Asianet Suvarna News Asianet Suvarna News
206 results for "

Nayanthara

"
Actress Nayanthara wears Hyderabadi Nizami Satlada Haar for her wedding  sgkActress Nayanthara wears Hyderabadi Nizami Satlada Haar for her wedding  sgk

ಹೈದರಾಬಾದ್ ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ; ಕೆಂಪು ಸೀರೆ-ಜ್ಯುವೆಲ್ಲರಿಯ ವಿಶೇಷತೆ ಇಲ್ಲಿದೆ

ಅದ್ದೂರಿ ವಿವಾಹ ಸಮಾರಂಭದಲ್ಲಿ ನಯನತಾರಾ ಸೀರೆ ಮತ್ತು ಜ್ಯುವೆಲ್ಲರಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಂಪು ಬಣ್ಣದ ಸೀರೆ ಮತ್ತು ವಿಭಿನ್ನ ಜ್ಯುವೆಲ್ಲರಿಯಲ್ಲಿ ನಟಿ ನಯನತಾರಾ ಕಂಗೊಳಿಸುತ್ತಿದ್ದರು.
 

Cine World Jun 10, 2022, 2:17 PM IST

for whopping amount Nayanthara and Vignesh Shivan sell their wedding video rights to OTT platform says reports sanfor whopping amount Nayanthara and Vignesh Shivan sell their wedding video rights to OTT platform says reports san

ಮದುವೆ ವಿಡಿಯೋನಾ ಓಟಿಟಿಗೆ ಸೇಲ್‌ ಮಾಡಿಬಿಟ್ರಾ ನಯನತಾರಾ?

ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ನಟಿ ನಯನತಾರಾ ತಮ್ಮ ಮದುವೆ ವಿಡಿಯೋನಾ ಒಟಿಟಿಗೆ ಮಾರಿಬಿಟ್ಟಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಖ್ಯಾತ ನಿರ್ದೇಶಕ ಗೌತಮ್ ಮೆನನ್ ಮದುವೆಯ ಚಿತ್ರೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.

Cine World Jun 9, 2022, 8:16 PM IST

 Nayanthara or Vignesh  Shivan who is richer  their is all about joint net worth of couple  Nayanthara or Vignesh  Shivan who is richer  their is all about joint net worth of couple

Nayanthara ಅಥವಾ Vignesh Shivan ಯಾರು ಶ್ರೀಮಂತರು, ಅವರಿಬ್ಬರ ಆಸ್ತಿ ಎಷ್ಟು ಗೊತ್ತಾ

ದಕ್ಷಿಣದ ನಟಿ ನಯನತಾರಾ (Nayanthara ) ಮತ್ತು ವಿಘ್ನೇಶ್ ಶಿವನ್ (Vignesh  Shivan) ಇಂದು ಅಂದರೆ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊರಬರುತ್ತಿರುವ ವರದಿಗಳ ಪ್ರಕಾರ, ಮಹಾಬಲಿಪುರಂನ ಶೆರಾಟನ್ ಗಾರ್ಡನ್‌ನಲ್ಲಿ ದಂಪತಿಗಳು ಅದ್ಧೂರಿ ವಿವಾಹವನ್ನು ಹೊಂದಿದ್ದರು. ಮಂಗಳವಾರದಿಂದಲೇ ಅವರ ಮದುವೆಯ ಪೂರ್ವ ಕಾರ್ಯಗಳು ಪ್ರಾರಂಭವಾಗಿದ್ದವು. ಮೊದಲ ಕಾರ್ಯವು ಮೆಹಂದಿ ಸಮಾರಂಭವಾಗಿತ್ತು. ಅದೇ ಸಮಯದಲ್ಲಿ, ಬುಧವಾರ ಸಂಗೀತ ಸಮಾರಂಭವನ್ನು ಆಯೋಜಿಸಲಾಗಿತ್ತು, ಇದರಲ್ಲಿ ದಂಪತಿಗಳ ಕುಟುಂಬ ಸದಸ್ಯರು ಮತ್ತು ಕೆಲವು ವಿಶೇಷ ಸ್ನೇಹಿತರು ಭಾಗಿಯಾಗಿದ್ದರು. ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ನಡುವೆ, ಇಬ್ಬರ ಒಟ್ಟು ಆಸ್ತಿಯ ಬಗ್ಗೆ ವರದಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ನಯನತಾರಾ, ವಿಘ್ನೇಶ್ ಇಬ್ಬರ ಆಸ್ತಿಯ ಬಗ್ಗೆ ವಿವರ ಕೆಳಗಿದೆ.
 

Cine World Jun 9, 2022, 4:08 PM IST

Kollywood Nayanathara Vignesh wedding rajinikanth gave mangalsutra vcsKollywood Nayanathara Vignesh wedding rajinikanth gave mangalsutra vcs

Nayanthara Vignesh wedding: ರಜನಿಕಾಂತ್‌ ಕೈಯಿಂದ ಮಂಗಳಸೂತ್ರ ಪಡೆದ ದಂಪತಿ

ಅಂತು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಲಿವುಡ್ ಲೇಡಿ ಸೂಪರ್ ಸ್ಟಾರ್. ನವ ಜೋಡಿಗೆ ಸಾಥ್ ಕೊಟ್ಟ ತಲೈವಾ...
 

Cine World Jun 9, 2022, 2:24 PM IST

Nayantharas Diet, Fitness Regime And Skincare Routine Revealed VinNayantharas Diet, Fitness Regime And Skincare Routine Revealed Vin

ಮದ್ವೆ ಸಂಭ್ರಮದಲ್ಲಿರೋ ನಯನತಾರಾ ಬ್ಯೂಟಿ ಸೀಕ್ರೆಟ್‌ ತುಂಬಾ ಸಿಂಪಲ್, ನೀವೂ ಟ್ರೈ ಮಾಡ್ಬೋದು

ಕಾಲಿವುಡ್‌ನ (Kollywood) ಲೇಡಿ ಸೂಪರ್‌ಸ್ಟಾರ್ ಎಂದು ನಯನತಾರಾ ಸೌಂದರ್ಯ (Beauty) ಮತ್ತು ಫಿಟ್ನೆಸ್ (Fitness)ಗೆ ಸಾಟಿಯಿಲ್ಲ. ನಟಿ ಯಾವಾಗಲೂ ಯಾವುದೇ ಅಥವಾ ಕನಿಷ್ಠ ಮೇಕಪ್‌ನಲ್ಲಿ (Makeup) ಕಾಣಿಸಿಕೊಳ್ಳುತ್ತಾರೆ. ಅವರ ಚರ್ಮವು ಯಾವಾಗಲೂ ಉಲ್ಲಾಸಕರವಾಗಿ, ಹೈಡ್ರೀಕರಿಸಿದ ಮತ್ತು ಪೂರಕವಾಗಿ ಕಾಣುತ್ತದೆ. ಸೌತ್ ಬೆಡಗಿಯ ಬ್ಯೂಟಿ ಸೀಕ್ರೇಟ್ (Beauty secret) ಏನು ಅನ್ನೋ ಕುತೂಹಲ ನಿಮಗೂ ಇದ್ದರೆ, ಈ ಲೇಖನ ನಿಮಗಾಗಿ.

Woman Jun 9, 2022, 12:15 PM IST

Nayanthara and Vignesh Shivan to invite to Tamil Nadu CM MK Stalin for their wedding sgkNayanthara and Vignesh Shivan to invite to Tamil Nadu CM MK Stalin for their wedding sgk

ನಯನತಾರಾ-ವಿಘ್ನೇಶ್ ಮದುವೆ; ಯಾರೆಲ್ಲಾ ಗಣ್ಯರಿಗೆ ತಲುಪಿದೆ ಆಮಂತ್ರಣ, ಒಟಿಟಿಯಲ್ಲಿ ಸ್ಟ್ರೀಮಿಂಗ್

ಸೌತ್ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಮದುವೆ ಸಂಭ್ರಮದಲ್ಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿ ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದೆ.

Cine World Jun 6, 2022, 1:12 PM IST

Director Atlees Next Starring Shah Rukh Khan And Nayanthara Is Titled Jawan sgkDirector Atlees Next Starring Shah Rukh Khan And Nayanthara Is Titled Jawan sgk

ಕೊನೆಗೂ ರಿವೀಲ್ ಆಯ್ತು ಶಾರುಖ್ - ಅಟ್ಲೀ ಸಿನಿಮಾದ ಟೈಟಲ್; ಶೀಘ್ರದಲ್ಲೇ ಟೀಸರ್ ಬಿಡುಗಡೆ

ಶಾರುಖ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಿನಿಮಾತಂಡ ಅಧಿಕೃತವಾಗಿ ಟೈಟಲ್ ಬಹಿರಂಗ ಪಡಿಸುವ ಮೊದಲೇ ಸಿನಿಮಾದ ಟೈಟಲ್ ಬಹಿರಂಗವಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಸಿನಿಮಾಗೆ 'ಜವಾನ್' ಎಂದು ಟೈಟಲ್ ಇಡಲಾಗಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡುವ ಮೂಲಕ ಟೈಟಲ್ ರಿವೀಲ್ ಮಾಡಲಿದೆ ಸಿನಿಮಾತಂಡ.

Cine World Jun 3, 2022, 11:18 AM IST

Nayanthara Vignesh Shivan wedding updates Know venue date reception and moreNayanthara Vignesh Shivan wedding updates Know venue date reception and more

Nayanthara Vignesh Shivan wedding update: ಸ್ಥಳ, ದಿನಾಂಕ, ಆರತಕ್ಷತೆ ಬಗ್ಗೆ ಇಲ್ಲಿದೆ ವಿವರ

ಸೌತ್‌ ಚಿತ್ರರಂಗದ ಜನಪ್ರಿಯ ಕಪಲ್‌ ನಯನತಾರಾ  (Nayanthara )  ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರ ಮದುವೆಯ ಆಮಂತ್ರಣ  ಹೊರ ಬಂದಿದೆ. ಜೂನ್ 9 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.  ನಯನತಾರಾ ಮತ್ತು ವಿಘ್ನೇಶ್‌ ಮದುವೆ ಸ್ಥಳ,  ಆರತಕ್ಷತೆ ಮತ್ತು ಹೆಚ್ಚಿನ ವಿವರಗಳು ಇಲ್ಲಿವೆ.

Cine World May 29, 2022, 4:40 PM IST

Director Vignesh shares special video with fiance nayanthara vcsDirector Vignesh shares special video with fiance nayanthara vcs
Video Icon

ನಯನತಾರಾಗೆ ಕೈ ತುತ್ತು ಕೊಟ್ಟ ಭಾವಿಪತಿ ವಿಘ್ನೇಶ್‌; ವಿಡಿಯೋ ವೈರಲ್!

ಕಾಲಿವುಡ್‌ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್‌ ಜ್ಯೂನ್ 9ರಂದು ದಾಂಪತ್ಯ ಜೀವನಕ್ಕೆ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ವಿಘ್ನೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತ್ನಿ ಜೊತೆಗಿರುವ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಸಂತೋಷ ಅಂದ್ರೆ ನಯನತಾರಾಗೆ ತಿನಿಸುವುದು ಅದು ಲೋಕಲ್‌ ಊಟ ಅಂದ್ರೆ ಮಜಾನೇ ಬೇರೆ ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ. ಇಬ್ಬರೂ ನಾಲ್ಕೈದು Sea Food ಪೇಟ್ ಹಿಡಿದುಕೊಂಡು ಸೂಪರ್ ಆಗಿತ್ತು ಎಂದಿದ್ದಾರೆ.

Cine World May 25, 2022, 2:46 PM IST

Cannes 2022  Deepika Padukone to Nayanthara, Indian actresses to walk the red carpetCannes 2022  Deepika Padukone to Nayanthara, Indian actresses to walk the red carpet

Cannes 2022: Deepikaಯಿಂದ Nayanthara ವರೆಗೂ ರೆಡ್ ಕಾರ್ಪೆಟ್ ಮೇಲೆ ಭಾರತೀಯ ನಟಿಯರು

ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವವು  (Cannes 2022) ದೀಪಿಕಾ ಪಡುಕೋಣೆ (Deepika Padukone) ಮತ್ತು ನಯನತಾರಾ (Nayanthara) ಸೇರಿದಂತೆ ಹಲವಾರು ಭಾರತೀಯ ದಿವಾಗಳನ್ನು ಒಳಗೊಂಡಿರುತ್ತದೆ. ಕೇನ್ಸ್ 2022ರಲ್ಲಿ ಹಲವು  ಭಾರತೀಯ ನಟಿಯರು ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ.
.

Cine World May 15, 2022, 6:54 PM IST

Why are IPL 2022 star MS Dhoni and Nayanthara in news Why are IPL 2022 star MS Dhoni and Nayanthara in news

MS Dhoni ತಮಿಳು ಚಿತ್ರರಂಗಕ್ಕೆ ; Nayanthara ನಾಯಕಿ?

ಈ ದಿನಗಳಲ್ಲಿ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಸುದ್ದಿಯಲ್ಲಿದ್ದಾರೆ.  ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2022ಯಲ್ಲಿನ ಅವರ ಪ್ರದರ್ಶನ ಇದಕ್ಕೆ ಕಾರಣವಲ್ಲ. ಮತ್ತೇನು? ಅಷ್ಟಕ್ಕೂ ಧೋನಿ ನ್ಯೂಸ್‌ ಆಗಲು ಕಾರಣ ಅವರು ತಮಿಳು ಚಿತ್ರರಂಗಕ್ಕೆ ಸೇರಲು ಯೋಜಿಸುತ್ತಿದ್ದಾರಂತೆ. ಪೂರ್ತಿ ವಿವರ ಇಲ್ಲಿದೆ.

