ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ಧೂಳ್ ಎಬ್ಬಿಸುತ್ತಿದೆ.  ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿರೋ ದಾಸ ದರ್ಶನ್, ರೈತರ ಪರವಾಗಿಯೇ ನಿಂತು ಗುಡುಗಿದ್ದಾರೆ. ಅಧಿಕಾರದಲ್ಲಿರೋರನ್ನ ತರಾಟೆ ತೆಗೆದುಕೊಂಡು ರೈತರ ಮಹತ್ವ ಸಾರಿದ್ದಾರೆ ಮಿಸ್ಟರ್ ದಾಸ. 

ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

ದಾಸ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.  ಇಡೀ ಟ್ರೈಲರ್ ಅನ್ನ ಒಮ್ಮೆ ನೋಡಿದ್ರೆ ಸಾಕು. ನಿಮ್ಮ ಮೈಮನ ರೋಮಾಂಚನಗೊಳ್ಳುತ್ತದೆ. ಒಡೆಯನ ಅಬ್ಬರ ಇದರಲ್ಲಿ ಹಂಗಿದೆ ನೋಡಿ! 

- ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