ಕೆಜಿಎಫ್‌ ಚಿತ್ರದಲ್ಲಿ ಯಶ್‌ ಅಮ್ಮನ ಪಾತ್ರದಲ್ಲಿ ನಟಿಸಿ ಜನ ಮನ ಗೆದ್ದಿದ್ದ ಅರ್ಚನಾ ಜೋಯಿಸ್‌ ‘ಮ್ಯೂಟ್‌’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. 

ಕೆಜಿಎಫ್‌ ಚಿತ್ರದಲ್ಲಿ ಯಶ್‌ ಅಮ್ಮನ ಪಾತ್ರದಲ್ಲಿ ನಟಿಸಿ ಜನ ಮನ ಗೆದ್ದಿದ್ದ ಅರ್ಚನಾ ಜೋಯಿಸ್‌ ‘ಮ್ಯೂಟ್‌’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. 

ಮುಂಗಾರು ಮಳೆ 2 ಖ್ಯಾತಿಯ ನಿರ್ಮಾಪಕ ಜಿ.ಗಂಗಾಧರ್‌ ನಿರ್ಮಾಣದ, ಪ್ರಶಾಂತ್‌ ಚಂದ್ರ ನಿರ್ದೇಶನದ ಈ ಸಿನಿಮಾದ ಶೀರ್ಷಿಕೆಯನ್ನು ನಟ ರಿಷಿ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದಲ್ಲಿ ತಮಿಳಿನ ನಟ ಆಡುಕಲಂ ನರೇನ್‌, ಸಿದ್ದಾಥ್‌ರ್‍ ಮಾಧ್ಯಮಿಕ ಅಭಿನಯಿಸಿದ್ದಾರೆ.

ಹೊಸ ಕ್ಲಾಸಿ ಲುಕ್‌ನಲ್ಲಿ ಯಶ್: KGF‌ ಸ್ಟಾರ್‌ನ ನ್ಯೂ ಹೇರ್‌ಸ್ಟೈಲ್ ಇದು ..

‘ಥ್ರಿಲ್ಲರ್‌ ಸಿನಿಮಾ. ಒಂದೊಂದು ದೃಶ್ಯವನ್ನೂ ಕಾಳಜಿ, ಸಂಯಮದಿಂದ ಚಿತ್ರೀಕರಿಸಲಾಗಿದೆ. ಥ್ರಿಲ್ಲರ್‌ ಸಿನಿಮಾಗಳ ಸಾಲಿನಲ್ಲಿ ನಮ್ಮ ಸಿನಿಮಾ ಉದಾಹರಣೆಯಾಗಿ ನಿಲ್ಲುವ ನಂಬಿಕೆ ಇದೆ’ ಎಂದು ನಿರ್ದೇಶಕ ಪ್ರಶಾಂತ್‌ ಚಂದ್ರ ಹೇಳುತ್ತಾರೆ.