Asianet Suvarna News Asianet Suvarna News

ಮಾಸ್ಕ್ ಧರಿಸದೇ ಬಸ್ಸಲ್ಲೇ ಸೆಕ್ಸ್: ಆಕೆಗಾಗಿ ಹುಡುಕುತ್ತಿದ್ದಾರೆ ಪೊಲೀಸರು!

ಕೊಲಂಬಿಯಾದಲ್ಲಿ ಒಂದು ಬಸ್‌ನಲ್ಲಿ ಮಾಸ್ಕ್‌ ಕೂಡ ಬಳಸದೆ ಸೆಕ್ಸ್‌ನಲ್ಲಿ ತೊಡಗಿಕೊಂಡ ಮಹಿಳೆ ಹಾಗೂ ಅದನ್ನು ಶೂಟ್‌ ಮಾಡಿದವರಿಗಾಗಿ ಈಗ ಪೊಲೀಸರು ಹುಡುಕಾಡ್ತಿದಾರೆ.

 

She is wanted by police for porn shooting with out mask
Author
Bengaluru, First Published Jul 2, 2020, 3:48 PM IST
  • Facebook
  • Twitter
  • Whatsapp

ಕೊಲಂಬಿಯಾ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಇಲ್ಲದೆ ಓಡಾಡುವಂತಿಲ್ಲ. ಹಾಗೇ ಅಶ್ಲೀಲ ಕೃತ್ಯಗಳಲ್ಲಿ ತೊಡಗುವಂತೆಯೂ ಇಲ್ಲ. ಆದರೆ ಪೋರ್ನ್ ನಟಿಯೊಬ್ಬಳು ಸಾರ್ವಜನಿಕ ಬಸ್‌ನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಅದನ್ನು ಚಿತ್ರೀಕರಿಸಿ ಜನಪ್ರಿಯ ಪೋರ್ನ್ ತಾಣದಲ್ಲಿ ಅಪ್‌ಲೋಡ್‌ ಕೂಡ ಮಾಡಿದ್ದಾಳೆ. ಇದನ್ನು ಸಾಕಷ್ಟು ಜನ ಕೂಡ ನೋಡಿದ್ದಾರೆ. ಈಗ ಪೊಲೀಸರು ಈ ಅಪರಾಧ ಮಾಡಿದ ನಟಿ, ಅದನ್ನು ಶೂಟ್‌ ಮಾಡಿದವರು ಹಾಗೂ ಅವಳಿಗೆ ಅವಕಾಶ ನೀಡಿದ ಬಸ್ ಸಾರಿಗೆಯ ಡ್ರೈವರ್‌ಗಾಗಿಯೂ ಹುಡುಕ್ತಿದಾರಂತೆ.

ಆದದ್ದು ಇಷ್ಟೆ: ಕೊಲಂಬಿಯಾದ ಕಾಲಿ ಎಂಬಲ್ಲಿ ಕವೋರಿ ಡೊಮಿನಿಕ್‌ ಎಂಬ ಪೋರ್ನ್ ನಟಿ, ಸಾರ್ವಜನಿಕ ಬಸ್ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ನಡೆದದ್ದೆಂಬಂತೆ ಶೂಟ್‌ ಮಾಡಲಾಗಿದೆ. ಈಕೆ ಬಸ್‌ ಏರುವಾಗ ಗ್ಲೌಸ್‌ ಹಾಗೂ ಮಾಸ್ಕ್‌ ಧರಿಸಿದ್ದಾಳೆ. ಆದರೆ ನಂತರ ಅದನ್ನು ಕಳಚಿದ್ದಾಳೆ. ಅಪರಿಚಿತ ಗಂಡಸೊಬ್ಬನನ್ನು ಪರಿಚಯಿಸಿಕೊಂಡು, ಆತನ ಫೋನ್‌ನ ಅಪ್ಲಿಕೇಶನ್‌ನಿಂದ ತನ್ನಲ್ಲಿದ್ದ ವೈಬ್ರೇಟರ್‌ ಅನ್ನು ಬಳಸಿಕೊಂಡು ಹಿತಾನುಭವ ಪಡೆದಿದ್ದಾಳೆ. ಈ ಘನಕಾರ್ಯವನ್ನು ಆ ಪುರುಷ ಚಿತ್ರೀಕರಿಸಿಕೊಂಡಿದ್ದಾನೆ. ಹೀಗೆ ಮಾಡುವ ಸಂದರ್ಭದಲ್ಲಿ ಆಕೆ ಮಾಸ್ಕ್‌ ಕಳಚಿದ್ದಾಳೆ. ಇದಾದ ಬಳಿಕ ಆ ಗಂಡಸಿಗೆ ತನ್ನ ಅಂಡರ್‌ವೇರ್‌ ಕಳಚಿ ನೀಡುವ ದೃಶ್ಯವೂ ಅದರಲ್ಲಿದೆ ಎಂದು ವರದಿಯಾಗಿದೆ.

