ಸ್ಯಾಂಡಲ್‌ವುಡ್ ಸಿನಿಮಾ ಯುವರತ್ನವನ್ನು ರಕ್ಷಿತ್ ಶೆಟ್ಟಿ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಕಿರಿಕ್ ಪಾರ್ಟಿ ಹೀರೋ ಹೇಳಿದ್ದೇನು ? ಇಬ್ಬರ ನಡುವಿನ ಗೆಳೆತನದ ಬಗ್ಗೆ ಎಲ್ಲರಿಗೂ ಗೊತ್ತು. ನೆಚ್ಚಿನ ಸ್ನೇಹಿತನ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ ಮಾತು ಹೀಗಿತ್ತು.

ರಕ್ಷಿತ್ ಶೆಟ್ಟಿ ಇತ್ತೀಚೆಗಷ್ಟೇ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಮೆಚ್ಚಿಕೊಂಡ ನಟ ಯುವರತ್ನನನ್ನು ಭಾರೀ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗಗ್ಎ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮಿತಾಬ್‌ ಜೊತೆ ನಟಿಸುವ ಚಾನ್ಸ್ :ಬಾಲಿವುಡ್‌ನಲ್ಲೂ ಕಿರಿಕ್‌ ಚೆಲುವೆಯ ಹವಾ ‌!

ಸರ್ಕಾರ ಚಿತ್ರಮಂದಿರಗಳ ಬಗ್ಗೆ ನಿರ್ಬಂಧ ಹೇರಿದಾಗಲೂ ನಟ ರಕ್ಷಿತ್ ಶೆಟ್ಟಿ ಪುನೀತ್ ಯುವರತ್ನ ಪರವಾಗಿ ನಿಂತಿದ್ದರು. ಸಿನಿಮಾ ನೋಡಿದ ರಕ್ಷಿತ್ ವನ್ ಮ್ಯಾನ್ ಶೋ, ಅಪ್ಪು ಸರ್ ಎಂದು ಟ್ವೀಟ್ ಮಾಡಿ ಅಪ್ಪುಡ್ಯಾನ್ಸ್ ಅಂತ ಟ್ಯಾಗ್ ಹಾಕಿದ್ದಾರೆ.