Asianet Suvarna News Asianet Suvarna News
323 results for "

Onion

"
Customers Faces Problmes due to  Fluctuation of Onion Price grgCustomers Faces Problmes due to  Fluctuation of Onion Price grg

ಈರುಳ್ಳಿ ದರದಲ್ಲಿ ಏರಿಳಿತ: ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಉಳ್ಳಾಗಡ್ಡಿ..!

ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆಯಾದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಸಗಟು ದರ ಕೆ.ಜಿ. 60-65 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಕೆ.ಜಿ. 80 ರಿಂದ 100 ರವರೆಗೆ ಮಾರಾಟವಾಗುತ್ತಿದೆ.
 

Karnataka Districts Nov 4, 2020, 7:31 AM IST

Farmers are not benefiting from Onion price hike in Karnataka hlsFarmers are not benefiting from Onion price hike in Karnataka hls
Video Icon

ಈರುಳ್ಳಿ ಬೆಲೆ ಗಗನಕ್ಕೆ, ದಲ್ಲಾಳಿಗೆ ಬಂಪರ್, ರೈತ ಪಾಪರ್..!

ಈರುಳ್ಳಿ ಬೆಲೆ ಕೆಜಿಗೆ 100- 128 ಕ್ಕೆ ಏರಿದೆ. ಆದರೆ ಆ ಬೆಲೆ ರೈತರಿಗೆ ತಲುಪುತ್ತಿಲ್ಲ. ದಲ್ಲಾಳಿಗಳು ರೈತರಿಂದ ಕ್ವಿಂಟಾಲ್‌ಗೆ 3 ಸಾವಿರದಿಂದ 4 ಸಾವಿರದ ಒಳಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ರೈತನಿಗೆ ಕೆಜಿಗೆ 30-40 ರೂಪಾಯಿ ಸಿಗುತ್ತಿದೆ. 

state Oct 28, 2020, 11:25 AM IST

Onion Price Decline In   Market snrOnion Price Decline In   Market snr

ಭಾರೀ ಏರಿದ್ದ ಈರುಳ್ಳಿ ದರ ಭರ್ಜರಿ ಇಳಿಕೆ

ರಾಜ್ಯದಲ್ಲಿ ಭಾರೀ ಏರಿಕೆಯಾಗಿದ್ದ ಈರುಳ್ಳಿ ದರ ಇದೀಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ

state Oct 25, 2020, 8:22 AM IST

Govt imposes stock limit on onion traders till 31 December to contain prices podGovt imposes stock limit on onion traders till 31 December to contain prices pod

ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ!

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿರುವ ಹಿನ್ನೆಲೆ| ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ

BUSINESS Oct 24, 2020, 3:36 PM IST

Government invokes stock limit norms for onions to check prices podGovernment invokes stock limit norms for onions to check prices pod

ರಾಜ್ಯಗಳಿಗೆ 28 ರೂಗೆ ಈರುಳ್ಳಿ ಮಾರಲು ಕೇಂದ್ರ ಸರ್ಕಾರ ರೆಡಿ!

ರಾಜ್ಯಗಳಿಗೆ 28ರೂ. ರಂತೆ ಈರುಳ್ಳಿ ಮಾರಲು ಕೇಂದ್ರ ಸರ್ಕಾರ ರೆಡಿ| ನಾಸಿಕ್‌ನಲ್ಲಿ ದಾಸ್ತಾನಿದೆ, ಖರೀದಿಸಿ ದರ ಇಳಿಸಿ

BUSINESS Oct 24, 2020, 9:41 AM IST

4 Reason heind sudden spike in onion prices across cities in India ckm4 Reason heind sudden spike in onion prices across cities in India ckm

120 ರೂಪಾಯಿ ದಾಟಿದ ಈರುಳ್ಳಿ; ಬೆಲೆ ಏರಿಕೆಗೆ ಇದೆ 4 ಕಾರಣ!

ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದಲ್ಲಿನ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಇದೀಗ ದೇಶದಲ್ಲೇ ಈರುಳ್ಳಿ ಬೆಲೆ ಗಗನಕ್ಕೇರಿದೆ. ಪ್ರವಾಹದ ಕಾರಣ ಬೆಳೆ ಮುಳುಗಿ ಹೋಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ ಭಾರಿ ಏರಿಕೆಯಾಗಿದೆ.  ಕರ್ನಾಟಕ ಸೇರಿದಂತೆ ದೇಶದ ವಿವಿದ ರಾಜ್ಯಗಳಲ್ಲಿ ಈರುಳ್ಳಿ ಬೆಲೆ 120 ರೂಪಾಯಿ ದಾಟಿದೆ. ಈರುಳ್ಳಿ ಬೆಲೆ ಏರಿಕೆಗೆ ಮಳೆ, ಪ್ರವಾಹದ ಜೊತೆಗೆ ಇನ್ನೂ ನಾಲ್ಕು ಕಾರಣಗಳಿವೆ,
 

