Asianet Suvarna News Asianet Suvarna News

ಕೆಜಿಎಫ್ ಟ್ರೇಲರ್: ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಯಶ್

ಕೆಜಿಎಫ್ ಟ್ರೇಲರ್ ಗೆ ಜನರ ರೆಸ್ಪಾನ್ಸ್ ನೋಡಿ ಯಶ್ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಎಲ್ಲ ಅಭಿಮಾನಿಗಳಿಗೂ, ಚಿತ್ರ ತಂಡಕ್ಕೂ, ಹಾರೈಸಿದ ಎಲ್ಲರಿಗೂ ಯಶ್ ಥ್ಯಾಂಕ್ಸ್ ಹೇಳಿದ್ದಾರೆ. 

Rocking star Yash express his happiness over success of KGF trailer
Author
Bengaluru, First Published Nov 11, 2018, 10:41 AM IST

ಬೆಂಗಳೂರು (ನ. 11): ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಟ್ರೇಲರ್ ಪಂಚ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. 

ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್  70 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

ಕೆಜಿಎಫ್ ಟ್ರೇಲರ್ ಗೆ ಜನರ ರೆಸ್ಪಾನ್ಸ್ ನೋಡಿ ಯಶ್ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಎಲ್ಲ ಅಭಿಮಾನಿಗಳಿಗೂ, ಚಿತ್ರ ತಂಡಕ್ಕೂ, ಹಾರೈಸಿದ ಎಲ್ಲರಿಗೂ ಯಶ್ ಥ್ಯಾಂಕ್ಸ್ ಹೇಳಿದ್ದಾರೆ. 

 

 

Follow Us:
Download App:
  • android
  • ios