ರಾಕಿಂಗ್ ಸ್ಟಾರ್ ದಂಪತಿಯಿಂದ ದೀಪಾವಳಿ ಶುಭಾಶಯ/ ಐರಾಳಿಂದಲೂ ಮುದ್ದು ಭಾಷೆಯಲ್ಲಿ ಶುಭಾಶಯ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್

ಬೆಂಗಳೂರು[ಅ.27]  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿ ಐರಾಗೆ ಸೋಶಿಯಲ್ ಮೀಡಿಯಾಲ್ಲಿ ಸಂಖ್ಯ ಅಭಿಮಾನಿಗಳಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ದಂಪತಿ ಸಮೇತರಾಗಿ ಮಗುವಿನ ಬಳಿಯೇ ದೀಪಾವಳಿ ಶುಭಾಶಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐರಾಗಾಗಿ ರಾಕಿ ಬಾಯ್ ಮತ್ತು ರಾಧಿಕಾ ಪಂಡಿತ್ ಶಾಪಿಂಗ್ ಮಾಡಿದ್ದ ಪೋಟೋಗಳು ಸಖತ್ ವೈರಲ್ ಆಗಿದ್ದವು. ಇದಾದ ಮೇಲೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮದಲ್ಲಿಯೂ ಐರಾ ಮಿಂಚಿದ್ದಳು.

ರಾಧಿಕಾ ಸೀಮಂತದಲ್ಲಿ ಮಿಂಚಿದ ಐರಾ

ಯಶ್ ತಮ್ಮ ಇಸ್ಟಾಗ್ರ್ಯಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೀವ್ಸ್ ಕಾಣುತ್ತಿದೆ. ಮುದ್ದು ಮಗು ತನ್ನದೇ ಭಾಷೆಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದಾಳೆ. ನೀವು ಒಂದು ಶುಭಾಶಯ ಹೇಳಿಬಿಡಿ. ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದ ವಿಡಿಯೋ ಸಹ ಸಖತ್ ಕಮೆಂಟ್ ಪಡೆದುಕೊಂಡಿತ್ತು. 

View post on Instagram