ಹಂಸಲೇಖ ಸಾರಥ್ಯದ ದೇಸಿ ವಿದ್ಯಾಸಂಸ್ಥೆ 2020-21 ಸಾಲಿನ ಬಿ.ಮ್ಯೂಸಿಕ್‌ ಮತ್ತು ಎಂ.ಮ್ಯೂಸಿಕ್‌ ಪದವಿ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಈ ಸಂದರ್ಭದಲ್ಲಿ ಬಿ.ಮ್ಯೂಸಿಕ್‌ ಕೋರ್ಸಿಗೆ ಐದು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಶಿಕ್ಷಣ ನೀಡುವ ಯೋಜನೆಯನ್ನು ಹಂಸಲೇಖ ಮ್ಯೂಸಿಕ್‌ ಟ್ರಸ್ಟ್‌ ಹಾಕಿಕೊಂಡಿದೆ.

ಪಿಯುಸಿ ವಿದ್ಯಾಭ್ಯಾಸ ಹೊಂದಿರುವ, ಆರ್ಥಿಕವಾಗಿ ಹಿಂದುಳಿದ ಮತ್ತು ಮುಖ್ಯವಾಗಿ ಸಂಗೀತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ದೂ: 9980742143/ 9535704501

ಇವರಲ್ಲಿ ಹಂಸಲೇಖ ಅವರ ಜೊತೆಗಿನ ನಿಮ್ಮಿಷ್ಟದ ಕಾಂಬಿನೇಷನ್ ಯಾವುದು?

ಸಂಗೀತದ ಮಹಾಗುರು ಹಂಸಲೇಖ ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಹಂಸಲೇಖ ತಮ್ಮ ಮಾದರಿ ಕೆಲಸದ ಮೂಲಕ ಸುದ್ದಿಯಾಗುತ್ತಾರೆ.

ಮನೆ ಮುಂದಿನ ರಸ್ತೆ ಗುಂಡಿ ಮುಚ್ಚಿದ ಹಂಸಲೇಖ ಸ್ವಂತ ಖರ್ಚಿನಲ್ಲಿಯೇ ಜಲ್ಲಿ ಕಲ್ಲು ತರಿಸಿ, ತಾವೇ ಗುಂಡಿ ಮುಚ್ಚುವ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದರು.