ಇವರಲ್ಲಿ ಹಂಸಲೇಖ ಅವರ ಜೊತೆಗಿನ ನಿಮ್ಮಿಷ್ಟದ ಕಾಂಬಿನೇಷನ್ ಯಾವುದು?

First Published Jun 23, 2020, 6:06 PM IST

ಸಾವಿರಾರು ಹಾಡುಗಳನ್ನು ರಚಿಸುವುದರ ಜೊತೆಗೆ ತಮ್ಮ ವಿಭಿನ್ನ,ವಿಶಿಷ್ಟ ಸಂಗೀತ ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪರೂಪದ ಕಲಾವಿದ ಇವರು. ಡಾ . ರಾಜ್ ಕುಮಾರ್ ಆದಿಯಾಗಿ ಸ್ಯಾಂಡಲ್ ವುಡ್ ನ ಅನೇಕ ನಟರಿಗೆ ಸ್ಟಾರ್ ಗಿರಿ ತಂದುಕೊಡಲು ಇವರ ಸಾಹಿತ್ಯ ಮತ್ತು ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದೆ ಅಂದ್ರೆ ತಪ್ಪಲ್ಲ. ಹೌದು ಯಾವ ಹೆಸರು ಕೇಳಿದರೆ ಕನ್ನಡಿಗರು ಒಂದು ಕ್ಷಣ ರೋಮಾಂಚಿತರಾಗುತ್ತಾರೋ ಅವರೇ ನಾದಬ್ರಹ್ಮ ಹಂಸಲೇಖ .ಇಲ್ಲಿ ಹಂಸಲೇಖ ಅವರ ಜೊತೆಗೆ ಕೆಲಸ ಮಾಡಿದ ಕೆಲವು ಸ್ಟಾರ್ ನಟರ ಪಟ್ಟಿ ನೀಡಲಾಗಿದೆ ನೋಡಿ ಹಾಗೆ ನಿಮ್ಮಿಷ್ಟದ್ದು ಯಾವುದೆಂದು ತಿಳಿಸಿ..