ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಮುದ್ದಾದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಕ್ಯೂಟ್ ಆಗಿರೋ ವಿಡಿಯೋದಲ್ಲಿ ನಟಿಯ ಕೆನ್ನೆ ಕಚ್ಚಿದ್ಯಾರು..? ಇವರಿಬ್ಬರು ಮದ್ದು ಮಾಡೋ ವಿಡಿಯೋ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ಸೋ.. ಅದಾಯ್ತು ಎಂದು ಕ್ಯಾಪ್ಶನ್ ಕೊಟ್ಟ ನಟಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿಯ ಜೊತೆಗಿರೋದು ಯಾರು ಗೊತ್ತಾ..?

ಮಲಗಿದ್ದಲ್ಲೇ ಕುಣಿದ ಸಂಜನಾ ಗಲ್ರಾನಿ: ಅವ್ವಾ ದೆವ್ವ ಎಂದ ಅಭಿಮಾನಿ

ರಾಗಿಣಿ ಜೊತೆಗಿರೋದು ಮುದ್ದಾದ ನಾಯಿ. ನಾಯಿ ನಟಿಯ ಬೆರಳನ್ನು ಕಚ್ಚುತ್ತಾ ಎಂಜಾಯ್ ಮಾಡುತ್ತಿದ್ದು, ಮುದ್ದು ನಾಯಿಯನ್ನು ಮದ್ದಾಡಿದ್ದಾರೆ ಸಂಜನಾ.

ನಾಯಿಯೂ ತನ್ನ ಪ್ರೀತಿಯ ಒಡತಿಯ ಜೊತೆ ಲವ್ಲೀಯಾಗಿದ್ದು, ಕೆನ್ನೆ ಕಚ್ಚಿದೆ. ವಿಡಿಯೋ ನೋಡಿದ ಫ್ಯಾನ್ಸ್ ಬೈಟಿಂಗ್ ಸ್ಟಾರ್ ಎಂದು ನಾಯಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.