ಶಿವಣ್ಣ ಅಭಿನಯದ ಬಹುನಿರೀಕ್ಷಿತ  ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸಾಗಿದೆ. ಶಿವಣ್ಣ ಖಡಕ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ; ಟ್ರೆಂಡ್ ಆಗುತ್ತಿದೆ ’ರುಸ್ತುಂ’ ಟ್ರೇಲರ್

ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ತುಂಬಾನೆ ಎನರ್ಜಿ ಎನ್ನುವ ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಟ್ರೇಲರ್ ನೋಡಿ ಸಿನಿ ತಾರೆಯರು ವಿಶ್ ಮಾಡಿದ್ದಾರೆ. ಅಣ್ಣನ ನಟನೆಗೆ ಫುಲ್ ಬೋಲ್ಡ್ ಆದ ಪುನೀತ್, ವಿಶ್ ಮಾಡಿದ್ದಾರೆ. 

 

ಪೊಲೀಸ್ ಲುಕ್ ನಲ್ಲಿ ಶಿವಣ್ಣನನ್ನು ನೋಡಲು ಖುಷಿಯಾಗುತ್ತದೆ. ರವಿವರ್ಮಾ ಮಾಸ್ಟರ್ ಗೆ ಆಲ್ ದಿ ಬೆಸ್ಟ್. ಶಿವಣ್ಣ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಪುನೀತ್ ಹೇಳಿದ್ದಾರೆ.