India Oct 23, 2020, 4:56 PM IST

Onion Price Raises In Karnataka snrOnion Price Raises In Karnataka snr

ಐದೇ ದಿನದಲ್ಲಿ ದುಪ್ಪಟ್ಟು ದರ : ಸಾಮಾನ್ಯರಿಗೆ ಕೈಗೆಟುಕಲ್ಲ ಈರುಳ್ಳಿ

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ  ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು ಇದೀಗ ಈರುಳ್ಳಿ ದರ ದುಪ್ಪಟ್ಟಾಗಿದೆ

Karnataka Districts Oct 23, 2020, 1:16 PM IST

Onion Price Increasing in Karnataka due to Lack of supply grgOnion Price Increasing in Karnataka due to Lack of supply grg

ಈರುಳ್ಳಿ ಬೆಲೆ ಕೇಳಿ ಕಂಗಾಲಾದ ಗ್ರಾಹಕ: ಇನ್ನೂ ಹೆಚ್ಚಾಗುವ ಸಾಧ್ಯತೆ

ಪೂರೈಕೆ ಕೊರತೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ದಿನ ನಿತ್ಯ ಅಡುಗೆಯಲ್ಲಿ ಬಳಸುವ ಈರುಳ್ಳಿ ಬೆಲೆ ಕೆ.ಜಿ.ಗೆ 100 ರು. ಗಡಿ ದಾಟಿದೆ. ಚೋದ್ಯವೆಂದರೆ, ಬೆಲೆ ದುಪ್ಪಟ್ಟಾಗಿದ್ದರೂ ರೈತರಿಗೆ ಮಾತ್ರ ಲಾಭ ಸಿಗುತ್ತಿಲ್ಲ!
 

Karnataka Districts Oct 23, 2020, 9:42 AM IST

Onion Price Increase Due to Heavy Rain in Gadag District grgOnion Price Increase Due to Heavy Rain in Gadag District grg

ಸೇಬಿಗಿಂತ ಈರುಳ್ಳಿಯೇ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ..!

ಶಿವಕುಮಾರ ಕುಷ್ಟಗಿ

ಗದಗ(ಅ.22): ರಾಜ್ಯಾದ್ಯಂತ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಸೇಬಿಗಿಂತಲೂ ದುಬಾರಿ ದರದಲ್ಲಿ ಮಾರಾಟವಾಗುತ್ತಿದೆ. ಇದು ಒಂದೆಡೆ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದ್ದರೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾಗಿದ್ದ ಈರುಳ್ಳಿಯ ಶೇ. 95ರಷ್ಟು ಅತಿಯಾದ ಮಳೆಯಿಂದಾಗಿ ಕೊಳೆತು ಹೋಗಿದ್ದು, ದರದಲ್ಲಿ ಆಗಿರುವ ಭಾರೀ ಹೆಚ್ಚಳದ ಲಾಭ ರೈತರಿಗೂ ಸಿಗುತ್ತಿಲ್ಲ.
 

Karnataka Districts Oct 22, 2020, 3:57 PM IST

Government relaxes import norms for onion to boost domestic supply podGovernment relaxes import norms for onion to boost domestic supply pod

ಈರುಳ್ಳಿ ಬೆಲೆ ಇಳಿಕೆಗಾಗಿ ಆಮದು ಷರತ್ತು ಸಡಿಲ!

ಈರುಳ್ಳಿ ಬೆಲೆ ಇಳಿಕೆಗಾಗಿ ಆಮದು ಷರತ್ತು ಸಡಿಲ| ಈರುಳ್ಳಿ ದಾಸ್ತಾನು ಶೀಘ್ರ ಮಾರುಕಟ್ಟೆಗೆ ರಿಲೀಸ್‌

BUSINESS Oct 22, 2020, 9:24 AM IST

Onion Price Increased in Bengaluru Due to Heavy Rain grgOnion Price Increased in Bengaluru Due to Heavy Rain grg

ಭಾರೀ ಮಳೆಗೆ ನೆಲಕಚ್ಚಿದ ಬೆಳೆ, ಗಗನಕ್ಕೇರಿದ ಈರುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು..!

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಬೆಳೆ ನೆಲಕಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಉಂಟಾಗಿ ಬೆಲೆ ಗಗನಕ್ಕೇರಿದೆ. ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಕೆ.ಜಿ. 75 ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
 

Karnataka Districts Oct 16, 2020, 9:02 AM IST

Heavy Rain Hits On Onion Crop  in Koppala snrHeavy Rain Hits On Onion Crop  in Koppala snr

10 ಲಕ್ಷ ಮೌಲ್ಯದ ಈರುಳ್ಳಿ ತಿಪ್ಪೆಗೆಸೆದ ರೈತ

ರೈತನೋರ್ವ ಬರೋಬ್ಬರಿ 10 ಲಕ್ಷ ಮೌಲ್ಯದ ಈರುಳ್ಳಿಯನ್ನು ತಿಪ್ಪಿಗೆ ಎಸೆದಿದ್ದಾನೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.. 

