ಬಿಜೆಪಿಯ ‘ಸಿದ್ದು ಬೀಫ್ ಬಿರಿಯಾನಿ’ಗೆ ಕಾಂಗ್ರೆಸ್’ನಿಂದ ‘ಬೀಫ್ ಜನತಾ ಪಾರ್ಟಿ’

Satire Video War Between Congress and BJP
Highlights

  • ಮೊದಲು ಕಾಂಗ್ರೆಸ್’ನಿಂದ ಬಿಜೆಪಿಯ ‘ಸ್ಟಾರ್ ಪ್ರಚಾರಕ’ ರೆಸಿಪಿ
  • ಪ್ರತಿಯಾಗಿ ಬಿಜೆಪಿಯಿಂದ ‘ಸಿದ್ದು ಬೀಫ್ ಬಿರಿಯಾನಿ’
  • ಇದೀಗ ಕಾಂಗ್ರೆಸ್’ನಿಂದ ‘ಬೀಫ್ ಜನತಾ ಪಾರ್ಟಿ’

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ನಡುವೆ ವಾಕ್ಸಮರ ಮಾತ್ರವಲ್ಲ ‘ಡಿಜಿಟಲ್’ ಸಮರವೂ ಆರಂಭವಾಗಿದೆ. ಬಿಜೆಪಿಯ ‘ಸಿದ್ದು ಬೀಫ್ ಬಿರಿಯಾನಿ’ಗೆ ಪ್ರತಿಯಾಗಿ ಇದೀಗ ಕಾಂಗ್ರೆಸ್ ‘ಬೀಫ್ ಜನತಾ ಪಾರ್ಟಿ’ಯನ್ನು ಹೊರತಂದಿದೆ.

ಇತ್ತೀಚೆಗೆ, ಬಿಜೆಪಿಯ ಸ್ಟಾರ್ ಪ್ರಚಾರಕರನ್ನು ತಯಾರಿಸುವ ‘ರೆಸಿಪಿ’, ಕಟ್ & ಪೇಸ್ಟ್ ಸರ್ಕಾರ, ಯೂ-ಟರ್ನ್ ಸರ್ಕಾರ ಬಿತ್ಯಾದಿ ವಿಡಿಯೋಗಳನ್ನು ಕಾಂಗ್ರೆಸ್ ಹೊರತಂದಿತ್ತು.

ಅದಕ್ಕೆ ಪ್ರತಿಯಾಗಿ ಬಿಜೆಪಿಯು ‘ಸಿದ್ದು ಬೀಫ್ ಬಿರಿಯಾನಿ’ ರೆಸಿಪಿ ವಿಡಿಯೋವನ್ನು ಹೊರತಂದಿತ್ತು.

loader