ಆಯುಷ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಶಿವಲಿಂಗ ನಂತರ ಪಿ ವಾಸು, ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಪೋಷಕ ಪಾತ್ರದಲ್ಲಿ ಅನಂತ್ ನಾಗ್- ಸುಹಾಸಿನಿ ನಟಿಸಿದ್ದಾರೆ. 

ಹಾರರ್, ಥ್ರಿಲ್ಲರ್ ಸಬ್ಜೆಕ್ಟ್ ಇರುವ ಸಿನಿಮಾ ಇದಾಗಿದ್ದು ನವೆಂಬರ್ 1 ರಂದು ತೆರೆಗೆ ಬರಲು ಸಿದ್ಧವಾಗಿದೆ.  ಈ ಚಿತ್ರದ ಬಗ್ಗೆ ಶಿವಣ್ಣ, ದ್ವಾರಕೀಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  ಇಲ್ಲಿದೆ ಕೇಳಿ. 

"

Entertainment  Sandalwood  Cinema Hungama