ಪ್ರಜ್ವಲ್‌ ದೇವ​ರಾಜ್‌ ನಟ​ನೆಯ ‘ಇನ್ಸ್‌​ಪೆಕ್ಟರ್‌ ವಿಕ್ರಂ’ ಚಿತ್ರದ ‘'ಹೇ ಗಾಯ್ಸ್’ ಹಾಡು ಸಖತ್‌ ಸದ್ದು ಮಾಡು​ತ್ತಿದೆ. ಪೊಲೀಸ್‌ ಡ್ರೆಸ್‌ನಲ್ಲಿ ಪ್ರಜ್ವಲ್‌ ಹಾಡಿಗೆ ಹಾಕಿ​ರುವ ಸ್ಟೆಫ್ಸ್‌ ಬಗ್ಗೆ ಎಲ್ಲ​ರಿಂದಲೂ ಮೆಚ್ಚುಗೆ ವ್ಯಕ್ತ​ವಾ​ಗು​ತ್ತಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ವಾಹಿ​ನಿ​ಯಲ್ಲಿ ಹಾಡಿಗೆ ಒಳ್ಳೆಯ ಪ್ರತಿ​ಕ್ರಿ​ಯೆ​ ಕೇಳಿ ಬರು​ತ್ತಿದೆ.

ಹುಬ್ಬ​ಳ್ಳಿ​ಯಲ್ಲಿ ಇನ್ಸ್‌​ಪೆ​ಕ್ಟರ್‌ ವಿಕ್ರಂ ಆಡಿಯೋ ಜಾತ್ರೆ!

ಈ ಚಿತ್ರದ ವಿಡಿಯೋ ಹಾಡನ್ನು ಇತ್ತಿ​ಚೇ​ಗ​ಷ್ಟೆ ಶಿವ​ರಾ​ಜ್‌​ಕು​ಮಾರ್‌ ಬಿಡು​ಗಡೆ ಮಾಡಿ​ದರು. ಹಳೆ ಇನ್ಸ್‌​ಪೆ​ಕ್ಟರ್‌ ವಿಕ್ರಂ ಚಿತ್ರದ ದಿನ​ಗ​ಳನ್ನು ನೆನ​ಪಿ​ಸಿ​ಕೊಂಡು ಚಿತ್ರ​ತಂಡಕ್ಕೆ ಶುಭ ಕೋರಿ​ದರು.

ಪ್ರಜ್ವಲ್ ಪತ್ನಿ ಜೊತೆ ಪುನೀತ್ ಸಿನಿಮಾ?

‘ಹೇ ಗಯ್‌್ಸ ಕೂಲಿಂಗ್‌ ಗ್ಲಾಸು ಹಾಕ್ಕೊಂಡು ಕೂಲಾಗಿರಿ, ಬ್ಯಾಡ್‌ ಬಾಯ್‌್ಸ ಸೈಲೆಂಟ್‌ ಮೋಡ್‌ಗೆ ಹಾಕ್ಕಳಿ ಗೂಂಡಾಗಿರಿ’ ಎಂದು ಸಾಗುವ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ, ಪ್ರಮೋದ್‌ ಸಾಹಿತ್ಯ ನೀಡಿ​ದ್ದಾರೆ. ನರಸಿಂಹ ನಿರ್ದೇಶನದ, ಎ ಆರ್‌ ವಿಖ್ಯಾತ್‌ ನಿರ್ಮಾ​ಣದ ಈ ಚಿತ್ರಕ್ಕೆ ಭಾವನಾ ಮೆನನ್‌ ನಾಯಕಿ.