ಬಹರೇನ್(ಜ. 12) ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಯುಎಇ, ಕುವೈತ್, ಬಹರೇನ್, ಓಮನ್, ಕತಾರ್ ನಲ್ಲಿಯೂ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು ಕಪಲ್ಟಿಕೆಟ್ ಪಡೆದುಕೊಳ್ಳಲು ಅವಕಾಶ ಇದೆ.

ಜನರೊಂದಿಗೆ ಸಿನಿಮಾ ನೋಡಿದ ಶಾನ್ವಿ

ನಿಮ್ಮ ಹೆಸರು ಮತ್ತಿ ಇಮೇಲ್ ಐಡಿಯನ್ನು+971504788956 ಕಳುಹಿಸಿದರೆ ಕಪಲ್ ಟಿಕೆಟ್ ಗೆಲ್ಲುವ ಅವಕಾಶವೂ ಇದೆ

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ನಿಧಿ ಬೇಟೆಯ ಕತೆಯುಳ್ಳ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವಿಮರ್ಶಕರು ಸಹ ಜೈಕಾರ ಹಾಕಿದ್ದಾರೆ.