ಇತ್ತೀಚಿಗಷ್ಟೇ ಸಿಎಎ ಸಮಾವೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಪೊಲೀಸರ ಅತಿಥಿ ಆಗಿರೋ ಅಮೂಲ್ಯ ಲಿಯೋನಾ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಹಿಯಾಳಿಸಿದ್ದಾರೆ.
ಬೆಂಗಳೂರು (ಫೆ. 25): ಇತ್ತೀಚಿಗಷ್ಟೇ ಸಿಎಎ ಸಮಾವೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಪೊಲೀಸರ ಅತಿಥಿ ಆಗಿರೋ ಅಮೂಲ್ಯ ಲಿಯೋನಾ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಹಿಯಾಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಳೆ ಹಸೆಮಣೆ ಏರಲಿದ್ದಾರೆ ನಿವೇದಿತಾ- ಚಂದನ್; ಭಾವೀ ಪತಿ ಬಗ್ಗೆ ನಿವ್ವಿ ಮಾತಿದು!
ಜನವರಿ 18 ರಂದು ಶಿವಾಜಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಕನ್ನಡ ಚಿತ್ರನಟರ ವಿರುದ್ಧ ಟೀಕಿಸಿ ಮಾತನಾಡಿದ್ದರು.
"
