ಯಶ್ - ರಾಧಿಕಾ ಪುಟಾಣಿ ಐರಾಗೆ ಮೊದಲ ವರ್ಷದ ಸಂಭ್ರಮ | ರಾಕಿಂಗ್ ಕಪಲ್ ಮನೆಯಲ್ಲಿ ಬರ್ತಡೇ ಸಂಭ್ರಮ | 

ರಾಧಿಕಾ - ಯಶ್ ಲಿಟಲ್ ಪ್ರಿನ್ಸಸ್ ಐರಾ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಐರಾ ಬರ್ತಡೇ ಸೆಲಬ್ರೇಟ್‌ಗೆ ಪುಟಾಣಿ ತಮ್ಮ ಸಾಥ್ ಕೊಟ್ಟಿದ್ದಾನೆ. ಅಕ್ಕನ ಮೊದಲ ಬರ್ತಡೇಗೆ ತಮ್ಮ ಜೊತೆಗಿರುವುದು ಬಹಳ ಅಪರೂಪ. ಅಂತದ್ದೊಂದು ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಿದೆ ಯಶ್- ರಾಧಿಕಾ ಮನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಧಿಕಾ ಪಂಡಿತ್ ಮಗಳ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, 'ನನ್ನ ಬದುಕಿನ ಭಾಗವಾದ, ನನ್ನ ಪುಟಾಣಿ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. 

View post on Instagram

ಐರಾ ಮೊದಲ ಹುಟ್ಟುಹಬ್ಬಕ್ಕೆ ರಾಧಿಕಾ- ಯಶ್ ಫೋಟೋಶೂಟ್ ಮಾಡಿಸಿದ್ದಾರೆ. ಐರಾ ಮುದ್ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ. 

ಐರಾ ಬಿಸಿಲನ್ನು ನೋಡೋದು ಹೇಗೆ' ಎನ್ನುವ ವಿಡಿಯೋವೊಂದನ್ನು ಮಾಡಿಸಿದ್ದಾರೆ. 

View post on Instagram