ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕ್ಯಾಂಡಿ ತಿಂತಿದ್ದಾರೆ.. ಕೈಯಲ್ಲಿ ಕ್ಯಾಂಡಿ ಹಿಡಿದಿರೋ ಜಿಫ್ ಶೇರ್ ಮಾಡಿದ್ದಾರೆ ರಚಿತಾ
ನಟಿ ರಚಿತಾ ರಾಮ್ ಫೋಟೋ, ವಿಡಿಯೋ, ಜಿಫ್, ಬೂಮ್‌ರಂಗ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಜಿಫ್ ವಿಡಿಯೋ ಶೇರ್ ಮಾಡಿ ತಮ್ಮ ಐಸ್‌ಕ್ರೀಂ ಲವ್ ತೋರಿಸಿದ್ದಾರೆ.
ಡಿಂಪಲ್ ಕ್ವೀನ್ ಕೈಯಲ್ಲಿ ಕ್ಯಾಂಡಿ ಹಿಡಿದು ಸ್ಮೈಲ್ ಮಾಡಿದ್ದಾರೆ. ಯಲ್ಲೋ ಡ್ರೆಸ್‌ಗೆ ತಕ್ಕಂತೆ ಯೆಲ್ಲೋ ಕಲರ್ ಕ್ಯಾಂಡಿ ಹಿಡಿದುಕೊಂಡು ಐಸ್‌ಕ್ರೀಂ ಅಡಿಕ್ಟ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಬ್ಯಾಡ್ ಮ್ಯಾನರ್ಸ್‌ನಲ್ಲಿ ಇಬ್ಬರು ನಟಿಯರ ಜೊತೆ ಅಭಿಷೇಕ್ ರೊಮ್ಯಾನ್ಸ್..!
ಹೇರ್ ಫ್ರೀ ಬಿಟ್ಟು, ಚಿಕ್ಕ ಬಿಂದಿ ಇಟ್ಟಿರೋ ರಚಿತಾ ತಮ್ಮ ಎಂದಿನ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಲ ಮ್ಯಾಚಿಂಗ್ ಕ್ಯಾಂಡಿ ಕೈಲಿರೋದೆ ಸ್ಪಷಲ್.
ಕನ್ನಡದ ಅತ್ಯಂತ ಬೇಡಿಕೆಯ ನಟಿಯರಲ್ಲೊಬ್ಬರಾಗಿರೋ ರಚಿತಾ ರಾಮ್ ಸದ್ಯ ಐಸ್‌ಕ್ರೀಂ ತಿಂತಾ ಚಿಲ್ ಮಾಡ್ತಿದ್ದಾರೆ. ಫ್ಯಾನ್ಸ್ ನಮಗು ಕೊಡಿ ಎಂದು ಕಮೆಂಟಿಸಿದ್ದಾರೆ.