She is wanted by police for porn shooting with out mask

ಈ ದೃಶ್ಯ ಕುಖ್ಯಾತ ಪೋರ್ನ್ ತಾಣವೊಂದರಲ್ಲಿ ಅಪ್‌ಲೋಡ್‌ ಆಗಿದೆ. ಇದಾದ ಬಳಿಕವೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಂತರ ಅಧಿಕಾರಿಗಳ ನಿರ್ದೇಶನದಂತೆ ವಿಡಿಯೋವನ್ನು ಜಾಲತಾಣದಿಂದ ತೆಗೆಯಲಾಗಿದೆ. ಈಗ ಡೊಮಿನಿಕ್‌ ಮತ್ತು ಆ ಪುರುಷನಿಗಾಗಿ ತಲಾಶೆ ನಡೆದಿದೆ. ಇವರ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್‌ ಮಾಸ್ಕ್ ಧರಿಸದೆ ಅಸುರಕ್ಷಿತ ವಾತಾವರಣ ಸೃಷ್ಟಿಸಿದ್ದು, ಅಸಭ್ಯ ಕ್ರಿಯೆಯಲ್ಲಿ ತೊಡಗಿದ್ದುದು, ಸಾರ್ವಜನಿಕ ಸ್ಥಳಗಳಲ್ಲಿ ಇತರರ ಹಕ್ಕುಗಳನ್ನು ಗೌರವಿಸದೆ ಇರುವುದು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣಕ್ಕಾಗಿ ಪರ್ಮಿಶನ್‌ ಪಡೆಯದಿರುವುದು- ಹೀಗೆ ನಾಲ್ಕು ಕೇಸುಗಳನ್ನು ಹಾಕಲಾಗಿದೆ. ಬಹುಶಃ ದಂಡ ಹಾಕಬಹುದು. ಇದರಲ್ಲಿ ದೊಡ್ಡ ಅಪರಾಧ ಯಾವುದು- ಮಾಸ್ಕ್ ಧರಿಸದೆ ಇರುವುದೋ, ಅಥವಾ ಪೋರ್ನ್ ಶೂಟ್‌ ಮಾಡಿದ್ದೋ ಗೊತ್ತಾಗಿಲ್ಲ! ಸದ್ಯಕ್ಕಂತೂ ಪೋರ್ನ್‌ನ ಅಪಾಯಗಳಿಗಿಂತಲೂ ಕೋವಿಡ್‌ನ ಆತಂಕವೇ ಹೆಚ್ಚಾಗಿದೆ.

#Feelfree: ಸೆಕ್ಸ್ ಮಾಡಿದಾಗ ವೀರ್ಯ ಹೊರಚೆಲ್ಲುತ್ತೆ, ಹೀಗ್ಯಾಕೆ? ...

ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿ ಕ್ರಿಯೆ ನಡೆಸುವ ಚಾಳಿ ಕೆಲವು ಮಂದಿಗೆ ಇದೆ. ಇದನ್ನು ರಿಸ್ಕ್ ಸೆಕ್ಸ್ ಎನ್ನುತ್ತಾರೆ. ಹಾಗೆಂದರೆ ರಿಸ್ಕ್‌ ತೆಗೆದುಕೊಂಡು ಸೆಕ್ಸ್ ಮಾಡುವುದು ಎಂದರ್ಥ. ಸುತ್ತಮುತ್ತ ಜನ ಇದ್ದರೂ ಅವರ ಗಮನಕ್ಕೆ ಬೀಳದಂತೆ ತಮ್ಮ ಲೈಂಗಿಕ ಚಟುವಟಿಕೆ ನಡೆಸಿ ತೃಪ್ತಿ ಪಡೆಯುವುದು ಒಂದು ಗೀಳು ಹಾಗೂ ಕಲೆ ಕೂಡ. ಇತರರ ಖಾಸಗಿ ಭಾಗಗಳನ್ನು ಕದ್ದು ಕದ್ದು ನೋಡುವವರು, ಮುಟ್ಟುವವರೂ ಸಾಕಷ್ಟು ಮಂದಿ ಇದ್ದಾರೆ. ಈ ವಿಚಾರದಲ್ಲಿ ಇತರರ ದುರ್ಬಳಕೆ ಮಾಡುವವರೂ ಇರುತ್ತಾರೆ. ಪೋರ್ನ್ ತಾಣಗಳಲ್ಲೂ ಈ ಬಗೆಯ ವಿಡಿಯೋಗಳ ಕ್ಯಾಟಗರಿ ಇರುತ್ತದೆ. ಭಾರತದ ಕೆಲವು ಸಿದ್ಧ ಉಡುಪುಗಳ ಮಳಿಗೆಯಲ್ಲಿ ಟ್ರಯಲ್‌ ರೂಮುಗಳಲ್ಲಿ, ಹೋಟೆಲ್‌ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಇಟ್ಟು, ಅಲ್ಲಿಗೆ ಬರುವ ಹೆಣ್ಣು ಮಕ್ಕಳ ದೇಹವನ್ನು ಚಿತ್ರೀಕರಿಸಿಕೊಂಡು ಅದನ್ನು ಪೋರ್ನ್ ತಾಣಗಳಲ್ಲಿ ಅಪ್‌ಲೋಡ್‌ ಮಾಡುವ ನಿರ್ಲಜ್ಜರೂ ಸಾಕಷ್ಟಿದ್ದಾರೆ.

ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ! ...

ಪೋರ್ನ್ ತಾಣಗಳು ಕೂಡ ಇಂಥದಕ್ಕೆ ಬೇಡಿಕೆ ಇರುವುದನ್ನು ಮನಗಂಡು, ಇವುಗಳನ್ನು ಪ್ರೋತ್ಸಾಹಿಸುತ್ತಿವೆ. ಕೆಲವೊಮ್ಮೆ ಇವುಗಳ ಮೂಲ ಗೊತ್ತಾಗದೆ ಇರುವುದರಿಂದ ಕಾನೂನು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಬಲಿಪಶುಗಳು ಸಾಮಾಜಿಕ ಛೀಕಾರದ ಹೆದರಿಕೆಯಿಂದ ಪ್ರಕರಣ ದಾಖಲಿಸಲೂ ಮುಂದಾಗುವುದಿಲ್ಲ.

#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ? 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios