Asianet Suvarna News Asianet Suvarna News

RIP ಜಯಂತಿ: ಕಂಬನಿ ಮಿಡಿದ ಚಿತ್ರರಂಗದ ಆಪ್ತರು ಹಾಗೂ ರಾಜಕಾರಣಿಗಳು

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ (76) ಕೊನೆ ಉಸಿರೆಳೆದಿದ್ದಾರೆ. ಚಿತ್ರರಂಗದ ಆಪ್ತರು ಹಾಗೂ ಕರ್ನಾಟಕದ ರಾಜಕಾರಣಿಗಳು ಕಂಬನಿ ಮಿಡಿದ್ದಾರೆ.

Karnataka Politicians and Film fraternity pays condolence to actress Jayanthi vcs
Author
Bangalore, First Published Jul 26, 2021, 12:11 PM IST
  • Facebook
  • Twitter
  • Whatsapp

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ (76) ಕೊನೆ ಉಸಿರೆಳೆದಿದ್ದಾರೆ. ಚಿತ್ರರಂಗದ ಆಪ್ತರು ಹಾಗೂ ಕರ್ನಾಟಕದ ರಾಜಕಾರಣಿಗಳು ಕಂಬನಿ ಮಿಡಿದ್ದಾರೆ.

Follow Us:
Download App:
  • android
  • ios