ಕೇಪ್‌ಟೌನ್(ನ.27): ಇತ್ತೀಚೆಗಷ್ಟೇ ತನ್ನ ಯೂಟ್ಯೂಬ್ ಚಾನೆಲ್ ಬ್ಯಾನ್ ಆಗಿ ಸೌಂಡ್ ಮಾಡಿದ್ದ ಇಂಟರ್ನೆಟ್ ಸೆಲೆಬ್ರಿಟಿ ಹಾಗೂ ಮಾಡೆಲ್ ಬೆಲ್ ಡಲ್ಫಿನ್ ಮತ್ತೆ ತಮ್ಮ ಟ್ವೀಟ್ ಮೂಲಕ ಸದ್ದು ಮಾಡಿದ್ದಾರೆ. ಈ ಬಾರಿ ಅವರು ಕಾಂಡೋಂ ವಿಚಾರವಾಗಿ ನೀಡಿರುವ ಹೇಳಿಕೆ ಭಾರೀ ಸದ್ದು ಮಾಡಿದೆ.

ಹೌದು 21 ವರ್ಷದ ಬ್ರಿಟನ್ ಮೂಲದ ಸೌತ್ ಆಫ್ರಿಕಾದ ಮಾಡೆಲ್ ಬೆಲ್ ಕ್ರಿಸ್‌ಮಸ್ ದಿನದಂದು ಇನ್ಸ್ಟಾಗ್ರಾಂನಲ್ಲಿರುವ ತನ್ನ ಫ್ಯಾನ್‌ ಪೇಜ್‌ನಲ್ಲಿ ತನ್ನ ಸೆಕ್ಸ್‌ ಟೇಪ್‌ ಶೇರ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ತನ್ನ ಮೊದಲ ಪಾರ್ನ್ ಫಿಲಂನಲ್ಲಿ ಬಳಸಿದ ಕಾಂಡೋಂನ್ನು ತಾನು ಮಾರಾಟ ಮಾಡುತ್ತೇನೆ ಎಂಬ ಹೇಳಿಕೆ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.  

ಈ ಬಗ್ಗೆ ಸಂದರ್ಶನವೊಂದರಲ್ಲೂ ಮಾತನಾಡಿರುವ ಬೆಲ್ ನಾನು ಈವರೆಗೂ ನನ್ನ ಮೊದಲ ಪೋರ್ನ್ ಫಿಲಂ ರೆಕಾರ್ಡ್ ಮಾಡಿಸಿಕೊಂಡಿಲ್ಲ. ಆದರೆ ನಾನು ಕೊಂಚ ಗಾಬರಿಗೊಂಡಿದ್ದೇನೆ ಜೊತೆಗೆ ಉತ್ಸಾಹವೂ ಇದೆ. ಯಾಕೆಂದರೆ ಇದೆಲ್ಲವೂ ನನಗೆ ಹೊಸತು. ಈರೆಗೂ ನಾನಿದೆಲ್ಲಾ ಮಾಡಿಲ್ಲ ಎಂದಿದ್ದಾರೆ. 

ಹೀಗಿರುವಾಗ ಸಂದರ್ಶನಕಾರರು ಬಳಸಿದ ಕಾಂಡೋಂ ಎಷ್ಟು ಮೊತ್ತಕ್ಕೆ ಮಾರಾಟ ಮಾಡುತ್ತೀರಿ? ಖರೀದಿಸುತ್ತೀರೆಂದು ನೀವು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದ್ದು, ಈ ಬಗ್ಗೆ ನಾನು ಯಾವುದೇ ಯೋಚನೆ ಮಾಡಿಲ್ಲ ಎಂದಿದ್ದಾರೆ. ಹೀಗಿರುವಾಗ ನೀವ್ಯಾಕೆ ಕಾಂಡೋಂ ಮಾರಾಟ ಮಾಡುವ ಬದಲು ಹರಾಜು ಹಾಕಬಾರದೆಂದು ಸಂದರ್ಶನ ನಡೆಸುತ್ತಿದ್ದವರು ಸಲಹೆ ನೀಡಿದ್ದಾರೆ.

ಇನ್ನು ಕಳೆದ ವಾರ ಬ್ಯಾನ್ ಆಗಿದ್ದ ಬೆಲ್‌ರವರ ಯೂಟ್ಯೂಬ್ ಚಾನೆಲ್ ಕೂಡಾ ಮರಳಿ ಕಾರ್ಯ ನಿರ್ವಹಿಸಲಿದೆ. ಅವರ ಚಾನೆಲ್‌ಗೆ ಬರೋಬ್ಬರಿ 1.81 ಮಿಲಿಯನ್ ಸಬ್ಸ್‌ಕ್ರೈಬರ್ಸ್ ಇದ್ದಾರೆ. ಹೀಗಿದ್ದರೂ ಯಾವುದೇ ವಾರ್ನಿಂಗ್ ನೀಡದೇ ತನ್ನ ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ್ದಾರೆಂದು ಅವರು ದೂರಿದ್ದರು.