Karnataka Districts Oct 16, 2020, 7:11 AM IST

Facebook bans Walla Walla sweet onions for being too sexy mahFacebook bans Walla Walla sweet onions for being too sexy mah

'ಸೆಕ್ಸಿ ಸ್ತನಗಳಂತೆ ಕಾಣುತ್ತದೆ' ಫೇಸ್ ಬುಕ್‌ ನಿಂದ ವಾಲಾ ವಾಲಾ ಆನಿಯನ್ ಬ್ಯಾನ್!

ಕೆನಡಾ(ಅ. 13)  ಯಾವುದು ಅಶ್ಲೀಲ..ಯಾವುದು ಅಲ್ಲ? ಇಂದಿನ ಸೋಶಿಯಲ್ ಮೀಡಿಯಾ ವೇಗದಲ್ಲಿ ಸುಲಭವಾಗಿ  ಹೇಳಲು ಸಾಧ್ಯವಿಲ್ಲ. ವಾಲಾ ವಾಲಾ ಈರುಳ್ಳಿ ಜಾಹೀರಾತನ್ನು ಪೇಸ್ ಬುಕ್ ಬ್ಯಾನ್ ಮಾಡಿದೆ.

International Oct 13, 2020, 10:34 PM IST

kitchen hack where should we store garlic to keep it freshkitchen hack where should we store garlic to keep it fresh

Kitchen Hacks : ಬೆಳ್ಳುಳಿ ಪ್ರೆಶ್‌ ಆಗಿರಲು ಹೀಗೆ ಸ್ಟೋರ್‌ ಮಾಡಿ

ಫ್ರಿಜ್ ಅಡುಗೆ ಮನೆಗೆ ಒಂದು ವರ ಇದಂತೆ. ದೀರ್ಘಕಾಲದವರೆಗೆ ಆಹಾರ ವಸ್ತುಗಳನ್ನು ಸಂಗ್ರಹಿಸಲು ಫ್ರಿಜ್ ಸಹಾಯವಾಗುತ್ತದೆ. ಆದರೆ ಎಲ್ಲವನ್ನೂ ಫ್ರಿಜ್‌ನಲ್ಲಿ ಇಡಬಾರದು ಎಂದು ತಿಳಿಯದೆ ಸಾಕಷ್ಟು ಜನ ತಪ್ಪು ಮಾಡುತ್ತಾರೆ. ಬೆಳ್ಳುಳ್ಳಿಯನ್ನು ಫ್ರಿಜ್ನಲ್ಲಿ ಇಡುವುದು ಸರಿಯೇ? ಹೀಗೆ ಮಾಡುವುದರಿಂದ ಆಗುವ ಹಾನಿಯೇನು? ಇಲ್ಲಿದೆ ವಿವರ.

Food Oct 12, 2020, 5:44 PM IST

kitchen tips how to store potato onion is it safe to keep both togetherkitchen tips how to store potato onion is it safe to keep both together

ಕಿಚನ್‌ ಟಿಪ್ಸ್‌ : ಒಂದೇ ಬುಟ್ಟಿಯಲ್ಲಿ ಆಲೂಗಡ್ಡೆ ಈರುಳ್ಳಿ ಇಡಬಹುದಾ?

ಆಲೂಗಡ್ಡೆ-ಈರುಳ್ಳಿಯನ್ನು ಎಲ್ಲೆಡೆ ಜಾಸ್ತಿ ಬಳಕೆಯಾಗುವ ತರಕಾರಿ. ಹಾಗೆಯೇ ಈ ಎರಡು ತರಕಾರಿಗಳೂ ಎಲ್ಲರ ಕಿಚನ್‌ನಲ್ಲಿ ಸದಾ ಇರುತ್ತದೆ. ಪ್ರತಿ ಅಡುಗೆಗೆ ಈರುಳ್ಳಿ ಸೇರಿಸುವುದು ಸಾಮಾನ್ಯ. ಆದರೆ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಹೆಚ್ಚು ದಿನ ಸ್ಟೋರ್‌ ಮಾಡುವುದು ಹೇಗೆ? ಒಂದೇ ಬುಟ್ಟಿಯಲ್ಲಿ ಅಡುಗೆ ಮನೆಯಲ್ಲಿ ಓಪನ್‌ ಆಗಿ ಇಡುವುದು ಒಳ್ಳೆಯದಾ? ಅವುಗಳನ್ನು ಒಟ್ಟಿಗೆ ಸೇರಿಸುವುದು ಸರಿಯೇ? ಇಲ್ಲಿದೆ ಆಲೂಗಡ್ಡೆ ಈರುಳ್ಳಿ ಹೇಗೆ ಸ್ಟೋರ್‌ ಮಾಡಬೇಕು ಎಂಬ ವಿವರ.

Food Oct 10, 2020, 4:53 PM IST