Asianet Suvarna News Asianet Suvarna News
288 results for "

ಕತ್ರಿನಾ

"
Katrina kaif Shares Romantic Photos with Husband Vicky Kaushal a night before HoliKatrina kaif Shares Romantic Photos with Husband Vicky Kaushal a night before Holi

Vicky Kaushal ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಶೇರ್‌ ಮಾಡಿದ Katrina kaif

ಈ ಬಾರಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ನಂತರ ಮೊದಲ ಹೋಳಿ ಆಗಿತ್ತು.  ಈ ಜೋಡಿ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಕುಟುಂಬ ಸಮೇತ ಹೋಳಿ ಆಚರಿಸಿದ್ದಾರೆ. ಹೋಳಿ ಹಬ್ಬದ ಹಿಂದಿನ ರಾತ್ರಿ ಕತ್ರಿನಾ ಕೈಫ್ (Katrina Kaif) ತನ್ನ ಪತಿ ವಿಕ್ಕಿ ಕೌಶಲ್‌  (Vicky Kaushal) ಜೊತೆಗಿನ  ರೊಮ್ಯಾಂಟಿಕ್  ಫೋಟೋವನ್ನು ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಅವರೊಂದಿಗಿನ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

Cine World Mar 20, 2022, 6:08 PM IST

Katrina Kaif in bikini  here  how her father in law Sham Kaushal reacted to itKatrina Kaif in bikini  here  how her father in law Sham Kaushal reacted to it

ಬಿಕಿನಿಯಲ್ಲಿ ಕಾಣಿಸಿಕೊಂಡ ಕತ್ರಿನಾ ನೋಡಿ ಮಾವ ಶಾಮ್ ಕೌಶಲ್ ಕೊಟ್ಟ Reply ಹೀಗಿತ್ತು

ಕತ್ರಿನಾ ಕೈಫ್ (Katrina Kaif) ಅವರು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ ಬ್ರೈಟ್‌ ಪಿಂಕ್‌ ಬೀಚ್‌ವೇರ್‌ನ ಫೋಟೋದಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವಿಕ್ಕಿ ಕೌಶಲ್ (Vicky Kaushal) ಅವರ ತಂದೆ ಶಾಮ್ ಕೌಶಲ್‌ (Sham Kaushal) ಸೊಸೆಯ ಬಿಕಿನಿ ಪೋಟೋ ನೋಡಿ ಹೇಗೆ ಪ್ರತಿಕ್ರಿಯಸಿದ್ದಾರೆ ಎಂದು ನೀವು ನೋಡಿ. 

Cine World Mar 20, 2022, 6:04 PM IST

Holi 2022 Katrina Kaif Vicky Kaushal celebrate it with FamilyHoli 2022 Katrina Kaif Vicky Kaushal celebrate it with Family

Holi 2022: ಫ್ಯಾಮಿಲಿ ಜೊತೆ Katrina Kaif Vicky Kaushal ಮೊದಲ ಹಬ್ಬ

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್  (Katrina Kaif) ಹಿಂದಿ ಚಿತ್ರರಂಗದ ಅತ್ಯಂತ ಆರಾಧ್ಯ ಜೋಡಿಗಳಲ್ಲಿ ಒಬ್ಬರು. ಮದುವೆಯ ನಂತರದ ಮೊದಲ ಹೋಳಿ ಹಬ್ಬವನ್ನು ಈ ಕಪಲ್‌ ಫ್ಯಾಮಿಲಿ ಜೊತೆ ಆಚರಿಸಿದ್ದಾರೆ  ಮತ್ತು ಕತ್ರಿನಾ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ನವ ದಂಪತಿಗಳ ಹೋಳಿ ಆಚರಣೆಯ ಫೋಟೋ ಸಖತ್‌ ವೈರಲ್‌ ಆಗಿದೆ. 

Cine World Mar 18, 2022, 5:49 PM IST

Urfi Javed Openly Playing Holi In Her Very Hot OutfitUrfi Javed Openly Playing Holi In Her Very Hot Outfit

Holi 2022: ಡ್ರೆಸ್ ಹಿಂದೆ ಮುಂದೆ ಎಲ್ಲಾ ಓಪನ್ ! ಉರ್ಫಿ ಜಾವೇದ್ ಹಾಟ್‌ ಹೋಳಿ, ಫ್ಯಾಮಿಲಿ ಜೊತೆ ವಿಕ್ಕಿ-ಕತ್ರಿನಾ

ಹೋಳಿ (Holi)ಯ ರಂಗು ಎಲ್ಲೆಡೆ ಹರಡಿದೆ. ಬಿಟೌನ್‌ ಮಂದಿ ಸಹ ಸಖತ್ ಬಿಂದಾಸ್ ಆಗಿ ಹೋಳಿ ಸೆಲಬ್ರೇಟ್ ಮಾಡ್ತಿದ್ದಾರೆ. ಹಾಟ್‌ ಬೆಡಗಿ ಉರ್ಫಿ ಜಾವೇದ್ (Urfi Javed) ಓಪನ್ ಡ್ರೆಸ್‌ನಲ್ಲಿ ಬಣ್ಣದೋಕುಳಿ ಆಡಿದ್ರೆ, ಬಾಲಿವುಡ್‌ (Bollywood)ನ ನ್ಯೂ ಕಪಲ್‌ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಫ್ಯಾಮಿಲಿ ಜತೆ ಹೋಳಿ ಆಚರಿಸಿದ್ದಾರೆ. 

Cine World Mar 18, 2022, 4:28 PM IST

Alia Bhatt overpowers Ranbir Kapoor ex-girlfriends Deepika Padukone Katrina KaifAlia Bhatt overpowers Ranbir Kapoor ex-girlfriends Deepika Padukone Katrina Kaif

Ranbir Kapoor ಅವರ ಎಕ್ಸ್‌ ಗರ್ಲ್‌ಫ್ರೆಂಡ್ಸ್‌ ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಆಲಿಯಾ!

ಪ್ರತಿ ವರ್ಷ ಓರ್ಮ್ಯಾಕ್ಸ್ ಮೀಡಿಯಾ ಬಾಲಿವುಡ್ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಈ ವರ್ಷ ದೀಪಿಕಾ ಪಡುಕೋಣೆ (Deppika Padukone), ಕತ್ರಿನಾ ಕೈಫ್ (Katrina Kaif), ಕೃತಿ ಸನೋನ್ (Kriti Sanon) , ಕಿಯಾರಾ ಅಡ್ವಾಣಿ (Kiara Advani) ಮತ್ತು ಇತರ ಅನೇಕ ನಟಿಯರನ್ನು ಬಿಟ್ಟು ಗಂಗೂಬಾಯಿ ಕಥಿಯಾವಾಡಿ ತಾರೆ ಆಲಿಯಾ (Alia Bahtt) ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಎಲ್ಲಾ ಇತರ ನಟಿಯರನ್ನು  ಸೋಲಿಸಿ ಆಲಿಯಾ ನಂಬರ್ ಒನ್ ಜನಪ್ರಿಯ ಮಹಿಳಾ ತಾರೆಯಾಗಿದ್ದಾರೆ.

Cine World Feb 12, 2022, 3:06 PM IST

Valentines Day 2022  newly wed celeb couples celebrating their first Valentines DayValentines Day 2022  newly wed celeb couples celebrating their first Valentines Day

ಮದುವೆಯ ನಂತರ ಮೊದಲ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್‌ ಮಾಡಲಿರುವ ಸ್ಟಾರ್‌ ಜೋಡಿಗಳು

ವ್ಯಾಲೆಂಟೈನ್ಸ್ ಡೇ (Valentine’s Day 2022) ಅನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಪ್ರೇಮಿಗಳ ದಿನವನ್ನು, ಪ್ರಪಂಚದಾದ್ಯಂತದ ದಂಪತಿ ದಿನವನ್ನು ಆಡಂಬರದಿಂದ ಆಚರಿಸಲು ಸಿದ್ಧರಾಗಿದ್ದಾರೆ. ಬಾಲಿವುಡ್‌ನ (Bollywood) ಹಲವು ಸ್ಟಾರ್ ಜೋಡಿಗಳಿಗೆ ಈ ವರ್ಷದ ಪ್ರೇಮಿಗಳ ದಿನವು ಹೆಚ್ಚು ವಿಶೇಷವಾಗಿರುತ್ತದೆ. ಏಕೆಂದರೆ ಈ ನವವಿವಾಹಿತರು ತಮ್ಮ ಮದುವೆಯ ನಂತರ ತಮ್ಮ ಮೊದಲ ಪ್ರೇಮಿಗಳ ದಿನವನ್ನು  ಆಚರಿಸುತ್ತಾರೆ. 

Cine World Feb 9, 2022, 7:11 PM IST

Kareena Kapoor to Saba Azad to Katrina Kaif women Hrithik Roshan was linked with in pastKareena Kapoor to Saba Azad to Katrina Kaif women Hrithik Roshan was linked with in past

ಹೃತಿಕ್ ರೋಷನ್ ಮತ್ತು ಕರೀನಾ,ಕತ್ರಿನಾ, ಸಬಾ ಆಜಾದ್‌ .. ಲಿಂಕ್ ಅಪ್‌ಗಳದ್ದೇ ಪಟ್ಟಿ!

