Search results - 873 Results
 • Ramesh Jarkiholi

  state13, Feb 2019, 3:21 PM IST

  ಮುಂಬೈಗೆ ತೆರಳಿದ್ದ ಕಾರಣ ಬಿಚ್ಚಿಟ್ಟ ಗೋಕಾಕ್ ಅತೃಪ್ತ ಶಾಸಕ

  ತಾವು ಮುಂಬೈ ತೆರಳಿದ್ದ ಕಾರಣವೇನೆಂದು ಗೋಕಾಕ್ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಮಾಹಿತಿ ನೀಡಿದ್ದಾರೆ.

 • POLITICS12, Feb 2019, 6:24 PM IST

  ಮುಂಬೈನಿಂದ ಬಂದ ಸುದ್ದಿ: ಫಲಿಸಿದ ಸಿದ್ದು ಆಟ; ಅತೃಪ್ತರಲ್ಲೂ ಭಿನ್ನಮತ ಸ್ಫೋಟ

  ರಾಜಕೀಯವೇ ಹಾಗೇ. ಯಾವಾಗ ಏನಾಗುತ್ತೆ ಎಂದು ಹೇಳಕ್ಕಾಗಲ್ಲ. ಇದೀಗ ಮುಂಬೈಯಿಂದ ಸ್ಫೋಟಕ ಮಾಹಿತಿ ಬಂದಿದೆ. ಹೌದು, ಅತೃಪ್ತರಲ್ಲೂ ಭಿನ್ನಮತ ಶುರುವಾಗಿದೆ! ರಾಜೀನಾಮೆ ಕೊಡಬೇಕಾ? ಮರಳಿ ಗೂಡಿಗೆ ಹೋಗಬೇಕಾ? ಅಥವಾ ಇನ್ನೂ ಕಾದು ನೋಡಬೇಕಾ? ಎಂಬ ಬಗ್ಗೆ ಆತೃಪ್ತರಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾದ್ರೆ ವಾಪಾಸು ಬರುವವರಾರು? ರಾಜೀನಾಮೆ ನೀಡುವವರಾರು? ಅಲ್ಲೇ ಇದ್ದು ಕಾದು ನೊಡುವವರಾರು? ಈ ಸುದ್ದಿ ನೋಡಿ...

 • POLITICS12, Feb 2019, 5:47 PM IST

  ಬಿಜೆಪಿಗೆ ಕಾಂಗ್ರೆಸ್‌ನಿಂದ ಮತ್ತೊಂದು ಗುದ್ದು?

  ಆಪರೇಷನ್ ಕಮಲದ ಆಡಿಯೋ ರಾಜ್ಯ ವಿಧಾನಸಭೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ [SIT] ರಚಿಸುವ ಬಗ್ಗೆ  ನಿರ್ಧರಿಸಿದ್ದರೆ, ಬಿಜೆಪಿ ಅದನ್ನು ವಿರೋಧಿಸುತ್ತಿದೆ. ಈ ನಡುವೆ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. 

 • POLITICS12, Feb 2019, 2:55 PM IST

  ರಾಜೀನಾಮೆ ಖಚಿತ! ಅತೃಪ್ತರ ಪೈಕಿ ಮೊದಲ ವಿಕೆಟ್ ಪತನ?

  ಕಾಂಗ್ರೆಸ್ ಅತೃಪ್ತ ಶಾಸಕರು ಯಾವುದೇ ಆಫರ್‌ಗಳಿಗಾಗಲಿ, ಬೆದರಿಕೆಗಳಿಗಾಗಲಿ ಬಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಆತೃಪ್ತರ ಪೈಕಿ ಓರ್ವ ಶಾಸಕ ರಾಜೀನಾಮೆ ನೀಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇಂದು ಅಥವ ನಾಳೆ ಅವರು ಖಂಡಿತಾ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.    

 • POLITICS12, Feb 2019, 1:55 PM IST

  ಲಾಸ್ಟ್ ಆಫರ್, ಲಾಸ್ಟ್ ಡೆಡ್‌ಲೈನ್! ಅತೃಪ್ತರಿಗೆ ಭರ್ಜರಿ ಆಫರ್ ನೀಡಿದ ಕೈಪಡೆ

  ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಸದ್ದು ಮಾಡುತ್ತಿರುವ ಅತೃಪ್ತರ ಕಣ್ಣುಮುಚ್ಚಾಲೆಯಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆಯಾ? ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮುಂಬೈಯಲ್ಲಿ ಅತೃಪ್ತರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಮುನಿಸಿಕೊಂಡವರಿಗೆ ಕೈ ನಾಯಕರು ಕೊನೆಯ ಡೆಡ್‌ಲೈನ್ ನೀಡಿದ್ದಾರೆ, ಜೊತೆಗೆ ಆಫರ್‌ಗಳನ್ನೂ ಕೂಡಾ!     

 • POLITICS11, Feb 2019, 4:55 PM IST

  ಹೌದು ಅತೃಪ್ತಿ ಇದೆ; ನನಗೆ, ನನ್ನ ಜಿಲ್ಲೆಗೆ ಅನ್ಯಾಯವಾಗಿದೆ: ಕೈ ಶಾಸಕ ಬಹಿರಂಗ ಹೇಳಿಕೆ

  ತನಗೆ ಅತೃಪ್ತಿ ಇದೆ ಎಂದು ಬಹಿರಂಗವಾಗಿ ನೋವು ತೋಡಿಕೊಂಡಿರುವ ಕಾಂಗ್ರೆಸ್ ಶಾಸಕರೊಬ್ಬರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನನಗೆ, ನನ್ನ ಜಿಲ್ಲೆಗೆ ಮೈತ್ರಿ ಸರ್ಕಾರದಲ್ಲಿ ಅನ್ಯಾಯವಾಗಿದೆ  ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ತಾವ್ಯಾವ ಬಣದಲ್ಲೂ ಇಲ್ಲ ಎಂದಿದ್ದಾರೆ. ಅವರ ಅಳಲೇನು? ಅವರ ಬಾಯಲ್ಲೇ ಕೇಳಿ....

 • POLITICS11, Feb 2019, 12:48 PM IST

  ಅತೃಪ್ತರ ರೂಂ ಹೊರಗಡೆ ’Do Not Disturb' ಬೋರ್ಡ್! ಒಳಗಡೆ ಏನು?

  ಮುಂಬೈಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿರುವ ನಾಲ್ವರು ಅತೃಪ್ತ ಶಾಸಕರ ರೂಂ ಹೊರಗಡೆ ‘Do Not Disturb' ಎಂಬ ಬೋರ್ಡ್ ಹಾಕಲಾಗಿದೆ. ಹಾಗಾದರೆ ಒಳಗಡೆ ನಡೆಯುತ್ತಿರುವ ಲೆಕ್ಕಾಚಾರವೇನು? ಅತೃಪ್ತರ ಮುಂದಿನ ನಡೆ ಯಾವ ಕಡೆ? ಮರಳಿ ಗೂಡಿಗೋ? ರಾಜೀನಾಮೆಯೋ? ಅಥವಾ ಬಂಡಾಯವೋ? ನಮ್ಮ ಪ್ರತಿನಿಧಿ ನರಸಿಂಹ ಮೂರ್ತಿ ಬಳಿ ಇದೆ ಲೇಟೆಸ್ಟ್ ಮಾಹಿತಿ... 

 • POLITICS11, Feb 2019, 12:20 PM IST

  ಅತೃಪ್ತರ ವಿರುದ್ಧ ಕ್ರಮ: ಕೈಪಡೆಗೆ 2 ವಿಷಯಗಳದ್ದೇ ಟೆನ್ಶನ್

  ಪಕ್ಷದ ಯಾವುದೇ ತಂತ್ರಗಳಿಗೆ ಬಗ್ಗದ ನಾಲ್ಕು ಮಂದಿ ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಈ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ. ಈ ರೀತಿ ಮಾಡಿದರೆ ಕಾಂಗ್ರೆಸ್ ಮುಂದೆ 2 ಸವಾಲುಗಳಿವೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

 • DK shivakumar

  state11, Feb 2019, 10:59 AM IST

  ಬಿಜೆಪಿ ಆಪರೇಷನ್ : ನನ್ನನ್ನೇ ಸಿಎಂ ಮಾಡಿ ಎಂದಿದ್ದ ಡಿಕೆಶಿ

  ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಆಪರೆಷನ್ ಕಮಲ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. 

 • state11, Feb 2019, 10:41 AM IST

  ಶಾಸಕ ಕುಮಠಳ್ಳಿಗೆ ಕೊಲೆ ಬೆದರಿಕೆ : ವಿಡಿಯೋ ವೈರಲ್‌

  ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ರೀತಿಯ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ. 

 • KPCC

  POLITICS11, Feb 2019, 8:28 AM IST

  ಮೋದಿಗೆ ರಾಜ್ಯ ಕಾಂಗ್ರೆಸ್‌ ಸಪ್ತ ಪ್ರಶ್ನೆ: ಉತ್ತರಿಸ್ತಾರಾ ಪಿಎಂ?

  ಶಾಸಕರಿಗೆ ಆಮಿಷವೊಡ್ಡಲು ಬಿಜೆಪಿಗರಿಗೆ ಹಣ ಎಲ್ಲಿಂದ ಬರುತ್ತಿದೆ?| ಜಡ್ಜ್‌ಗಳ ಮೇಲೆ ನಿಮಗೆ ನಿಯಂತ್ರಣವಿದೆ ಎಂದು ಒಪ್ಪಿಕೊಳ್ಳುತ್ತೀರಾ?| ಇದಕ್ಕೆಲ್ಲ ಮೋದಿಯೇ ಉತ್ತರಿಸಲಿ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌

 • Kalaburagi

  state8, Feb 2019, 3:55 PM IST

  ಟಿಕೆಟ್ ಫೈಟ್ : ಖರ್ಗೆ ಮಣಿಸಲು ‘ಕೈ’ಗೆ ಬಿಜೆಪಿ ಆಪರೇಷನ್‌?

  ಸತತ 2 ಬಾರಿ ಕಲಬುರಗಿ ಕ್ಷೇತ್ರದಿಂದ ಆಯ್ಕೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವ ಹಿರಿಯ ಕಾಂಗ್ರೆಸ್ಸಿನ ಡಾ.ಎಂ ಮಲ್ಲಿಕಾರ್ಜುನ ಖರ್ಗೆ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ನಾಲ್ಕೂವರೆ ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಖರ್ಗೆ ಅವರು ಚುನಾವಣೆಯಲ್ಲಿ ಎಂದಿಗೂ ಪರಾಭವಗೊಂಡವರೆ ಅಲ್ಲ. ಆದರೆ ಈ ಬಾರಿ ಖರ್ಗೆ ಮಣಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. 

 • state8, Feb 2019, 12:06 PM IST

  ನಾಲ್ವರು ಹಿರಿಯ ಕಾಂಗ್ರೆಸ್ ಸಚಿವರಿಗೆ ಕೋಕ್ ?

  ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಂಚಲನವನ್ನೇ ಉಂಟು  ಮಾಡುತ್ತಿದ್ದು ಇದೀಗ ನಾಲ್ವರು ಕಾಂಗ್ರೆಸ್ ಹಿರಿಯ ಸಚಿವರಿಗೆ ಸಂಪುಟದಿಂದ ಕೋಕ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. 

 • POLITICS7, Feb 2019, 2:20 PM IST

  ಅತೃಪ್ತರನ್ನು ’ಸರಿದಾರಿ’ಗೆ ತರಲು ಕೈಪಡೆಯಿಂದ ಹೊಸ ತಂತ್ರ!

  ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...  

 • Siddaramaiah

  state7, Feb 2019, 8:01 AM IST

  ಸಿದ್ದರಾಮಯ್ಯ ನೀಡಿದ ಲಾಸ್ಟ್ ವಾರ್ನಿಂಗ್ !

  ಮಾಜಿ ಸಿಎಂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅತೃಪ್ತರಿಗೆ ಎಚ್ಚರಿಸಿದ ಅವರು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆಗೆ ಹಾಜ​ರಾಗಿ, ಇಲ್ಲವೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಎದು​ರಿ​ಸಿ​ ಎಂದಿದ್ದಾರೆ.