ಸ್ಯಾಂಡಲ್‌ವುಡ್ ಜೊತೆಗೆ ತಮಿಳು ಚಿತ್ರರಂಗದಲ್ಲೂ ಗುರುತಿಸಕೊಂಡಿರುವ ಕನ್ನಡತಿ ಶುಭಾ ರಕ್ಷ. 'ಗುಡುಗು', ಆfಯಪಲ್ ಕೇಕ್, ಮೂಕ ವಿಸ್ಮಿತ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಶುಭಾ ಈಗ ಹೊಸ ರೀತಿಯಲ್ಲಿ ಗಮನ ಸೆಳೆದಿದ್ದಾರೆ. 

#DheemeDheemeChallenge ಗೆ ನಟನ ಸಹಾಯ ಕೇಳಿದ ದೀಪಿಕಾ ಪಡುಕೋಣೆ

ಸಿನಿಮಾ ಸೆಲಬ್ರಿಟಿಗಳು ಬೇರೆ ಬೇರೆ ರೀತಿಯ ಕಾಸ್ಯ್ಟೂಮ್ ಹಾಕುವುದನ್ನು ನೋಡಿದ್ದೇವೆ.  ಹೊಸ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿರುತ್ತಾರೆ. ರಕ್ಷಾ ಇದೀಗ ದಿನಪತ್ರಿಕೆಗಳಿಂದ ಮಾಡಿದ ಕಾಸ್ಟ್ಯೂಮ್ ಹಾಕಿಕೊಂಡು ಗಮನ ಸೆಳೆದಿದ್ದಾರೆ.  ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

Life is too short to wear boring clothes 💁🏻‍♀️ 📸@candidclicks1

A post shared by Shubha Raksha (@shubharaksha_official) on Nov 28, 2019 at 11:50pm PST

ಮಾಮೂಲಿಗಿಂತ ತುಸು ಭಿನ್ನವಾಗಿ ಏನಾದ್ರೂ ಮಾಡಬೇಕು ಅನಿಸ್ತು. ಪೇಪರ್‌ನಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ರೆ ಹೇಗೆ ಅನಿಸ್ತು.  ಆಗ ಐಡಿಯಾ ಕೊಟ್ಟವರು ಫೋಟೋಗ್ರಾಫರ್ ಗಣೇಶ್. ಅದರಂತೆ ನಾವು ಈ ಡಿಸೈನ್ ಮಾಡಿದ್ದೇವೆ ಎಂದು ಶುಭಾ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. 

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: