ಕಿಚನ್‌ ಟಿಪ್ಸ್‌ : ಒಂದೇ ಬುಟ್ಟಿಯಲ್ಲಿ ಆಲೂಗಡ್ಡೆ ಈರುಳ್ಳಿ ಇಡಬಹುದಾ?

First Published 10, Oct 2020, 4:53 PM

ಆಲೂಗಡ್ಡೆ-ಈರುಳ್ಳಿಯನ್ನು ಎಲ್ಲೆಡೆ ಜಾಸ್ತಿ ಬಳಕೆಯಾಗುವ ತರಕಾರಿ. ಹಾಗೆಯೇ ಈ ಎರಡು ತರಕಾರಿಗಳೂ ಎಲ್ಲರ ಕಿಚನ್‌ನಲ್ಲಿ ಸದಾ ಇರುತ್ತದೆ. ಪ್ರತಿ ಅಡುಗೆಗೆ ಈರುಳ್ಳಿ ಸೇರಿಸುವುದು ಸಾಮಾನ್ಯ. ಆದರೆ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಹೆಚ್ಚು ದಿನ ಸ್ಟೋರ್‌ ಮಾಡುವುದು ಹೇಗೆ? ಒಂದೇ ಬುಟ್ಟಿಯಲ್ಲಿ ಅಡುಗೆ ಮನೆಯಲ್ಲಿ ಓಪನ್‌ ಆಗಿ ಇಡುವುದು ಒಳ್ಳೆಯದಾ? ಅವುಗಳನ್ನು ಒಟ್ಟಿಗೆ ಸೇರಿಸುವುದು ಸರಿಯೇ? ಇಲ್ಲಿದೆ ಆಲೂಗಡ್ಡೆ ಈರುಳ್ಳಿ ಹೇಗೆ ಸ್ಟೋರ್‌ ಮಾಡಬೇಕು ಎಂಬ ವಿವರ.

ಮೊದಲನೆಯದಾಗಿ, ಆಲೂಗಡ್ಡೆ - ಈರುಳ್ಳಿಯನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು. ಈರುಳ್ಳಿಯನ್ನು ಫ್ರಿಜ್‌ನಲ್ಲಿ ಇಡುವುದರಿಂದ ಇಡೀ ಫ್ರಿಜ್  ದುರ್ವಾಸನೆಯಾಗುತ್ತದೆ. ಹಾಗೆಯೇ ಇತರ ತರಕಾರಿಗಳನ್ನು ಹಾಳು ಮಾಡುತ್ತದೆ. ಅದೇ ಸಮಯದಲ್ಲಿ, ಆಲೂಗಡ್ಡೆಗಳನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟಾಗ, ಅವುಗಳಲ್ಲಿರುವ  ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಕಡಿಮೆಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ  ಇವುಗಳಿಗಾಗಿಯೇ ಬುಟ್ಟಿಗಳಿವೆ, ಇದರಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಲಾಗುತ್ತದೆ.  ಹಾಗೆ ಮಾಡುವುದು ಸರಿಯಲ್ಲ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಎಂದಿಗೂ ಒಟ್ಟಿಗೆ ಇಡಬಾರದು.

ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸೇರಿಸಿದರೆ, ಆಲೂಗಡ್ಡೆ ವೇಗವಾಗಿ ಮೊಳಕೆಯೊಡೆಯುವುದರ ಜೊತೆಗೆ ರುಚಿಯನ್ನು ಕಳೆದು ಕೊಳ್ಳುತ್ತದೆ. ಇದಲ್ಲದೆ ಅವುಗಳನ್ನು ಬಾಳೆಹಣ್ಣು ಮತ್ತು ಇತರ ಹಣ್ಣುಗಳೊಂದಿಗೆ ಕೂಡ ಇಡಬಾರದು.

ಆಲೂಗಡ್ಡೆಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ವಿಟಮಿನ್ ಬಿ 6, ವಿಟಮಿನ್ ಸಿ, ರಂಜಕ, ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಾಪರ್‌, ಫೈಬರ್, ಥಯಾಮಿನ್ ಮುಂತಾದ ಅನೇಕ ಪೋಷಕಾಂಶಗಳಿವೆ.  ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಅದರ ಪ್ರಯೋಜನಗಳು ಸರಿಯಾಗಿ ಸಂಗ್ರಹವಾದಾಗ ಮಾತ್ರ  ಸಿಗುತ್ತದೆ.