Cricket May 13, 2022, 11:51 AM IST

Actress Nayanthara and Vignesh Shivan all set to get married on June 9 in Tirupati sgkActress Nayanthara and Vignesh Shivan all set to get married on June 9 in Tirupati sgk

ನಯನತಾರಾ - ವಿಘ್ನೇಶ್ ಶಿವನ್ ಮದುವೆ ಡೇಟ್ ಫಿಕ್ಸ್; ವಿಶೇಷ ಸ್ಥಳದಲ್ಲಿ ಸಪ್ತಪದಿ ತುಳಿಯಲಿರುವ ಜೋಡಿ

ಸೌತ್ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಮದುವೆ ದಿನಾಂಕ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9ರಂದು(Married on June 9) ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ.

Cine World May 7, 2022, 4:17 PM IST

Before Shilpi Raj these south actress MMS also leaked on internet Before Shilpi Raj these south actress MMS also leaked on internet

Nayanthara-Jyothika ಈ ಸೌತ್ ನಟಿಯರ MMS ಕೂಡ ಲೀಕ್‌ ಆಗಿತ್ತು!

ಭೋಜ್‌ಪುರಿ ಖ್ಯಾತ ಗಾಯಕಿ ಶಿಲ್ಪಿ ರಾಜ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಾಸ್ತವವಾಗಿ, ಶಿಲ್ಪಿ ರಾಜ್ ಅವರ ಎಂಎಂಎಸ್ ಸೋರಿಕೆಯಾಗಿದೆ, ಅದು ಹೆಚ್ಚು ವೈರಲ್ ಆಗುತ್ತಿದೆ. ಈ ಎಂಎಂಎಸ್‌ನಲ್ಲಿ ಶಿಲ್ಪಿ ರಾಜ್ ಒಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ವಿಡಿಯೋದಲ್ಲಿ ಆಕೆಯ ಜೊತೆಗಿರುವವರು ಬೇರೆ ಯಾರೂ ಅಲ್ಲ ಆಕೆಯ ಗೆಳೆಯ ವಿಜಯ್ ಚೌಹಾಣ್ ಎಂದು ಕೂಡ ಜನ ಹೇಳುತ್ತಿದ್ದಾರೆ. ಆದಾಗ್ಯೂ, ನಾವು ಇದನ್ನು ದೃಢೀಕರಿಸುವುದಿಲ್ಲ. ಅಂದಹಾಗೆ, ಶಿಲ್ಪಿ ರಾಜ್‌ಗೂ ಮುನ್ನವೇ ಹಲವು ನಟಿಯರ ಎಂಎಂಎಸ್ ಲೀಕ್ ಆಗಿದೆ. ಇದರಲ್ಲಿ ಭೋಜ್‌ಪುರಿ, ಬಾಲಿವುಡ್ ಅಲ್ಲದೆ ಸೌತ್ ನಟಿಯರೂ ಸಹ ಸೇರಿದ್ದಾರೆ.


 

Cine World Apr 23, 2022, 5:30 PM IST

Is Nayanthara Vignesh Shivan planning to have a babyIs Nayanthara Vignesh Shivan planning to have a baby

Nayanthara Vignesh Shivan ಮಗುವಿಗಾಗಿ ಪ್ಲಾನ್‌ ಮಾಡುತ್ತಿದ್ದಾರಾ?

ಕೆಲವು ದಿನಗಳ ಹಿಂದೆ ಸೌತ್‌ನ ಲೇಡಿ ಸೂಪರ್‌ ಸ್ಟಾರ್‌  ನಯನತಾರಾ (Nayanthara)  ಮತ್ತು ವಿಘ್ನೇಶ್ ಶಿವನ್  (Vignesh Shivan) ಜೋಡಿ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿಯ ಬಗ್ಗೆ ಲೇಟೆಸ್ಟ್‌ ರೂಮರ್‌ ಒಂದು ಸಖತ್‌ ಸದ್ದು ಮಾಡುತ್ತಿದೆ. ಆದರ ಪ್ರಕಾರ  ನಯನತಾರಾ ಬಾಡಿಗೆ ತಾಯ್ತನವನ್ನು (Surrogacy) ಆಯ್ಕೆ
ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.   

Cine World Mar 22, 2022, 5:16 PM IST

Actress Nayanthara and Vignesh Shivan Married Secretly gvdActress Nayanthara and Vignesh Shivan Married Secretly gvd
Video Icon

Nayanthara Marriage: ಬಾಯ್‍ಫ್ರೆಂಡ್ ವಿಘ್ನೇಶ್ ಜೊತೆ ಗುಟ್ಟಾಗಿ ಮದುವೆಯಾದ್ರಾ ನಯನತಾರಾ?

ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರ ಕೊನೆಗೂ ಮದುವೆಯ ಸುದ್ದಿ ಕೊಟ್ಟಿದ್ದಾರೆ.  ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜತೆ ಕಾಣಿಸಿಕೊಳ್ಳುತ್ತಿದ್ದ ನಯನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  

Cine World Mar 17, 2022, 7:04 PM IST