Asianet Suvarna News Asianet Suvarna News
176 results for "

ನವಜಾತ ಶಿಶು

"
Madhya Pradesh Woman Gives Birth to Baby with Two Heads Three HandsMadhya Pradesh Woman Gives Birth to Baby with Two Heads Three Hands

ಎರಡು ತಲೆ, ಮೂರು ಕೈ ಇರುವ ಮಗು ಜನನ: ಶಸ್ತ್ರಕ್ರಿಯೆಗೆ ವೈದ್ಯರ ಮಂಥನ!

ಎರಡು ತಲೆ, ಮೂರು ಕೈಗಳಿರುವ ಮಗುವಿನ ಜನನ| ವೈದ್ಯರೀಗೇ ಅಚ್ಚರಿ ಹುಟ್ಟುಹಾಕಿದೆ ಈ ನವಜಾತ ಶಿಶು| ನಾವಿದನ್ನು ನಿರೀಕ್ಷಿಸಿರಲಿಲ್ಲ ಅಂದ್ರು ವೈದ್ಯರು!

India Nov 25, 2019, 4:28 PM IST

Missing Infant Found in Ballari District HospitalMissing Infant Found in Ballari District Hospital

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಶಿಶು ಕೊನೆಗೂ ಸಿಕ್ತು!

ಆಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ನವಜಾತ ಶಿಶು ಪತ್ತೆಯಾಗಿದೆ. ಇದರಿಂದ ತೀವ್ರ ಕಂಗಾಲಾಗಿದ್ದ ತಂದೆ-ತಾಯಿ ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 
 

Ballari Oct 27, 2019, 2:42 PM IST

Infant Missing Ballari District HospitalInfant Missing Ballari District Hospital

ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ!

ಆಸ್ಪತ್ರೆಯಿಂದ ನವಜಾತ ಶಿಶುವೊಂದು ನಾಪತ್ತೆಯಾದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ನವಜಾತ ಶಿಶು ನಾಪತ್ತೆಯಾಗಿದೆ.  
 

Ballari Oct 26, 2019, 2:28 PM IST

Baby found Abandoned in train toilet BengaluruBaby found Abandoned in train toilet Bengaluru

ರೈಲು ಬೋಗಿಯ ಶೌಚಾಲಯದಲ್ಲಿ ನವಜಾತ ಶಿಶು ಬಿಟ್ಟುಹೋದ ತಾಯಿ!

ತಮಿಳುನಾಡಿನಿಂದ ಬಂದ ರೈಲಿನ ಶೌಚಾಲಯದಲ್ಲಿ ಮಹಿಳೆಯೋರ್ವರು ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. 

Bengaluru-Urban Oct 16, 2019, 7:41 AM IST

Infant Found near APMC Gate in ByadagiInfant Found near APMC Gate in Byadagi

ಬ್ಯಾಡಗಿಯ ಚರಂಡಿಯಲ್ಲಿ ನವಜಾತ ಶಿಶು ಪತ್ತೆ!

ಪಟ್ಟಣದ ಎಪಿಎಂಸಿ ಗೇಟ್‌ ಬಳಿಯಲ್ಲಿನ ಚರಂಡಿಯಲ್ಲಿ ನವಜಾತ ಶಿಶುವನ್ನು ಬಿಸಾಕಿ ಹೋಗಿದ್ದು ಅಲ್ಲಿದ್ದ ಜನರೇ ಮಗುವನ್ನು ರಕ್ಷಿಸಿ ತಾಲೂಕಾಸ್ಪತ್ರೆಗೆ ದಾಖಲಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮಗುವನ್ನು ಚರಂಡಿಯಲ್ಲಿ ಎಸೆದು ಹೋಗಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ನೋಡಿ ಎಂತಹ ಕಲ್ಲು ಹೃದಯವು ಕರಗಿಸುವಂತಿತ್ತು.
 

Karnataka Districts Oct 5, 2019, 12:45 PM IST

Stray Dogs Rescue Baby After Woman Wraps Newborn in Plastic Dumps it in DrainStray Dogs Rescue Baby After Woman Wraps Newborn in Plastic Dumps it in Drain

ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ನಾಯಿಗಳು! CCTVಯಲ್ಲಿ ದೃಶ್ಯ ಸೆರೆ

ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ನಾಯಿಗಳು!| ಹರ್ಯಾಣ ರಾಜ್ಯದ ಚಂಡೀ​ಗಢ ಜಿಲ್ಲೆ​ಯ ಕೈತಾಲ್‌ ನಗ​ರ​ದಲ್ಲಿ ಘಟನೆ

NEWS Jul 21, 2019, 1:06 PM IST

Amazing gift ideas for newborn babiesAmazing gift ideas for newborn babies

ನವಜಾತ ಶಿಶುವಿಗೆ ಈ ಉಡುಗೊರೆಗಳು ಬೆಸ್ಟ್!

ಮಗುವೊಂದರ ಆಘಮನವಾಯಿತೆಂದರೆ ಪೋಷಕರಿಗಷ್ಟೇ ಅಲ್ಲ, ಕುಟುಂಬಕ್ಕೆ, ಗೆಳೆಯರಿಗೆ, ಹತ್ತಿರದ ಸಂಬಂಧಿಕರೆಲ್ಲರಿಗೂ ಸಂತೋಷವೇ. ಹೊಸ ಮಗುವಿಗೆ ಉಡುಗೊರೆ ಕೊಡುವುದೆಂದರೆ ಗೊಂದಲಗಳು ಸಾಮಾನ್ಯ. ಬಹೂಪಯೋಗಕ್ಕೆ ಬರುವ ಕೆಲವೊಂದು ಉಡುಗೊರೆ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. 

LIFESTYLE Jul 9, 2019, 3:06 PM IST

Odisha Nurses' Tik Tok Video Goes ViralOdisha Nurses' Tik Tok Video Goes Viral
Video Icon

ನವಜಾತ ಶಿಶು ಜೊತೆ ನರ್ಸ್ ಗಳ ಟಿಕ್ ಟಾಕ್ : ಸಾರ್ವಜನಿಕರ ಆಕ್ರೋಶ

ಟಿಕ್ ಟಾಕ್ ಹಾವಳಿ ಎಲ್ಲೆಡೆ ಕಾಣಿಸುತ್ತಿದೆ. ಯೂನಿಟ್ ಕೇರ್ ನಲ್ಲಿರುವ ಮಗುವನ್ನೂ ಬಿಡದೇ ಮೂವರು ನರ್ಸ್ ಗಳು ಬೇಜವಾಬ್ದಾರಿಯಿಂದ ಟಿಕ್ ಟಾಕ್ ಮಾಡಿದ್ದು ಇದೀಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

NEWS Jun 27, 2019, 4:14 PM IST

Father cries holding newborn s body as doctors protest enters Day 4 in BengalFather cries holding newborn s body as doctors protest enters Day 4 in Bengal

ದೀದೀ ಮಮತಾಳಲ್ಲಿ 'ಮಮತೆ' ಇಲ್ಲ: ಅಳುತ್ತಿದ್ದ ಅಪ್ಪನ ಕೈಯ್ಯಲ್ಲೇ ಜೀವ ಬಿಟ್ಟ ನವಜಾತ ಶಿಶು!

ಪಶ್ಚಿಮ ಬಂಗಾಳದಲ್ಲಿ ತಾರಕಕ್ಕೇರಿದೆ ದೀದೀ ವರ್ಸಸ್ ವೈದ್ಯರ ಜಗಳ| ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ| ನಾಲ್ಕನೇ ದಿನವೂ ಮುಂದುವರೆದ ವೈದ್ಯರ ಮುಷ್ಕರ| ಚಿಕಿತ್ಸೆ ಸಿಗದೆ ಅಪ್ಪನ ಕೈಯ್ಯಲ್ಲೇ ಜೀವ ಬಿಟ್ಟ ನವಜಾತ ಶಿಶು

NEWS Jun 14, 2019, 5:17 PM IST

Woman Handed Over Baby Girl And Escape From Railway StationWoman Handed Over Baby Girl And Escape From Railway Station

ಬಾತ್ ರೂಮ್ ಗೆ ಹೋಗಿ ಬರ್ತಿನಿ ಅಂತಾ ಮಗು ಕೊಟ್ಟು ಮಹಿಳೆ ಪರಾರಿ!

ಬಾತ್ ರೂಮ್ ಗೆ ಹೋಗಿ ಬರುವದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ರೈಲು ನಿಲ್ದಾಣದಲ್ಲಿ ನಡೆದಿದೆ. ಮೂರು ದಿನಗಳ ನವಜಾತ ಹೆಣ್ಣು ಶಿಶುವನ್ನು ಎತ್ತಿಕೊಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು, ಬಾತ್ ರೂಂ ಹೋಗಿ ಬರೋದಾಗಿ ಹೇಳಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೈಗೆ ಮಗುವನ್ನು ಕೊಟ್ಟು ಹೋಗಿದ್ದಾಳೆ.

state Mar 21, 2019, 7:19 PM IST

UP woman attempts to deliver baby using YouTube tutorial both dieUP woman attempts to deliver baby using YouTube tutorial both die

ವಿಡಿಯೋ ನೋಡಿ ಸ್ವಯಂ ಹೆರಿಗೆಗೆ ಯತ್ನಿಸಿದ ಅವಿವಾಹಿತೆ: ತಾಯಿ, ಮಗು ಸಾವು

ವಿಡಿಯೋ ನೋಡಿ ಸ್ವಯಂ ಹೆರಿಗೆಗೆ ಯತ್ನಿಸಿದ ಅವಿವಾಹಿತ ಮಹಿಳೆ| ತಾಯಿ ಹಾಗೂ ನವಜಾತ ಶಿಶು ಸ್ಥಳದಲ್ಲೇ ಸಾವು!

NEWS Mar 13, 2019, 8:40 AM IST

Newborns to get horoscopes at Rajasthan hospitals soonNewborns to get horoscopes at Rajasthan hospitals soon

ನವಜಾತ ಮಗುವಿಗೆ ಆಸ್ಪತ್ರೆಯಲ್ಲೇ ಜಾತಕ!: ಸರ್ಕಾರದ ಹೊಸ ಯೋಜನೆ!

ನವಜಾತ ಮಗುವಿಗೆ ಆಸ್ಪತ್ರೆಯಲ್ಲೇ ಜಾತಕ!| ರಾಜಸ್ಥಾನ ಸರ್ಕಾರದಿಂದ ಹೀಗೊಂದು ಹೊಸ ಯೋಜನೆ ಜಾರಿಗೆ ತಯಾರಿ| ಜನ್ಮ ನಕ್ಷತ್ರದ ಮೇಲೆ ಆಸ್ಪತ್ರೆಯಲ್ಲೇ ಜ್ಯೋತಿಷಿಯಿಂದ ನಾಮಕರಣಕ್ಕೆ ಸಲಹೆ

INDIA Feb 14, 2019, 8:59 AM IST

33 thousand infants died in 3 years33 thousand infants died in 3 years

ರಾಜ್ಯದಲ್ಲಿ 3 ವರ್ಷದಲ್ಲಿ 33000 ನವಜಾತ ಶಿಶುಗಳ ಸಾವು!

ಚಳಿಗಾಲದ ಅಧಿವೇಶನದ್ಲಲಿ ಬೆಚ್ಚಿ ಬೀಳಿಸುವ ಅಂಕಿ ಅಂಶವೊಂದು ಬಯಲಾಗಿದ್ದು, 3 ವರ್ಷದಲ್ಲಿ 33000 ಶಿಶುಗಳು ಸಾವನ್ನಪ್ಪಿವೆ ಎನ್ನಲಾಗಿದೆ.

state Dec 22, 2018, 9:31 AM IST

Delhi Traffic Cops Rescue Abandoned Newborn From DogsDelhi Traffic Cops Rescue Abandoned Newborn From Dogs

ಹೆತ್ತಮ್ಮಳಿಗೆ ಬೇಡವಾದ ಕಂದ ಖಾಕಿ ಮಡಿಲಲ್ಲಿ ಅದೆಷ್ಟು ಚೆಂದ!

 ರಾಷ್ಟ್ರ ರಾಜಧಾನಿ ನವದೆಹಲಿಯ ಟ್ರಾಫಿಕ್ ಪೊಲೀಸರು, ಪೊದೆಯಲ್ಲಿ ಎಸೆಯಲಾಗಿದ್ದ ನವಜಾತ ಶಿಶುವೊಂದನ್ನು ರಕ್ಷಿಸಿರುವ ಘಟನೆ ನಡೆದಿದೆ. ಇಲ್ಲಿನ ಆಫ್ರಿಕಾ ರೆವಿನ್ಯೂ ರೋಡ್ ನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೇದೆ ಅನಿಲ್ ಹಾಗೂ ಅಮರ್ ಸಿಂಗ್ ಪೊದೆಯಿಂದ ಮಗುವನ್ನು ರಕ್ಷಿಸಿದ್ದಾರೆ.

NEWS Nov 2, 2018, 12:59 PM IST

Cries Led Her To Baby In Chennai DrainCries Led Her To Baby In Chennai Drain

ಸ್ವಾತಂತ್ರ್ಯದ ದಿನ ಸಿಕ್ಕ 'ಸ್ವಾತಂತ್ರ್ಯ': ಏನಿದು?

ಸ್ವಾತಂತ್ರ್ಯ ದಿನದಂದು ಚರಂಡಿಗೆ ಬಿದ್ದಿದ್ದ ನವಜಾತ ಶಿಶುವನ್ನು ತಮಿಳುನಾಡಿನ ಚೆನ್ನೈನಲ್ಲಿ ರಕ್ಷಿಸಲಾಗಿದೆ. ತಮಿಳುನಾಡಿನ 45 ವರ್ಷದ ವಲಸಾರವಕ್ಕಂ ಎಂಬ ಮಹಿಳೆ ಈ ಮಗುವನ್ನು ಬಚಾವ್ ಮಾಡಿದ್ದು, ಮಗುವನ್ನು ರಕ್ಷಣೆ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

NEWS Aug 16, 2018, 4:23 PM IST