Kgf  

(Search results - 180)
 • Srinidhi Shetty
  Video Icon

  VIDEO14, Jun 2019, 12:21 PM IST

  ರೋರಿಂಗ್ ಸ್ಟಾರ್ ಜೊತೆ ಕೆಜಿಎಫ್ ಕ್ವೀನ್?

  ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇನ್ನೊಂದು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರೆ. ಶ್ರೀ ಮುರಳಿ ಜೊತೆ ಮದಗಜ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡ ಹೇಳುವುದೇನು? ಇಲ್ಲಿದೆ ನೋಡಿ. 

 • Mouni Roy

  ENTERTAINMENT8, Jun 2019, 3:39 PM IST

  ಸರ್ಜರಿ ಮಾಡಿಸಿಕೊಂಡ ಕೆಜಿಎಫ್ ನಟಿ; ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್!

  ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-1 ನಲ್ಲಿ ಮಿಂಚಿದ್ದ ಮೌನಿ ರಾಯ್ ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆಗಿದ್ದಾರೆ. ತುಟಿ ಹಾಗೂ ಕಣ್ಣುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದು ಅವರಿಗೆ ಅಷ್ಟೊಂದು ಒಪ್ಪುತ್ತಿಲ್ಲ. ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ. 

 • KGF 2
  Video Icon

  ENTERTAINMENT2, Jun 2019, 1:41 PM IST

  ಉಪ್ಪಿ ಜೊತೆ ಸ್ಟೆಪ್ ಹಾಕಿದ ಬೆಡಗಿ ಈಗ ಯಶ್ ಜೊತೆ!

  ಸ್ಯಾಂಡಲ್ ವುಡ್ ಬಿಗ್ ಬಜೆಟ್ ಸಿನಿಮಾ ಕೆಜಿಎಫ್-2 ಚಿತ್ರೀಕರಣ ಶುರುವಾಗಿದ್ದು ಕೆಲವೊಂದು ಪಾತ್ರಧಾರಿಗಳ ಹೆಸರು ರಿವೀಲಾಗಿದೆ. ಅದರಲ್ಲಿ ಬಾಲಿವುಡ್ ಮಳೆ ಹುಡುಗಿ ರವೀನಾ ಟಂಡನ್ ನಟಿಸುವುದಾಗಿ ಕೆಲ ಮೂಲಗಳಿಂದ ಕೇಳಿ ಬರುತ್ತಿದೆ. 

 • kgf2

  ENTERTAINMENT1, Jun 2019, 12:12 PM IST

  ಕೆಜಿಎಫ್-2 ಗೆ ಬಾಲಿವುಡ್‌ನ ’ಮಳೆ ಹುಡುಗಿ’

  ಕೆಜಿಎಫ್ - 2 ಚಿತ್ರೀಕರಣ ಆರಂಭವಾಗಿದೆ. ಜೂ. 06 ರಿಂದ ಯಶ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಬಾಲಿವುಡ್ ಮಳೆ ಹುಡುಗಿ ರವೀನಾ ಟಂಡನ್ ಕೆಜಿಎಫ್ ಗೆ ಬರೋದು ಬಹುತೇಕ ಪಕ್ಕಾ ಆಗಿದೆ.

 • ENTERTAINMENT30, May 2019, 4:17 PM IST

  ಕೆಜಿಎಫ್ 2 ಅಖಾಡಕ್ಕೆ ರಾಕಿಭಾಯ್ ಎಂಟ್ರಿ

  ಕೆಜಿಎಫ್-2 ಶೂಟಿಂಗ್ ಶುರುವಾಗಿದ್ದು ಕೆಲ ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಶೂಟಿಂಗ್ ಶುರು ಮಾಡಿದ್ದಾರೆ. ಮಂಡ್ಯ ಪ್ರಚಾರದಲ್ಲಿ ಬ್ಯುಸಿ ಇದ್ದಿದ್ದರಿಂದ ಯಶ್ ಇನ್ನೂ ಎಂಟ್ರಿ ಕೊಟ್ಟಿಲ್ಲ.

 • Kolar- Pregnant
  Video Icon

  NEWS28, May 2019, 11:36 AM IST

  ಗರ್ಭಿಣಿಗೆ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ; ಕಂದಮ್ಮ ಸಾವು

  ಕೋಲಾರದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೆರಿಗೆಗೆ ಬಂದ ಗರ್ಭಿಣಿಗೆ ಚಿಕಿತ್ಸೆ ಕೊಡದೇ ವೈದ್ಯರು ನಿರ್ಲಕ್ಷಿಸಿದ್ದಾರೆ. ನೋವಿನಿಂದ ನರಳಾಡುತ್ತಿದ್ದರೂ ಯಾರೂ ಗಮನ ಕೊಟ್ಟಿಲ್ಲ. ತಾಯಿ ಮುಖ ನೋಡುವ ಮುನ್ನವೇ ಕಂದಮ್ಮ ಪ್ರಾಣ ಬಿಟ್ಟಿದೆ. 

 • Yash- KGF new look

  ENTERTAINMENT15, May 2019, 9:33 AM IST

  ಕೆಜಿಎಫ್ 2 ಯಶ್ ಲುಕ್ ಹೀಗಿದ್ಯಾ?

  ಕೆಜಿಎಫ್‌ 2 ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್‌ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈಗಲೇ ಈ ಚಿತ್ರದ ಕುರಿತು ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಯಶ್‌ ಲುಕ್‌ ಬಗ್ಗೆ ಬಾರಿ ಕುತೂಹಲ ಉಂಟಾಗಿದೆ.

 • Yash

  ENTERTAINMENT14, May 2019, 7:47 PM IST

  ಬೆಂಗಳೂರಲ್ಲೇ ಇದ್ದಾರೆ ರಾಕಿಂಗ್ ಸ್ಟಾರ್ ಯಶ್ ತದ್ರೂಪಿ!

  ಪ್ರಪಂಚದಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆ  ಎಂಬ ಮಾತಿದೆ. ಅದು ಏನೇ ಇರಲಲಿ ರಾಕಿಂಗ್ ಸ್ಟಾರ್ ಯಶ್ ಹೋಲುವ ವ್ಯಕ್ತಿ ನಮಗೆ ಸಿಕ್ಕಿದ್ದಾರೆ.

 • Yash
  Video Icon

  ENTERTAINMENT14, May 2019, 12:55 PM IST

  ಈ ನಟಿ ಮದ್ವೆ ಆಗ್ಬೇಕಂದ್ರೆ ಯಶ್ ಜೊತೆ ಆ್ಯಕ್ಟ್ ಮಾಡ್ಬೇಕಂತೆ!

  ನಾನು ಮದುವೆ ಆಗುವುದಾದರೆ ಯಶ್ ಜೊತೆ ಆ್ಯಕ್ಟ್ ಮಾಡಿದ ನಂತರವೇ ಮದುವೆ ಆಗೋದು. ಹೀಗಂತ ಬಹುಭಾಷಾ ನಟಿಯೊಬ್ಬರು ಹೇಳಿದ್ದಾರೆ. ಕೆಜಿಎಫ್ ಸಿನಿಮಾವನ್ನು, ಯಶ್ ರನ್ನು ಹೊಗಳಿದ್ದಾರೆ.  ಕೆಜಿಎಫ್2 ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಯಾರು ಆ ಬಹುಭಾಷಾ ನಟಿ? ಈ ಸುದ್ದಿ ನೋಡಿ. 

 • KGF 2 lauunch
  Video Icon

  ENTERTAINMENT10, May 2019, 11:32 AM IST

  ಇದೇ ಕಾರಣಕ್ಕೆ ಕೆಜಿಎಫ್- 2 ಶೂಟಿಂಗ್ ಗೆ ರಾಕಿ ಭಾಯ್ ಹೋಗ್ತಾ ಇಲ್ವಾ?

  ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾ. ಈಗ ಕೆಜಿಎಫ್-2 ಗೆ ಮುಹೂರ್ತ ಆಗಿದೆ. ಆದರೆ ಶೂಟಿಂಗ್ ವಿಳಂಬವಾಗುತ್ತಿದೆ. ಮೇ 13 ರಿಂದ ನೈಸ್ ರೋಡ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಕೆಜಿಎಫ್-2 ವಿಳಂಬವಾಗುತ್ತಿರುವುದೇಕೆ? ಏನಿದರ ಹಿಂದಿನ ಕಾರಣ.  

 • Srinidhi Shetty
  Video Icon

  ENTERTAINMENT2, May 2019, 3:26 PM IST

  ಶ್ರೀನಿಧಿ ಶೆಟ್ಟಿ ಇಂಥ ಡ್ರೆಸ್ ಇಷ್ಟವಾಗುತ್ತವೆಯಂತೆ!

  ಸ್ಟೋರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಇಷ್ಟವಾದ ಉಡಪು, ಕೆಜಿಎಫ್ ಶೂಟಿಂಗ್ ತಯಾರಿ, ಕೆಜಿಎಫ್ ಚಿತ್ರದ ಆಡಿಷನ್ ಹಾಗೂ ಶೂಟಿಂಗ್ ಸಮಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡ ವಿಚಾರ...ಎಲ್ಲದರ ಬಗ್ಗೆ ಫಸ್ಟ್ ಟೈಂ ಸುವರ್ಣ ನ್ಯೂಸ್ ಸಿನಿಮಾ ಹಂಗಾಮ ತಂಡದೊಂದಿಗೆ ಹಂಚಿ ಕೊಂಡಿದೆ. ನೀವೇ ನೋಡಿ...

 • Yash
  Video Icon

  ENTERTAINMENT2, May 2019, 3:15 PM IST

  ಯಶ್ ಸ್ಟಾರ್‌ ಆಗ್ತಾರೆ: ದಶಕದ ಹಿಂದೆಯೇ ಭವಿಷ್ಯ ನುಡಿದಿದ್ದ ನಟಿ!

   

  'ಸಾಗುತ ದೂರ ದೂರ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಟಿ ಉಷಾ ಬಂಡಾರಿ ಮಾತನಾಡಿದ್ದಾರೆ. 19 ಹರೆಯದ ಯಶ್ ಧಾರಾವಾಹಿಯಲ್ಲಿ ನಟಿಸುವಾಗ ನಡೆದ ಕೆಲವೊಂದು ಘಟನೆಗಳನ್ನು ಹಂಚಿ ಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಶ್‌ನಲ್ಲಿರುವ '3D' ಗುಣಗಳು ಏನೆಂದು ಹೇಳಿದ್ದಾರೆ. ಏನವು?

 • Yash Darshan

  ENTERTAINMENT29, Apr 2019, 10:17 AM IST

  ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!

  ಕನ್ನಡದ ಇಬ್ಬರು ಸ್ಟಾರ್‌ ನಟರ ಸಿನಿಮಾಕ್ಕೆ ಮೇ 6 ಶುಭ ದಿನ. ಇಷ್ಟಕ್ಕೂ ಅಂಥದ್ದೇನಿದೆ ಆ ದಿನ ಅಂತೀರಾ? ಅವತ್ತೇ ಸ್ಯಾಂಡಲ್‌ವುಡ್‌ನ ‘ಜೋಡೆತ್ತು’ಗಳು ಚಿತ್ರೀಕರಣದ ಆಖಾಡಕ್ಕೆ ಇಳಿಯುತ್ತಿವೆ. ಒಂದೆಡೆ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದ ಮುಹೂರ್ತ ಅಂದೇ ಫಿಕ್ಸ್‌ ಆಗಿದೆ. ಮತ್ತೊಂದೆಡೆ ಯಶ್‌ ಅಭಿನಯದ ‘ಕೆಜಿಎಫ್‌ ಚಾಪ್ಟರ್‌ 2’ಗೂ ಅಂದಿನಿಂದಲೇ ಚಿತ್ರೀಕರಣ ಶುರು.

 • KGF 2

  Sandalwood26, Apr 2019, 3:15 PM IST

  ಕೆಜಿಎಫ್-2 ಆಡಿಶನ್ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನ

  ಕೆಜಿಎಫ್ 2 ಆಡಿಶನ್ ಗೆ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಮಲ್ಲೇಶ್ವರಂನ GM Rejyoj ಹೊಟೇಲ್ ನಲ್ಲಿ ಆಡಿಶನ್ ಕರೆಯಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾರೀ ಜನಸಾಗರವನ್ನು ಕಂಡು ಚಿತ್ರತಂಡ ಅಚ್ಚರಿಗೊಂಡಿದೆ. 

 • Srinidhi Shetty

  Sandalwood22, Apr 2019, 11:41 AM IST

  ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

  ಶ್ರೀನಿಧಿ ಶೆಟ್ಟಿ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿದ್ದರು. ಅದರಲ್ಲಿ ಅವರ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಈಗಾಗಲೇ ಕೆಜಿಎಫ್2 ಶೂಟಿಂಗ್ ಶುರುವಾಗಿದ್ದು ಶ್ರೀನಿಧಿ ಭಾಗವಹಿಸ್ತಾರಾ ಎಂಬ ಕುತೂಹಲ ಮೂಡಿದೆ.