Asianet Suvarna News Asianet Suvarna News
1094 results for "

ಸೀರೆ

"
Serial Actress Kavyaa Shastry looks gorgeous in Traditional silk saree VinSerial Actress Kavyaa Shastry looks gorgeous in Traditional silk saree Vin

ರೇಷ್ಮೆ ಸೀರೆಯುಟ್ಟು ಮಿಂಚಿದ ಕಾವ್ಯ ಶಾಸ್ತ್ರಿ, ಮದ್ವೆ ಊಟ ಯಾವಾಗ ಅಂತ ಕೇಳ್ತಿದ್ದಾರೆ ಫ್ಯಾನ್ಸ್‌!

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಫೋಟೋಶೂಟ್ ಮಾಡ್ಕೊಂಡಿದ್ದಾರೆ. ಕಾವ್ಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Fashion Jun 1, 2024, 7:01 PM IST

Actress Rashmika Mandanna Hot Day Chilling at Copacabana Beach in Brazil gvdActress Rashmika Mandanna Hot Day Chilling at Copacabana Beach in Brazil gvd

ಬೀಚಲ್ಲಿ ಬಿಕಿನಿ ಬಿಟ್ಟು, ಸೀರೆ ಉಟ್ಟು ಫೋಸ್ ಕೊಟ್ಟ ರಶ್ಮಿಕಾ ಮಂದಣ್ಣ! ಫ್ರೆಂಡ್‌ಗೆ ಕಾಯ್ತಿದ್ದೀರಾ ಕೇಳಿದ ಫ್ಯಾನ್ಸ್

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌. ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ನೀಲಿ ಬಣ್ಣದ ಸೀರೆಯುಟ್ಟು ಅಭಿಮಾನಿಗಳ ಮನಕದ್ದಿದ್ದಾರೆ.

Cine World Jun 1, 2024, 6:06 PM IST

Sandalwood Actress Manvitha Kamath Shines in golden color saree VinSandalwood Actress Manvitha Kamath Shines in golden color saree Vin

ಗೋಲ್ಡನ್‌ ಕಲರ್ ಸೀರೆಯುಟ್ಟು ಮಿಂಚಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌

ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್‌ ದಂಪತಿಯ ಸುಂದರವಾದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾನ್ವಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಹಾಗೂ ಅವರ ಪತಿ ಪಿಂಕ್ ಕುರ್ತಾದಲ್ಲಿ ಮಿಂಚಿದ್ದಾರೆ.

Sandalwood May 31, 2024, 6:56 PM IST

Actress and Tamil Nadu former Chief Minister Jayalalithaa and M Karunanidhi political fight incident srbActress and Tamil Nadu former Chief Minister Jayalalithaa and M Karunanidhi political fight incident srb

ತುಂಬಿದ ಅಸೆಂಬ್ಲಿಯಲ್ಲಿ ಸೀರೆ-ಬ್ಲೌಸ್‌ ಕಿತ್ತ ದೊರೆ ಮುರುಗನ್; ಜಯಲಲಿತಾ ಅಂದು ಹೇಳಿದ್ದೇನು?

ನಟಿ ಹಾಗೂ ರಾಜಕಾರಣಿ ಜಯಲಲಿತಾ ಅವರು ತಾವೇನು ತಮ್ಮ ಪ್ರತಿಭೆ ಹಾಗೂ ತಾಕತ್ತೇನು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟವರು. ಅಂದು ನಟಿ, ರಾಜಕಾರಣಿ ಜಯಲಲಿತಾ ಹಾಗು ಕರುಣಾನಿಧಿ ಇಬ್ಬರ ನಡುವೆ ರಾಜಕಾರಣ ಅಂದರೆ, ಅಧಿಕಾರಕ್ಕಾಗಿ ಘನಘೋರ ಮುಸುಕಿನ ಗುದ್ದಾಟವೇ ನಡೆಯುತ್ತಿತ್ತು.

Cine World May 31, 2024, 6:09 PM IST

Serial Actress Shobha Shetty looks bold in stylish Jeans dress, fans comment about hotness VinSerial Actress Shobha Shetty looks bold in stylish Jeans dress, fans comment about hotness Vin

ಸೀರೆ ಸೈಡಿಗಿಟ್ಟು ಸ್ಟೈಲಿಶ್ ಜೀನ್ಸ್ ಡ್ರೆಸ್‌ನಲ್ಲಿ ಶೋಭಾ ಶೆಟ್ಟಿ ಹಾಟ್‌ಲುಕ್‌, ಫ್ಯಾನ್ಸ್ ಫಿದಾ!

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಕಿರುತೆರೆಯಲ್ಲಿ ಈಗ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಯಾವಾಗ್ಲೂ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳೋ ಶೋಭಾ ಶೆಟ್ಟಿ ಇತ್ತೀಚಿಗೆ ಸ್ಟೈಲಿಶ್ ಜೀನ್ಸ್ ಡ್ರೆಸ್‌ನಲ್ಲಿ ಬೋಲ್ಡ್ ಫೋಸ್ ಕೊಟ್ಟಿದ್ದಾರೆ.