ಬಾಲಿವುಡ್‌ನ ಗ್ರೀಕ್ ಗಾಡ್‌ ಎಂದೇ ಫೆಮಸ್‌ ಆಗಿರುವ ಹೃತಿಕ್ ರೋಷನ್ (Hrithik Roshan) ಅವರ ವೃತ್ತಿಜೀವನದ ಆರಂಭದಿಂದಲೂ, ಹಲವಾರು ಜನಪ್ರಿಯ ನಟಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿವೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ ಟಾಪ್‌ ನಟಿಯರೂ ಇದ್ದಾರೆ. ಕರೀನಾ ಕಪೂರ್ (Kareena Kapoor‌), ಸಬಾ ಆಜಾದ್‌ (Saba Azad), ಕತ್ರಿನಾ ಕೈಫ್‌ (Katrina Kaif) ಮುಂತಾದವರು ಜೊತೆ ಹಿಂದೆ ಹೃತಿಕ್ ರೋಷನ್ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. 

Cine World Feb 3, 2022, 10:21 PM IST

What is Katrina Kaif doing alone in Maldives without Vicky KaushalWhat is Katrina Kaif doing alone in Maldives without Vicky Kaushal

Maldives: ವಿಕ್ಕಿ ಇಲ್ಲದೆ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ?

ಇತ್ತೀಚಿಗೆ ಕತ್ರಿನಾ ಕೈಫ್ (Katrina Kaif) ಮುಂಬೈನಿಂದ ಮಾಲ್ಡೀವ್ಸ್‌ಗೆ (Maldives) ತೆರಳಿದ್ದಾರೆ. ಪತಿ ವಿಕ್ಕಿ ಕೌಶಲ್ (Vicky Kaushal) ಪ್ರಸ್ತುತ ಮಧ್ಯಪ್ರದೇಶದ ಮಹೇಶ್ವರದಲ್ಲಿ ತಮ್ಮ ಸಹನಟಿ ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಚಿತ್ರೀಕರಣದಲ್ಲಿದ್ದಾರೆ. ವಿಕ್ಕಿ ಇಲ್ಲದೆ ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ? ಎಂದು ಎಲ್ಲರಲ್ಲಿ ಕೂತುಹಲ ಮೂಡಿಸಿದೆ. ಮಾಹಿತಿಗಾಗಿ ಮುಂದೆ ಓದಿ. 

Cine World Jan 24, 2022, 5:13 PM IST

Vicky Kaushal Katrina Kaif celebrate their first Lohri in IndoreVicky Kaushal Katrina Kaif celebrate their first Lohri in Indore

Lohri Vibes: ಮದುವೆ ನಂತರ ವಿಕ್ಕಿ ಕತ್ರಿನಾ ಮೊದಲ ಲೋಹ್ರಿ!

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮದುವೆಯ ನಂತರ ತಮ್ಮ ಮೊದಲ ಲೋಹ್ರಿಯನ್ನು (Lohri) ಗುರುವಾರ ಆಚರಿಸಿದರು. ಮುಂಬೈನಲ್ಲಿರುವ ಅವರ ಮನೆಯಿಂದ ದೂರದಲ್ಲಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೋಹ್ರಿ ಆಚರಣೆಯನ್ನು ಮಾಡಲಾಯಿತು. ಕತ್ರಿನಾ ತಮ್ಮ ಮೊದಲ ಲೋಹ್ರಿಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

Cine World Jan 14, 2022, 6:25 PM IST

Vicky Kaushal Katrina Kaif love story began at a common friend placeVicky Kaushal Katrina Kaif love story began at a common friend place

One Month Anniversary: ಕಾಮನ್‌ ಫ್ರೆಂಡ್‌ ಮನೆಯಲ್ಲಿ ಶುರುವಾದ ವಿಕ್ಕಿ - ಕತ್ರಿನಾ ಲವ್‌ ಸ್ಟೋರಿ

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆಗೆ ಒಂದು ತಿಂಗಳು ಪೂರ್ಣಗೊಂಡಿದೆ. ದಂಪತಿಗಳು 9 ಡಿಸೆಂಬರ್ 2021 ರಂದು ರಾಜಸ್ಥಾನದ ಬರ್ವಾರಾ ಕೋಟೆಯಲ್ಲಿ ವಿವಾಹವಾದರು. ಮದುವೆಯಾಗಿ ಒಂದು ತಿಂಗಳಾದ ಮೇಲೆ ಕತ್ರಿನಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಕ್ಯಾಟ್-ವಿಕ್ಕಿಯನ್ನು ಅಭಿನಂದಿಸುತ್ತಿದ್ದಾರೆ. ಅಷ್ಟಕ್ಕೂ ಇವರ ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ವಿವರಕ್ಕಾಗಿ ಮುಂದೆ ಓದಿ. 

