MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Food
• Kitchen Hacks : ಬೆಳ್ಳುಳಿ ಪ್ರೆಶ್‌ ಆಗಿರಲು ಹೀಗೆ ಸ್ಟೋರ್‌ ಮಾಡಿ

Kitchen Hacks : ಬೆಳ್ಳುಳಿ ಪ್ರೆಶ್‌ ಆಗಿರಲು ಹೀಗೆ ಸ್ಟೋರ್‌ ಮಾಡಿ

ಫ್ರಿಜ್ ಅಡುಗೆ ಮನೆಗೆ ಒಂದು ವರ ಇದಂತೆ. ದೀರ್ಘಕಾಲದವರೆಗೆ ಆಹಾರ ವಸ್ತುಗಳನ್ನು ಸಂಗ್ರಹಿಸಲು ಫ್ರಿಜ್ ಸಹಾಯವಾಗುತ್ತದೆ. ಆದರೆ ಎಲ್ಲವನ್ನೂ ಫ್ರಿಜ್‌ನಲ್ಲಿ ಇಡಬಾರದು ಎಂದು ತಿಳಿಯದೆ ಸಾಕಷ್ಟು ಜನ ತಪ್ಪು ಮಾಡುತ್ತಾರೆ. ಬೆಳ್ಳುಳ್ಳಿಯನ್ನು ಫ್ರಿಜ್ನಲ್ಲಿ ಇಡುವುದು ಸರಿಯೇ? ಹೀಗೆ ಮಾಡುವುದರಿಂದ ಆಗುವ ಹಾನಿಯೇನು? ಇಲ್ಲಿದೆ ವಿವರ.

1 Min read
Author : Suvarna News | Asianet News
Published : Oct 12 2020, 05:44 PM IST
Share this Photo Gallery
• FB
• TW
• Linkdin
• Whatsapp
115

ಬೆಳ್ಳುಳ್ಳಿಯನ್ನು ಫ್ರಿಜ್ನಲ್ಲಿ ಇಡುವುದು ಸರಿಯೇ? ಬೆಳ್ಳುಳಿ ಪ್ರೆಶ್‌ ಆಗಿರಲು ಹೀಗೆ ಸ್ಟೋರ್‌ ಮಾಡಬೇಕು.

215

ಫ್ರಿಜ್‌ನಲ್ಲಿರುವ ತೇವಾಂಶದಿಂದಾಗಿ ಬೆಳ್ಳುಳ್ಳಿ ಮೊಳಕೆಯೊಡೆಯಲು ಹಾಗೂ ಹಾಳಾಗಲು ಪ್ರಾರಂಭಿಸುತ್ತದೆ.

315

ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಬಹುದು. ಆದರೆ ಅವುಗಳ ಮೇಲೆ ನೇರವಾದ ಸೂರ್ಯನ ಬೆಳಕು ಬೀಳಬಾರದು.

415

ಹಾಗೆಯೇ ಸೌತೆಕಾಯಿಯನ್ನೂ ಫ್ರಿಜ್‌ನಲ್ಲಿ ಇಡುತ್ತಾರೆ. ಎರಡು ಮೂರು ದಿನಗಳಲ್ಲಿ ಅವು ಹಾಳಾಗುತ್ತವೆ ಅವುಗಳನ್ನು ಹೊರಗೆ ಸಂಗ್ರಹಿಸಿ.

515

ಕಲ್ಲಂಗಡಿ ಎಂದಿಗೂ ಫ್ರಿಜ್‌ನಲ್ಲಿ ಸಂಗ್ರಹಿಸಬಾರದು. ಅವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ನಾಶವಾಗುತ್ತವೆ.

615

ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರೊಳಗಿನ ಪಿಷ್ಟ ಸಕ್ಕರೆಯನ್ನಾಗಿ ಕನ್ವರ್ಟ್‌ ಆಗುತ್ತದೆ ಹಾಗೂ ಟೇಸ್ಟ್‌ ಸಹ ಹಾಳಾಗುತ್ತದೆ. ಆಲೂಗಡ್ಡೆಯನ್ನು ತಂಪಾದ ಒಣ ಸ್ಥಳದಲ್ಲಿ ಇರಿಸಿ. ಅಲ್ಲದೆ, ಅದನ್ನು ಪ್ಲಾಸ್ಟಿಕ್‌ನಲ್ಲಿ ಇಡಬೇಡಿ.

715

ನೂರರಲ್ಲಿ 99 ಜನರು ಬ್ರೆಡ್ ಅನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ತಪ್ಪನ್ನು ಮಾಡುತ್ತಾರೆ. ಹಾಗೇ ಮಾಡಿದರೆ  ಬ್ರೆಡ್‌ ಒಣಗುತ್ತದೆ.

