Asianet Suvarna News

ನಟಿ ನಿಶ್ವಿಕಾ ನಾಯ್ಡು ದೊಡ್ಡ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ನೋಡಿ!

ನಿಶ್ವಿಕಾ ಯುಟ್ಯೂಬ್‌ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನಿಶ್ವಿಕಾ ಫ್ಯಾನ್ಸ್ ಹೆಚ್ಚಾಗುತ್ತಿದ್ದಾರೆ. 

Kannada actress Nishvika Naidu shares whats in my bag video vcs
Author
Bangalore, First Published Jun 13, 2021, 12:31 PM IST
  • Facebook
  • Twitter
  • Whatsapp

'ಅಮ್ಮ ಐ ಲವ್ ಯು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಿಶ್ವಿಕಾ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರುವ ನಟಿ. ಕಾಲ್‌ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ನಿಶ್ವಿತಾ ತಮ್ಮದೇ ಯುಟ್ಯೂಬ್ ಚಾನೆಲ್‌ ತೆರೆದಿದ್ದಾರೆ. ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿರುವ ಮೊದಲ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಯೋಗದಲ್ಲಿ ಅಣ್ಣಾವ್ರ ಸ್ಟೈಲ್ ಫಾಲೋ ಮಾಡ್ತಿದ್ದಾರೆ ಸ್ಯಾಂಡಲ್‌ವುಡ್‌ ನಟಿ 

ಇನ್‌ಸ್ಟಾಗ್ರಾಂನಲ್ಲಿ ಯಾವ ವಿಡಿಯೋ ಮೊದಲು ಮಾಡಬೇಕು ಎಂದು ನಿಶ್ವಿಕಾ ಅಭಿಮಾನಿಗಳಲ್ಲಿ ಕೇಳಿದ್ದರು. ಎಲ್ಲರೂ Whats in my bag ವಿಡಿಯೋ ಮಾಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಿಶ್ವಿಕಾ ತಮ್ಮ ಬ್ಯಾಗ್‌ನಲ್ಲಿರುವ ಎಲ್ಲಾ ವಸ್ತುಗಳನ್ನು ತೋರಿಸಿದ್ದಾರೆ.

ನಿಶ್ವಿಕಾ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ?

ಪದೇ ಪದೇ ಬ್ಯಾಗ್ ಬದಲಾಯಿಸುವ ವ್ಯಕ್ತಿ ಅಲ್ಲದ ಕಾರಣ ನಿಶ್ವಿಕಾ ಸದಾ ಒಂದು ದೊಡ್ಡ ಬ್ಯಾಗ್ ಕ್ಯಾರಿ ಮಾಡುತ್ತಾರಂತೆ.

- ಪವರ್ ಕನ್ನಡಕ ಮತ್ತು ಸನ್‌ಗ್ಲಾಸ್.
- ಟಿಶು ಪೇಪರ್
- ಪರ್ಫ್ಯೂಮ್
- ಬುಕ್ ಮತ್ತು ಪೆನ್
- ಪರ್ಸ್
- ಫೋನ್, ಲ್ಯಾಪ್‌, ಕ್ಯಾಮೆರಾ ಮತ್ತು ಸ್ಪೀಕರ್
- ಮೂರು ಮಾಸ್ಕ್
- ಲಿಪ್‌ಬಾಮ್
- ಹ್ಯಾಂಡ್ ಸ್ಯಾನಿಟೈಸರ್
- ಸ್ಲೀಪಿಂಗ್ ಮಾಸ್ಕ್
- ಮನೆ ಕೀ
- ಸ್ಯಾನಿಟರಿ ಪ್ಯಾನ್.
- ಮುಖಕ್ಕೆ ಮತ್ತು ಹ್ಯಾಂಡ್‌ ಕ್ರೀಮ್.
- ನೇಲ್ ಕಟ್ಟರ್.
- ಕಣ್ಣಿನ ಹಾಕುವ ಡ್ರಾಪ್
- ಸಣ್ಣ ಪುಟ್ಟ ಮಾತ್ರೆಗಳು.

 

Follow Us:
Download App:
  • android
  • ios