ಹೃತಿಕ್ ರೋಷನ್ ಮತ್ತು ಕರೀನಾ,ಕತ್ರಿನಾ, ಸಬಾ ಆಜಾದ್ .. ಲಿಂಕ್ ಅಪ್‌ಗಳದ್ದೇ ಪಟ್ಟಿ!
ಬಾಲಿವುಡ್‌ನ ಗ್ರೀಕ್ ಗಾಡ್ ಎಂದೇ ಫೆಮಸ್ ಆಗಿರುವ ಹೃತಿಕ್ ರೋಷನ್ (Hrithik Roshan) ಅವರ ವೃತ್ತಿಜೀವನದ ಆರಂಭದಿಂದಲೂ, ಹಲವಾರು ಜನಪ್ರಿಯ ನಟಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿವೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ ಟಾಪ್ ನಟಿಯರೂ ಇದ್ದಾರೆ. ಕರೀನಾ ಕಪೂರ್ (Kareena Kapoor), ಸಬಾ ಆಜಾದ್ (Saba Azad), ಕತ್ರಿನಾ ಕೈಫ್ (Katrina Kaif) ಮುಂತಾದವರು ಜೊತೆ ಹಿಂದೆ ಹೃತಿಕ್ ರೋಷನ್ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಹೃತಿಕ್ ರೋಷನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಇತ್ತೀಚಿನ ಲವ್ ಇಂಟರೆಸ್ಟ್ ಬಗ್ಗೆ ಅನೇಕ ಊಹಾಪೋಹಗಳು ಮತ್ತು ಗಾಸಿಪ್‌ಗಳು ಹರಡಲು ಪ್ರಾರಂಭಿಸಿದವು. ಕಳೆದ ಕೆಲವು ದಿನಗಳಿಂದ, ಮುಂಬೈನ ಐಷಾರಾಮಿ ರೆಸ್ಟೋರೆಂಟ್‌ನ ಹೊರಗೆ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಕೈ ಹಿಡಿದಿರುವುದು ಸಖತ್ ವೈರಲ್ ಆಗಿದೆ.
ಹೃತಿಕ್ ರೋಷನ್ ಹೆಸರು ನಟಿಯರೊಂದಿಗೆ ತಳುಕು ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ಕಾರಣಕ್ಕೆ ಹೆಡ್‌ಲೈನ್ಸ್ ಆಗಿದ್ದರು. ಹೃತಿಕ್ ಅವರ ಹಿಂದಿನ ಕೆಲವು ಲಿಂಕಪ್‌ಗಳ ವಿವರ ಇಲ್ಲಿದೆ.
তাড়াহুড়ো করতে নারাজ
ಸಬಾ ಆಜಾದ್:
ಹೃತಿಕ್ ಮತ್ತು ಸಬಾ ಸಾಮಾನ್ಯ ಸ್ನೇಹಿತನ ಮೂಲಕ ಇಂಡೀ ಮ್ಯಾಸಿಕ್‌ನಲ್ಲಿ ಭೇಟಿಯಾದರು. ನಂತರ, ಅವರು ಸಂಪರ್ಕದಲ್ಲಿಯೇ ಇದ್ದರು. ಸಬಾ ಅವರು ದಿಲ್ ಕಬಡ್ಡಿ, ಮುಜ್ಸೆ ದೋಸ್ತಿ ಕರೋಗೆ ಮುಂತಾದ ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡವರು. ಮತ್ತು ಇತ್ತೀಚೆಗೆ ಫೀಲ್ಸ್ ಲೈಕ್ ಇಷ್ಕ್, ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕರೀನಾ ಕಪೂರ್:
ಇಬ್ಬರೂ ಯಾದೇ, ಕಭಿ ಖುಷಿ ಕಭಿ ಗಮ್, ಮೈ ಪ್ರೇಮ್ ಕಿ ದೀವಾನಿ ಹೂನ್ ಮತ್ತು ಮುಜ್ಸೆ ದೋಸ್ತಿ ಕರೋಗೆ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ಮಾಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅವರು ಪರಸ್ಪರ ಭಾವನೆಗಳನ್ನು ಬೆಳೆಸಿಕೊಂಡರು ಎಂದು ವರದಿಯಾಗಿದೆ. ಆದರೆ, ಕರೀನಾ ಕುಟುಂಬದವರು ಮಧ್ಯಪ್ರವೇಶಿಸಿ ಹೃತಿಕ್‌ನಿಂದ ದೂರವಿರುವಂತೆ ಕೇಳಿಕೊಂಡರು. ಅಷ್ಟೇ ಅಲ್ಲ, ಹೃತಿಕ್‌ನ ತಾಯಿ ಪಿಂಕಿ ಕೂಡ ಬೆಬೋನಿಂದ ಅಂತರ ಕಾಯ್ದುಕೊಳ್ಳುವಂತೆ ಕೇಳಿಕೊಂಡಿದ್ದರು ಎಂದು ವರದಿಯಾಗಿತ್ತು.
According to a Free Press Journal report, Hrithik had first sent a legal notice and demanded an apology from the queen actress and to clear the air about their alleged affair that he refuted firmly.
ಕಂಗನಾ ರಣಾವತ್:
ಇಬ್ಬರೂ ಕೈಟ್ಸ್ ಮತ್ತು ಕ್ರಿಶ್ 3 ನಲ್ಲಿ ಒಟ್ಟಿಗೆ ಕೆಲಸ ಮಾಡದ್ದರು. ಅಂದಿನಿಂದ, ಚಿತ್ರೀಕರಣದ ಸಮಯದಲ್ಲಿ ಸಂಬಂಧ ಹೊಂದಿದ್ದರು ಎಂದು ಹೇಳಲಾದ ಹಲವು ವರದಿಗಳಿವೆ. ಸಂದರ್ಶನವೊಂದರಲ್ಲಿ ಹೃತಿಕ್ ಅವರನ್ನು ತನ್ನ ಸಿಲ್ಲಿ-ಎಕ್ಸ್ ಎಂದು ಕರೆದು ಕಂಗನಾ ಕಿಡಿಕಾರಿದ್ದರು.ನಂತರ, ಹೃತಿಕ್ ತನ್ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿರುವುದ್ದಾಗಿ ಅವರು ಹೇಳಿಕೊಂಡಿದ್ದರು. ಹೃತಿಕ್ ಇದೆಲ್ಲವನ್ನು ತಳ್ಳಿ ಹಾಕಿದ್ದರು. ಇಬ್ಬರ ನಡುವೆ ವಾಕ್ ಸಮರವೇ ನಡೆದಿತ್ತು.
ಕತ್ರಿನಾ ಕೈಫ್:
2014 ರ ಬ್ಯಾಂಗ್ ಬ್ಯಾಂಗ್ ಸಿನಿಮಾದಲ್ಲಿನ ಕತ್ರಿನಾ ಕೈಫ್ ಮತ್ತು ಹೃತಿಕ್ ರೋಷನ್ ಅವರ ಕೆಮಿಸ್ಟ್ರಿಯನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ಆ ಸಮಯದಲ್ಲಿ, ರಣಬೀರ್ ಕಪೂರ್ ಜೊತೆಗಿನ ಕತ್ರಿನಾ ಕೈಫ್ ಸಂಬಂಧವು ಮುಗಿದಿತ್ತು ಮತ್ತು ಅವರು ಹೃತಿಕ್ ಜೊತೆ ಶೂಟಿಂಗ್‌ಗಾಗಿ ಮನಾಲಿಯಲ್ಲಿದ್ದರು. ಟಿವಿ ಸಂದರ್ಶನವೊಂದರಲ್ಲಿ ಕಂಗನಾ ಕತ್ರಿನಾ ಮತ್ತು ಹೃತಿಕ್ ಸಂಬಂಧದ ಬಗ್ಗೆ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲ, ಕರಣ್ ಜೋಹರ್ ಅವರ ಶೋನಲ್ಲಿ ಸಲ್ಮಾನ್ ಖಾನ್ ಕೂಡ ಇದೇ ಬಗ್ಗೆ ಸುಳಿವು ನೀಡಿದ್ದರು.
প্রায় নগ্ন অবস্থায় ছিলেন তাঁরা। সেভাবেই করা হয়েছিল দৃশ্যের শ্যুটিং। হৃত্বিক এবং বারবারার ঘনিষ্ঠতা দেখে চোখ কপালে উঠেছিল সেনসর বোর্ডের।
ಬಾರ್ಬರಾ ಮೋರಿ:
ಹಾಲಿವುಡ್ ನಟಿ ಬಾರ್ಬರಾ ಮತ್ತು ಹೃತಿಕ್ ರೋಷನ್ ಸಿಜ್ಲಿಂಗ್ ಕೆಮಿಸ್ಟ್ರಿಯನ್ನು ಹಂಚಿಕೊಂಡರು ಮತ್ತು 2010 ರ ಚಲನಚಿತ್ರ ಕೈಟ್ಸ್‌ನಲ್ಲಿ ಅವರ ಒಡನಾಟವು ಪ್ರಚಾರ ಪಡೆದುಕೊಂಡಿತು. ಆ ಸಮಯದಲ್ಲಿ, ಹೃತಿಕ್ ಸುಸೇನ್ ಖಾನ್ ಅವರನ್ನು ವಿವಾಹವಾದರು ಮತ್ತು ಬಾರ್ಬರಾ ಅವರ ಜೊತೆ ಲಿಂಕಪ್ ಸುದ್ದಿ ಅವರ ಮದುವೆಯಲ್ಲಿ ಸಮಸ್ಯೆಯನ್ನು ಉಂಟುಮಾಡಿದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಸುಸೇನ್ ಈ ಎಲ್ಲಾ ಸುದ್ದಿಗಳನ್ನು ನಿರಾಕರಿಸಿದರು.
ಬಾಲಿವುಡ್‌ನ ಪರ್ಫೇಕ್ಷನಿಸ್ಟ್ ಆಮೀರ್ ಖಾನ್ ಶ್ವೇತಾರ ಫೇವರೇಟ್ ನಟ. ಅವರ ಮೇಲೆ ಭಾರಿ ಕ್ರಶ್ ಹೊಂದಿದ್ದರು ಬಚ್ಚನ್ ಪುತ್ರಿ.
ಶ್ವೇತಾ ಬಚ್ಚನ್:
ಹೃತಿಕ್ ಸುಸೇನ್ ಖಾನ್‌ನಿಂದ ಬೇರ್ಪಡುತ್ತಿರುವಾಗ ಹೃತಿಕ್ ಅವರ ಬಾಲ್ಯದ ಗೆಳತಿ ಶ್ವೇತಾ ಬಚ್ಚನ್ ಅವರ ಬೆಂಬಲಕ್ಕೆ ಬಂದರು ಎಂದು ಹಲವು ವದಂತಿಗಳಿವೆ. ಆ ಸಮಯದಲ್ಲಿ ಶ್ವೇತಾ ತನ್ನ ಕುಟುಂಬದೊಂದಿಗೆ ಇರಲು ದೆಹಲಿಯಿಂದ ಮುಂಬೈಗೆ ಸಂಪೂರ್ಣವಾಗಿ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ. ಟೆಲಿಗ್ರಾಫ್ ವರದಿಯ ಪ್ರಕಾರ, ಹೃತಿಕ್ ಕಂಗನಾರಿಂದ ದೂರವಾಗಲು ಶ್ವೇತಾ ಕಾರಣ ಎಂದು ಹೇಳಲಾಗಿದೆ.