Cine World Jan 9, 2022, 4:25 PM IST

Katrina Kaif flies to Indore to be with Vicky Kaushal on their first month anniversaryKatrina Kaif flies to Indore to be with Vicky Kaushal on their first month anniversary

1 Month Anniversary: ಮದ್ವೆಯಾಗಿ 1 ತಿಂಗಳು, ಇಂದೋರ್‌ಗೆ ಹಾರಿದ ಕತ್ರಿನಾ ಕೈಫ್ !

ಜನವರಿ 09 ರಂದು ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವಿವಾಹವಾಗಿ ಒಂದು ತಿಂಗಳು ಪೂರ್ಣಗೊಳ್ಳಲಿದೆ. ಇದನ್ನು ಆಚರಿಸಲು, ಕತ್ರಿನಾ ಕೈಫ್ ಶುಕ್ರವಾರ ತಡರಾತ್ರಿ ಮುಂಬೈನಿಂದ ಇಂದೋರ್‌ಗೆ ಹಾರಿದ್ದಾರೆ.ಕತ್ರಿನಾ ಕೈಫ್ ತಮ್ಮ ಮೊದಲ ತಿಂಗಳ ವಾರ್ಷಿಕೋತ್ಸವದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಇರಲು ಇಂದೋರ್‌ಗೆ ತೆರಳಿದ್ದಾರೆ ಈ ಸಮಯದ ಅವರ ಏರ್‌ಪೋರ್ಟ್‌ ಫೋಟೋಗಳು ವೈರಲ್‌ ಆಗಿವೆ.

Cine World Jan 8, 2022, 6:16 PM IST

Vicky Kaushal  brother Sunny Kaushal goes on a coffee date with Sharvari WaghVicky Kaushal  brother Sunny Kaushal goes on a coffee date with Sharvari Wagh

Sunny Kaushal With Girlfriend: ಶಾರ್ವರಿ ವಾಘ್ ಜೊತೆ ವಿಕ್ಕಿ ಸಹೋದರ ಸನ್ನಿ ಕೌಶಲ್ ಡೇಟ್‌?

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif)  ಮಾತ್ರವಲ್ಲ.ವಿಕ್ಕಿಯ ಕಿರಿಯ ಸಹೋದರ, ನಟ ಸನ್ನಿ ಕೌಶಲ್ ( Sunny Kaushal) ಮತ್ತು ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಶಾರ್ವರಿ ವಾಘ್ ( Sharvari Wagh) ಕೂಡ ಬಿ ಟೌನ್‌ಹಾಟ್ ಟಾಪಿಕ್‌ಗಳಲ್ಲಿ ಒಂದಾಗಿದ್ದಾರೆ. ಶುಕ್ರವಾರ ಕಾಫಿ ಶಾಪ್‌ನಿಂದ ಇಬ್ಬರು ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದ್ದು, ವದಂತಿಗಳಿಗೆ ತುಪ್ಪ ಸುರಿದ ಹಾಗೇ ಆಗಿದೆ. ಈ ಜೋಡಿಯ ಫೋಟೊಗಳು ವೈರಲ್‌ ಆಗಿವೆ.

Cine World Jan 8, 2022, 6:12 PM IST

Priyanka Chopra becomes most followed celebrity on social mediaPriyanka Chopra becomes most followed celebrity on social media

Instagram Followers: ಪ್ರಿಯಾಂಕಾ ಮೊದಲು, ಉಳಿದವರ ಪಟ್ಟಿ ಇಲ್ಲಿದೆ!

ಸಾಮಾಜಿಕ ಮಾಧ್ಯಮಗಳು (Social Media) ಎಲ್ಲರ ನೆಚ್ಚಿನ ಸ್ಥಳ. ಫೇವರೇಟ್‌ ಸೆಲೆಬ್ರೆಟಿ ಮತ್ತು ಸ್ಟಾರ್ಸ್‌ ಜೊತೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ಮಾರ್ಗ. ಸಾಮಾಜಿಕ ಮಾಧ್ಯಮದಿಂದಾಗಿ, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಪ್ರತಿದಿನದ ಅಪ್ಡೇಟ್‌ ಪಡೆಯುವುದು ಸುಲಭ. ಪ್ರತಿಯೊಬ್ಬ ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ತಮ್ಮ ವೈಯಕ್ತಿಕ ಖಾತೆಯನ್ನು ಹೊಂದಿದ್ದಾರೆ. Instagram ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ  ಟಾಪ್ 10 ಸೆಲೆಬ್ರೆಟಿಗಳು ಇಲ್ಲಿದ್ದಾರೆ.

Cine World Jan 7, 2022, 6:18 PM IST