ಸರಿಯಾಗಿ ಸಂಗ್ರಹಿಸದಿದ್ದರೆ ಆಲೂಗಡ್ಡೆ ಮೊಳಕೆಯೊಡೆಯುತ್ತದೆ. ಕೆಲವೊಮ್ಮೆ ಅವು ಹಸಿರು ಬಣ್ಣಕ್ಕೆ ಸಹ ತಿರುಗುತ್ತವೆ.

ಸಾಮಾನ್ಯವಾಗಿ ಆಲೂಗಡ್ಡೆಯನ್ನು ಬುಟ್ಟಿಗಳಲ್ಲಿ ಇರಿಸಿ ಕಿಚನ್‌ ಕೌಂಟರ್ ‌ಟಾಪ್ ಮೇಲೆ ಇಡುತ್ತಾರೆ. ಆದರೆ ಆಲೂಗಡ್ಡೆಯನ್ನು ಓಪನ್‌ ಆಗಿ ಸಂಗ್ರಹಿಸಬೇಡಿ. ಅವುಗಳನ್ನು ಡ್ರಾಯರ್‌ನಲ್ಲಿ, ಬುಟ್ಟಿಯಲ್ಲಿ, ಕಾಗದದ ಚೀಲದಲ್ಲಿ ಅಥವಾ ಬಿದಿರಿನ ತರಕಾರಿ ಸ್ಟೀಮರ್‌ನಲ್ಲಿ ಇಡುವುದು ಉತ್ತಮ. ಸರಿಯಾಗಿ ಗಾಳಿಯಾಡುವ ಕತ್ತಲೆಯಾದ ಸ್ಥಳದಲ್ಲಿ ಇರಿಸಿ.

ಅನೇಕ ಬಾರಿ, ಈರುಳ್ಳಿ ಸಂಗ್ರಹಿಸುವುದರಿಂದ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಹಾಳಾಗುತ್ತದೆ. ಈ ಸಂದರ್ಭದಲ್ಲಿ, ಈರುಳ್ಳಿ  ಚೆನ್ನಾಗಿ ಒಣಗಿಸಿ. ಸೂರ್ಯನ ಬೆಳಕು ಮತ್ತು ತೇವಾಂಶವಿಲ್ಲದ ಸ್ಥಳದಲ್ಲಿ ಸ್ಟೋರ್‌ ಮಾಡಿದಲ್ಲಿ ಹೆಚ್ಚು ಕಾಲ ಹಾಳಾಗದೆ ಇರುತ್ತದೆ.

ಈರುಳ್ಳಿ ಸಂಪೂರ್ಣವಾಗಿ ಒಣಗಿದ,  ನಂತರ  4 ರಿಂದ 10° C ಅಥವಾ 40 ರಿಂದ 50° ಫ್ಯಾರನೈಟ್ ನಡುವೆ ಇರುವ ಸ್ಥಳದಲ್ಲಿ ಸಂಗ್ರಹಿಸಿ.

ಈರುಳ್ಳಿಯನ್ನು ತೇವವಿಲ್ಲದ ಡಾರ್ಕ್  ಸ್ಥಳದಲ್ಲಿ ಹರಡಿದರೆ ದೀರ್ಘಕಾಲ ಉಳಿಯುತ್ತದೆ. ಕಾಲಕಾಲಕ್ಕೆ ಅದನ್ನು ಗಮನಿಸುತ್ತ ಇರಿ.

ದೈನಂದಿನ ಈರುಳ್ಳಿಯನ್ನು ಕಾಗದದ ಚೀಲದಲ್ಲಿ ಹಾಕಿ ಅದರ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ. ಇದು  ಈರುಳ್ಳಿಯನ್ನು ತಾಜಾವಾಗಿ ಮತ್ತು ಕೊಳೆಯದಂತೆ ರಕ್ಷಿಸುತ್ತದೆ.

loader