Fashion May 31, 2024, 4:34 PM IST

Colors Kannada Geetha Bhavya gowda wears heavy jewels for saree photoshoot vcsColors Kannada Geetha Bhavya gowda wears heavy jewels for saree photoshoot vcs

ಹಾಕಿರೋದೆಲ್ಲಾ ಚಿನ್ನ ಆಗಿದ್ರೆ ಸೀರಿಯಲ್ ಬಿಟ್ಟುಬಿಡು; 'ಗೀತಾ' ಕಾಲೆಳೆದ ನೆಟ್ಟಿಗರು

ಅಬ್ಬಬ್ಬಾ! ಗೀತಾ ಸೀರಿಲ್ ನಟಿ ಧರಿಸಿರುವ ಚಿನ್ನ ನೋಡಿ ನೆಟ್ಟಿಗರು ಫುಲ್ ಶಾಕ್. ಗ್ರಾಂ ಲೆಕ್ಕಾಚಾರ ಶುರುವಾಗಿದೆ.....

Small Screen May 30, 2024, 5:43 PM IST

Janhvi Kapoor Green Saree Look says Cricket Pitch Fans Reaction sanJanhvi Kapoor Green Saree Look says Cricket Pitch Fans Reaction san

'ನಾನಿವತ್ತು ಕ್ರಿಕೆಟ್ ಪಿಚ್‌ ಥರ ಕಾಣ್ತಿಲ್ವಾ? ಎಂದ Janhvi Kapoor, 'ಡಬ್ಬಲ್‌ ಮೀನಿಂಗು ಮೇಡಮ್‌..' ಅನ್ನೋದಾ ನೆಟ್ಟಿಗರು!

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಾಗೂ ರಾಜ್‌ಕುಮಾರ್‌ ರಾವ್‌ ಅಭಿನಯದ ಮಿಸ್ಟರ್‌ & ಮಿಸೆಸ್‌ ಮಾಹಿ ಸಿನಿಮಾದ ಪ್ರಮೋಷನ್‌ ಜೋರಾಗಿ ನಡೆಯುತ್ತಿದೆ. ಶುಕ್ರವಾರ ಈ ಸಿನಿಮಾ ತೆರೆಗೆ ಬರಲಿದೆ.

Small Screen May 29, 2024, 6:38 PM IST

colors kannada bigg boss contestant charle 777 actress Sangeetha Sringeri shines in pink saree pavcolors kannada bigg boss contestant charle 777 actress Sangeetha Sringeri shines in pink saree pav

ಗುಲಾಬಿ ಸೀರೆಯಲ್ಲಿ ಮಿಂಚಿದ ಸಂಗೀತ ಶೃಂಗೇರಿ, ನಿಮ್ಮಿಂದಲೇ ಸೀರೆಗೆ ಕಳೆ ಬಂತು ಅಂತಿದ್ದಾರೆ ಫ್ಯಾನ್ಸ್!

ಸ್ಯಾಂಡಲ್ ವುಡ್ ನಟಿ ಮತ್ತು ಬಿಗ್ ಬಾಸ್ ಸೀಸನ್ 10 ರಲ್ಲಿ ಮಿಂಚಿದ ಸ್ಪರ್ಧಿ ಸಂಗೀತ ಶೃಂಗೇರಿ ಇದೀಗ ಗುಲಾಬಿ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದಾರೆ. 
 

Sandalwood May 28, 2024, 12:42 PM IST

Puttakkana Makkalu fame Sanjana Burli in Saree look fans happy with her hot look pavPuttakkana Makkalu fame Sanjana Burli in Saree look fans happy with her hot look pav

ಪುಟ್ಟಕ್ಕನ ಮಕ್ಕಳು ನಟಿ ಸೀರೆ ಲುಕ್ ವೈರಲ್… ಸೀರಿಯಲ್ಲಲ್ಲೂ ಹೀಗ್ ಕಾಣಿಸ್ಕೋಬಾರ್ದಾ ಅಂತಿದ್ದಾರೆ ಫ್ಯಾನ್ಸ್

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
 

Small Screen May 26, 2024, 5:58 PM IST

Serial Actress Neha Ramakrishna looks so gorgeous in silk saree VinSerial Actress Neha Ramakrishna looks so gorgeous in silk saree Vin

ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ ಸೀರಿಯಲ್‌ 'ಗೊಂಬೆ', ನಿಜವಾದ ಡಾಲ್‌ ನೀವೇ ಅಂದ್ರು ಫ್ಯಾನ್ಸ್‌

ಕನ್ನಡ ಕಿರುತೆರೆಯಲ್ಲಿ ಎಲ್ಲರ ನೆಚ್ಚಿನ ಗೊಂಬೆ ನಟಿ ನೇಹಾ ರಾಮಕೃಷ್ಣ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಿಂದ ಫೇಮಸ್ ಆದ ನೇಹಾ ಆ ನಂತರ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಮೈಸೂರು ಸಿಲ್ಕ್‌ ಸೀರೆಯುಟ್ಟು ಮಿಂಚಿದ್ದಾರೆ.