815

ಬ್ರೆಡ್‌ ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಫ್ರೀಜರ್‌ನಲ್ಲಿ ಇರಿಸಿ. ತಿನ್ನುವ ಕೆಲವು ನಿಮಿಷಗಳ ಮೊದಲು ತೆಗೆದು ಟೋಸ್ಟ್ ಮಾಡಿ.

915

ಸಿಟ್ರಿಕ್ ಆಸಿಡ್‌ ಹೊಂದಿರುವ ಹಣ್ಣುಗಳಾದ ನಿಂಬೆಹಣ್ಣುಗಳು ಕಡಿಮೆ ತಾಪಮಾನದಲ್ಲಿ ಹೊಂದಿಕೆಯಾಗುವುದಿಲ್ಲ.  ಸಿಪ್ಪೆಗಳ ಮೇಲೆ ಕಲೆ ಆಗಲು ಪ್ರಾರಂಭಿಸಿ ರುಚಿ ಕೆಟ್ಟು, ರಸವೂ ಕಡಿಮೆಯಾಗುತ್ತದೆ

1015

ಸೇಬುಗಳನ್ನು ಫ್ರಿಜ್‌ನಲ್ಲಿ ಇಡಲಾಗುತ್ತದೆ. ಖಂಡಿತವಾಗಿಯೂ ಹೀಗೆ ಮಾಡಬಾರದು.

1115

ಜೊತೆಗೆ ಬೀಜ ಹೊಂದಿರುವ ಹಣ್ಣುಗಳಾದ ಪೀಚ್, ಪ್ಲಮ್ ಮತ್ತು ಚೆರ್ರಿಗಳನ್ನು ಸಹ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಕಡಿಮೆ ತಾಪಮಾನದಲ್ಲಿ, ಅವುಗಳಲ್ಲಿರುವ ಎನ್ಜೆಮ್ಸ್‌ ಆಕ್ಟೀವ್‌  ಆಗಿ ಹಣ್ಣು ಬೇಗ ಕೊಳೆಯುತ್ತದೆ.

1215

ಬಾಳೆಹಣ್ಣನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು.  ಬೇಗನೆ ಕಪ್ಪು ಬಣ್ಣಕ್ಕೆ ತಿರುಗುವುದರ ಜೊತೆ  ಎಥಿಲೀನ್ ಹೊರಬರುತ್ತದೆ. ಇದರಿಂದಾಗಿ ಜೊತೆಯಲ್ಲಿರುವ  ಹಣ್ಣುಗಳು ಸಹ ಬೇಗ ಕಳಿಯುತ್ತವೆ. ಬಾಳೆಹಣ್ಣುಗಳನ್ನು ಒಣ ಸ್ಥಳದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು.

1315

ಈರುಳ್ಳಿಯನ್ನು ಬೆಳ್ಳುಳ್ಳಿಯಂತೆ ಫ್ರಿಜ್ನಲ್ಲಿ ಇಡಬಾರದು. ಫ್ರಿಜ್ ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ. ಈರುಳ್ಳಿ ಬೇಗ ಕೊಳೆಯುತ್ತದೆ.

1415

ಈರುಳ್ಳಿಯನ್ನು ಹೊರಗೆ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ.

1515

ಟೊಮೆಟೊಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸುತ್ತೇವೆ. ಹೀಗೆ ಇಡುವುದರಿಂದ ಅವು ಬೇಗನೆ ಕೊಳೆತು ಹೋಗುತ್ತವೆ. ಡ್ರೈ ಜಾಗದಲ್ಲಿ  ದೀರ್ಘಕಾಲವರೆಗೆ ಫ್ರೆಶ್‌ ಆಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ದೋಸೆ ಮಾಡುವಾಗ ಜನರು ಈ 5 ತಪ್ಪು ಮಾಡ್ತಾರೆ, ಅದಕ್ಕಾಗಿಯೇ ಗರಿಗರಿಯಾಗಿ ಬರಲ್ಲ, ಅಂಟಿಕೊಳ್ಳುತ್ತೆ
Recommended image2
ಸೇಬು ಹಣ್ಣು ತಿನ್ನೋದೊಂದೇ ಅಲ್ಲ, ಬಲು ಅಪರೂಪದ ಅಡುಗೆ ಹೇಳಿಕೊಟ್ಟ 'ಬೆಳದಿಂಗಳ ಬಾಲೆ' Suman Nagarkar
Recommended image3
ಪ್ರತಿ ವರ್ಷ ಅದೇ ಚಿಕನ್ ಗ್ರೇವಿನಾ? ಟ್ರೈ ಮಾಡಿ ಐದು ಬಗೆಯ ರುಚಿಕರ ಡ್ರೈ ಚಿಕನ್ ರೆಸಿಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved