 AM IST

Shivamogga DC Declares leave for schools on August 14th and 15thShivamogga DC Declares leave for schools on August 14th and 15th

ಶಿವಮೊಗ್ಗ: ಆ.14, 15ರಂದು ಶಾಲೆಗಳಿಗೆ ರಜೆ

ಭಾರೀ ಮಳೆ ಮತ್ತು ನೆರೆಯ ಹಿನ್ನೆಲೆಯಲ್ಲಿ ಆ. 14 ಮತ್ತು ಆ. 15 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಕಳೆದ ಮಂಗಳವಾರ ಅಂದರೆ ಆ. 6 ರಿಂದ ಶಾಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾರಂಭಿಸಿದ್ದು, ಇದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.

Karnataka Districts Aug 14, 2019, 8:49 AM IST

Karnataka floods Collapse Of Tungabhadra dam creates fear in peopleKarnataka floods Collapse Of Tungabhadra dam creates fear in people

ತುಂಗಭದ್ರ ಜಲಾಶಯ ಒಡೆದಿದೆ ಎಂಬ ವದಂತಿ: ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು!

ತುಂಗಭದ್ರ ಜಲಾಶಯ ಒಡೆದಿದೆ ಎಂಬ ವದಂತಿ!| ಕಾಲುವೆಯ ಗೇಟ್‌ ಒಡೆದು ಅವಾಂತರ| ಭಯಗೊಂಡು ಬೆಟ್ಟ ಏರಿದ ಜನತೆ

Karnataka Districts Aug 14, 2019, 8:42 AM IST

Mother gave Her Baby To Soldier Instead Of Husband Colonel Sachin Jain Shares His Experience Of Rescue OperationMother gave Her Baby To Soldier Instead Of Husband Colonel Sachin Jain Shares His Experience Of Rescue Operation

ಗಂಡನ ಬದಲು ಸೈನಿಕನ ಕೈಗೆ ಮಗುವಿತ್ತ ತಾಯಿ: ರೋಚಕತೆ ಹಂಚಿಕೊಂಡ ಕರ್ನಲ್!

ಪತಿ ಕೈ ಮುಂದೆ ಮಾಡಿದರೂ ಮಗುವನ್ನು ಸೈನಿಕನ ಕೈಗಿತ್ತ ಳು | ರಕ್ಷಣಾ ಕಾರ‌್ಯಾಚರಣೆಯ ರೋಚಕತೆ ಹಂಚಿಕೊಂಡ ಕರ್ನಲ್| 

NEWS Aug 14, 2019, 8:34 AM IST

Karnataka has lost 6 lakh Hectare of farm land in floodKarnataka has lost 6 lakh Hectare of farm land in flood

ನೆರೆಯಿಂದ 6 ಲಕ್ಷ ಹೆಕ್ಟೇರ್‌ ಜಮೀನಲ್ಲಿ ಬೆಳೆ ನಾಶ

ರಾಜ್ಯದಲ್ಲಿ ಮಹಾಮಳೆಯ ಆರ್ಭಟ ಮತ್ತು ಕೃಷ್ಣಾ, ಭೀಮಾ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿದ ಪರಿಣಾಮ ಈವರೆಗೆ 21 ಜಿಲ್ಲೆಗಳ 4125 ಗ್ರಾಮಗಳು ಹಾನಿಗೊಳಗಾಗಿದ್ದು, ಒಟ್ಟು 5.92 ಲಕ್ಷ ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಯಲ್ಲಿ ಬೆಳೆಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಧಿಕೃತವಾಗಿ ಅಂದಾಜಿಸಿದೆ.

NEWS Aug 14, 2019, 8:31 AM IST

Department of public instruction  told not to insist on uniforms for flood victimsDepartment of public instruction  told not to insist on uniforms for flood victims

ಸಂತ್ರಸ್ತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಪ್ರವೇಶ

ನೆರೆಯಿಂದ ಹಾನಿಗೊಳಗಾಗಿರುವ ಶಾಲೆಗಳ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಶಾಲೆಗಳಿಗೆ ದಾಖಲಾತಿ ಕೋರಿ ಬಂದಲ್ಲಿ ಅಂತಹ ಮಕ್ಕಳನ್ನು ತಮ್ಮ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯು ಶಿಕ್ಷಕರಿಗೆ ಸೂಚನೆ ನೀಡಿದೆ.

NEWS Aug 14, 2019, 8:19 AM IST

KRS Dam Fills No Water Scarcity In BengaluruKRS Dam Fills No Water Scarcity In Bengaluru

ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!

ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!| -ಜೂನ್‌, ಜುಲೈನಲ್ಲಿ ಬಾರದ ಮಳೆ, ಆತಂಕ ಸೃಷ್ಟಿಸಿದ್ದ ನೀರಿನ ಕೊರತೆ| ಭರ್ಜರಿ ಮಳೆಯಿಂದ ತುಂಬಿದ ಕೆಆರ್‌ಎಸ್‌| ನೀರು ಪೂರೈಕೆ ಸುಗಮ

NEWS Aug 14, 2019, 8:17 AM IST