Fashion May 26, 2024, 2:32 PM IST

indian women attached with saree how they connected with wedding sareeindian women attached with saree how they connected with wedding saree

ಸೀರೆ ಎಂಬ ಮುಗಿಯದ ಬಾಂಧವ್ಯ, ಹೆಣ್ಣಿಗ್ಯಾಕೆ ಸೀರೆ ಮೇಲಿಷ್ಟು ವ್ಯಾಮೋಹ?

ಹೆಣ್ಣಿಗೂ, ಸೀರೆಗೂ ಅದೇನೋ ವಿಶೇಷ ಬಾಂಧವ್ಯ. ಅದರಲ್ಲಿಯೂ ಮದುವೆಯ ದಾರೆ ಸೀರೆ ಎಂದರೆ ಎಂಥದ್ದೋ ಅಪ್ಯಾಯಮಾನ ನಾರಿಗೆ. ಇದೇ ಹೆಣ್ಣು ಮತ್ತು ಅವಳು  ಅಕ್ಕರೆಯಿಂದ ಉಡೋ ಸೀರೆ ಬಾಂಧವ್ಯ ಹೇಗಿರುತ್ತೆ? 

Woman May 26, 2024, 11:31 AM IST

Actress Shruti Haasan Looks ethereal in Cream Saree With Heavy Traditional Accessories gvdActress Shruti Haasan Looks ethereal in Cream Saree With Heavy Traditional Accessories gvd

'ಹುಡುಗರಿಗೆ ಕ್ಯಾಚ್‌ ಹಾಕೋಕೆ ರೆಡಿ..' ಬ್ರೇಕಪ್ ನಂತ್ರ ಸೀರೆಯಲ್ಲಿ ಮಿಂಚಿದ ಶ್ರುತಿ ಹಾಸನ್‌ಗೆ ಹೀಗೆ ಹೇಳೋದಾ?

ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತನ್ನ ನಟನೆ ಹಾಗೂ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಹೊಳೆಯುವ ಬಿಳಿ ಕಲರ್ ಸೀರೆಯುಟ್ಟು ನಟಿ ಶ್ರುತಿ ಹಾಸನ್ ಸಖತ್ ಪೋಸ್ ಕೊಟ್ಟಿದ್ದಾರೆ.

Cine World May 24, 2024, 8:24 PM IST

Cannes film festival Actress Aimee Baruah represent Assam 200 year old culture with saree ckmCannes film festival Actress Aimee Baruah represent Assam 200 year old culture with saree ckm

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 200 ವರ್ಷ ಹಳೆಯ ಭಾರತೀಯ ಸಂಸ್ಕೃತಿ ಸೀರೆಯಲ್ಲಿ ಮಿಂಚಿದ ನಟಿ!

ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಸ್ಸಾಂ ನಟಿ ಫ್ಯಾಶನ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬರೋಬ್ಬರಿ 200 ವರ್ಷ ಹಳೇಯ ಮೊತಿಫ್ ಕಲಾಕೃತಿಯ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅಸ್ಸಾಂ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ನಟಿಗೆ ಎಲ್ಲೆಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
 

Cine World May 24, 2024, 7:50 PM IST

Serial Actress Shobha shetty looks gorgeous in Sky blue color saree VinSerial Actress Shobha shetty looks gorgeous in Sky blue color saree Vin

ತಿಳಿ ನೀಲಿ ಸೀರೆಯಲ್ಲಿ ಮಿಂಚಿದ ಶೋಭಾ ಶೆಟ್ಟಿ, ನಿಮ್ ಬ್ಯೂಟಿ ಮುಂದೆ ತಾಜ್‌ಮಹಲ್ ಮಂಕಾಯ್ತು ಎಂದ ಫ್ಯಾನ್ಸ್‌

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಸೀರಿಯಲ್‌ಗಳಲ್ಲಿ ನಟಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಇತ್ತೀಚಿಗೆ ತಿಳಿನೀಲಿ ಬಣ್ಣದ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಮಾಡಿದ್ದಾರೆ.

Fashion May 24, 2024, 5:40 PM IST

Actress Ishitha Varsha poses in saree at South Korea pavActress Ishitha Varsha poses in saree at South Korea pav

ಸೌತ್ ಕೊರಿಯಾದಲ್ಲಿ ಸೀರೆಯುಟ್ಟು ಮಿಂಚಿದ ಇಶಿತಾ ವರ್ಷ….. BTS ಮೀಟ್ ಆಗಿ ಅಂತಿದ್ದಾರೆ ಜನ

ಅಗ್ನಿಸಾಕ್ಷಿಯಲ್ಲಿ ಮಾಯಾ ಪಾತ್ರದಲ್ಲಿ ಮಿಂಚಿದ ನಟಿ ಇಶಿತಾ ವರ್ಷ ಇದೀಗ ಕೊರಿಯಾಗೆ ತೆರಳಿ ಅಲ್ಲಿ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

Small Screen May 24, 2024, 5:08 PM IST